CNG Car: ಪ್ರತಿ ಕೆಜಿಗೆ 27 Km ಮೈಲೇಜ್, 9 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ 5 ಟಾಪ್ CNG ಕಾರ್.

ಕಡಿಮೆ ಬೆಲೆಗೆ ಈ ಐದು CNG ಕಾರ್ ಕಗಳನ್ನ ಖರೀದಿ ಮಾಡಬಹುದು.

Top 5 CNG Car In India: ಇತ್ತೀಚಿಗೆ ಭಾರತದಲ್ಲಿ CNG ಕಾರ್ ಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಾಹನ ತಯಾರಕ ಕಂಪನಿಗಳು CNG ಮಾದರಿಯನ್ನು ಹೆಚ್ಚು ಹೆಚ್ಚು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.ಹಲವು ವಾಹನ ತಯಾರಕ ಕಂಪನಿಗಳು ಹಲವುಮಾದರಿಯ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.

ಹೆಚ್ಚುತ್ತಿರುವ ಇಂಧನ ದರದ ಪರಿಣಾಮವಾಗಿ ಕಾರ್ ಖರೀದಿದಾರರು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ಬದಲಾಗಿ ಪರಿಸರ ಸ್ನೇಹಿ ಆಗಿರುವ CNG ಕಾರ್ ಅನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದೀಗ ನೀವು ಕಾರ್ ಖರೀದಿಸುವ ಯೋಜನೆಯಲ್ಲಿದ್ದರೆ ನಾವು ನಿಮಗೆ ಕಡಿಮೆ ಬೆಲೆಗೆ ಖರೀದಿಸಬಹುದಾದ ಟಾಪ್ 5 CNG ಕಾರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Hyundai Exter CNG
Image Credit: Carwale

ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 5 CNG ಕಾರ್
*Hyundai Exter
Hyundai Exter CNG ಆಯ್ಕೆ ಹೊಂದಿರುವ ಕಾರ್ ಗಳಲ್ಲಿ ಮೊದಲನೆಯದ್ದಾಗಿದೆ. Hyundai Exter CNG ಮಾದರಿಯು 1 .2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಫಿಟೆಡ್ CNG ಆಯ್ಕೆಯನ್ನು ಹೊಂದಿದೆ. 5 ಸ್ಪೀಡ್ ಮನುವೇಲ್ ಗೇರ್ ಬಾಕ್ಸ್ ಹೊಂದಿದೆ. Hyundai Exter ಪ್ರತಿ ಕೆಜಿ CNG ಗೆ 27 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 8 .34 ಲಕ್ಷ ಆಗಿದೆ.

Toyota Rumion
Image Credit: Autocarindia

*Toyota Rumion
Toyota Rumion CNG ಆಯ್ಕೆ ಹೊಂದಿರುವ ಕಾರ್ ಗಳಲ್ಲಿ ಎರಡನೇಯದ್ದಾಗಿದೆ. ಇದು 1 .5 ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ 5 ಸ್ಪೀಡ್ ಮನುವೇಲ್ ಗೇರ್ ಬಾಕ್ಸ್ ಹೊಂದಿದೆ. Toyota Rumion ಪ್ರತಿ ಕೆಜಿ CNG ಗೆ ಗರಿಷ್ಠ 26 .11 ಕಿಲೋಮೀಟರ್ ಮೈಲೇಜ್ ನೀಡುತ್ತದೆ. Toyota Rumion CNG ಮಾದರಿ ಬೆಲೆ 11 .24 ಲಕ್ಷ ಆಗಿದೆ.

Maruti Suzuki XL6
Image Credit: Original Source

*Maruti Suzuki XL6
Maruti Suzuki XL6 ಎಂಪಿವಿ ಅಲ್ಲಿ ಕೂಡ CNG ಆಯ್ಕೆ ಲಭ್ಯವಿದೆ. ಇದು 1 .5 ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದೆ. Maruti Suzuki XL6 ಪ್ರತಿ ಕೆಜಿ CNG ಗೆ 26 .32 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 12 .51 ಲಕ್ಷ ಆಗಿದೆ.

Join Nadunudi News WhatsApp Group

Maruti Suzuki Grand Vitara
Image Credit: Team-bhp

*Maruti Suzuki Grand Vitara
ಮಾರುತಿ ಸುಜುಕಿ ಪ್ರೀಮಿಯಂ ಎಸ್ ಯುವಿ ಆವೃತ್ತಿಯಾಗಿರುವ ಗ್ರ್ಯಾಂಡ್ ವಿಟಾರಾದಲ್ಲೂ ಸಿಎನ್ ಜಿ ಆಯ್ಕೆ ನೀಡಲಾಗಿದೆ. ಇದು 1 .5 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಫ್ಯಾಕ್ಟರಿ ಫಿಟೆಡ್ CNG ಕಿಟ್ ಹೊಂದಿದೆ. ಪ್ರತಿ ಕೆಜಿ CNG ಗೆ 26 .6 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರ ಆರಂಭಿಕ ಬೆಲೆ ಎಕ್ಸ ಶೋರೂಮ್ ಪ್ರಕಾರ 13 .5 ಲಕ್ಷ ಆಗಿದೆ.

Toyota Urban Cruiser Hyryder
Image Credit: Hindustantimes

*Toyota Urban Cruiser Hyryder
Toyota Urban Cruiser Hyryder ನಲ್ಲಿ 1 .5 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಅನ್ನು ಅಳವಡಿಸಲಾಗಿದೆ. ಪ್ರತಿ ಕೆಜಿ CNG ಗೆ ಗರಿಷ್ಠ 26 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ. ಇದರ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 13 .56 ಲಕ್ಷ ಆಗಿದೆ.

Join Nadunudi News WhatsApp Group