Tata EV: ಈ ಟಾಟಾ ಎಲೆಕ್ಟ್ರಿಕ್ 5 ಕಾರಿನ ಮುಂದೆ ಎಲ್ಲಾ ಕಾರುಗಳು ವೆಸ್ಟ್, ಕಡಿಮೆ ಬೆಲೆ 300 Km ರೇಂಜ್.

ಉತ್ತಮ ಮೈಲೇಜ್ ನೀಡುವ ಟಾಪ್ 5 ಕಾರ್ ಗಳು.

Top 5 best Tata EV: ಎಲೆಕ್ಟ್ರಿಕ್ ಕಾರುಗಳ (Electric Vehicle) ಮಾರಾಟದಲ್ಲಿ ಮುಂಚೂಣಿಯಲ್ಲಿರುವ Tata Motors ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದ್ದು ಟಾಟಾ ಮೋಟರ್ಸ್ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ.

ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿರುವ ಕಾರಣದಿಂದ EV Car ಗಳು ಹೆಚ್ಚಾಗಿ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಇನ್ನು ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ವಿವಿಧ ರೂಪಾಂತರದಲ್ಲಿ ಇವಿಯನ್ನು ಪರಿಚಯಿಸುತ್ತಿದೆ. ಈ ಟಾಟಾ ಎಲೆಕ್ಟ್ರಿಕ್ 5 ಕಾರಿನ ಮುಂದೆ ಎಲ್ಲಾ ಕಾರುಗಳು ಬೇಡಿಕೆ ಕಳೆದುಕೊಳ್ಳಲಿದೆ. 

Tata Punch EV
Image Credit: Abplive

*Tata Punch EV
ಟಾಟಾ ಕಂಪನಿಯ ನೂತನ Tata Punch ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ Tata ಎಲೆಕ್ಟ್ರಿಕ್ ಮಾದರಿಯ ಬಿಡುಗಡೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. Tata Punch Electric EV 26 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು 65 bhp ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ನೂತನ ಪಂಚ್ ಎಲೆಕ್ಟ್ರಿಕ್ ಮಾದರಿ ಸಿಂಗಲ್ ಚಾರ್ಜ್ ನಲ್ಲಿ 300 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಲು 2 ರಿಂದ 3 ಗಂಟೆಗಳು ಬೇಕಾಗಬಹುದು.

Tata Harrier EV
Image Credit: Onmanorama

*Tata Harrier EV
ಮಾರುಕಟ್ಟೆಯಲ್ಲಿ Tata Harrier EV ಕೂಡ ಹೆಚ್ಚಿನ ಜನಪ್ರಿಯತೆ ಪಡೆದಿದೆ. ನೂತನ Tata Harrier EV ಯಲ್ಲಿ ಕಂಪನಿಯು 60kWh ಬಯ್ತರಿ ಪ್ಯಾಕ್ ಮತ್ತು ಡ್ಯುಯೆಲ್ ಮೋಟಾರ್ ಆಯ್ಕೆಯನ್ನು ನೀಡುತ್ತಿದೆ.

Tata Safari EV
Image Credit: Drive Spark

*Tata Safari EV
ನೂತನ Tata Safari EV ಯಲ್ಲಿ ಕೂಡ ಕಂಪನಿಯು 60kWh ಬಯ್ತರಿ ಪ್ಯಾಕ್ ಮತ್ತು ಡ್ಯುಯೆಲ್ ಮೋಟಾರ್ ಆಯ್ಕೆಯನ್ನು ನೀಡುತ್ತಿದೆ. Traffic Signal Recognition, High Beam Assist, Blind-spot Detection, Lane Departure Warning, Rare Cross Traffic Alert, Door Open Alert ಫೀಚರ್ ಅನ್ನು ನೀವು ಟಾಟಾ ಸಫಾರಿಯ್ಲಲಿ ನೋಡಬಹುದಾಗಿದೆ.

Join Nadunudi News WhatsApp Group

Tata Motors Curvv EV
Image Credit: Tata Motors

*Tata Motors Curvv EV
ಕಂಪನಿಯು Tata Motors Curve EV ಯಲ್ಲಿ Gen 2 ಪ್ಲಾಟ್ ಫಾರ್ಮ್ ಅನ್ನು ಅಳವಡಿಸಿದೆ. ಶಕ್ತಿಯುತ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ Tata Motors Curve EV ಸಿಂಗಲ್ ಚಾರ್ಜ್ ನಲ್ಲಿ 400 ರಿಂದ 500 ಕಿಲೋಮೀಟರ್ ಮೈಲೇಜ್ ನೀಡಲಿದೆ.

Tata Sierra EV
Image Credit: Times Now News

*Tata Sierra EV
Tata Sierra EV ಯಲ್ಲಿ ಕಂಪನಿಯು ಎಲ್‌ ಇಡಿ ಟೈಲ್‌ ಲೈಟ್‌ ಗಳು ಮತ್ತು ಸಾಂಪ್ರದಾಯಿಕ ಟೈಲ್‌ ಗೇಟ್‌ ಗಳಂತೆ ಸಮಗ್ರ ರೂಫ್ ಸ್ಪಾಯ್ಲರ್ ಅನ್ನು ಅಳವಡಿಸಿದೆ. ಹೊಸ ಟಾಟಾ ಸಿಯೆರಾ ಎಸ್‍ಯುವಿಯಲ್ಲಿ ಡ್ಯಾಶ್‌ ನಲ್ಲಿ ಕಂಡುಬರುವ ಡ್ಯುಯಲ್ ಡಿಸ್ ಪ್ಲೇ ಸೆಟಪ್‌ ನೊಂದಿಗೆ ಒಳಾಂಗಣಗಳು ವಿಭಿನ್ನ ಲುಕ್ ಅನ್ನು ಹೊಂದಿದೆ.

Join Nadunudi News WhatsApp Group