Best EV: ದೀಪಾವಳಿಗೆ ಸ್ಕೂಟರ್ ಖರೀದಿಸುವವರಿಗೆ ಇಲ್ಲಿದೆ ನೋಡಿ ಬೆಸ್ಟ್ 6 Ev ಸ್ಕೂಟರ್, ಕಡಿಮೆ ಬೆಲೆ 150 Km ರೇಂಜ್.
ಕಡಿಮೆ ಬೆಲೆಗೆ ಅತಿ ಹೆಚ್ಚು ಮೈಲೇಜ್ ನೀಡುವ Top 5 ಎಲೆಕ್ಟ್ರಿಕ್ ಸ್ಕೂಟರ್.
Top 6 Electric Scooter In India: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರು ತಮ್ಮ ಇಂಧನದ ಖರ್ಚನ್ನು ಉಳಿಸಲು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳೇ ಹೆಚ್ಚು ಪರಿಚಯವಾಗುತ್ತಿದೆ.
ಇನ್ನು ಗ್ರಾಹಕರು ಹೆಚ್ಚಾಗಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಇದೀಗ ನಾವು ನಿಮಗೆ ಕಡಿಮೆ ಬೆಲೆಗೆ 150 Km ಗಿಂತ ಹೆಚ್ಚು ಮೈಲೇಜ್ ನೀಡುವ Electric scooter ಗಳ ಬಗ್ಗೆ ಹೇಳಲಿದ್ದೇವೆ. ಈ ಮಾಹಿತಿ ತಿಳಿಯುವ ಮೂಲಕ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದು.
ಕಡಿಮೆ ಬೆಲೆಗೆ ಅತಿ ಹೆಚ್ಚು ಮೈಲೇಜ್ ನೀಡುವ Top 6 ಎಲೆಕ್ಟ್ರಿಕ್ ಸ್ಕೂಟರ್
*Ola S1 Pro Electric Scooter
Ola S1 Pro Electric Scooter ಆಕರ್ಷಕವಾಗಿದ್ದು, ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಬಳಸಲಾಗಿದೆ. ಈ ಸ್ಕೂಟರ್ ನಲ್ಲಿ ನೀವು ಒಂದೇ ಚಾರ್ಜ್ ನಲ್ಲಿ 195 ಕಿಲೋಮೀಟರ್ ಗಳ ಮೈಲೇಜ್ ಅನ್ನು ಪಡೆಯಬಹುದಾಗಿದೆ. ಭಾರತದಲ್ಲಿ ಈ ಅದ್ಭುತ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1,47,000 ರೂಪಾಯಿ ಆಗಿದೆ.
*Vida V1 Pro Electric Scooter
V1 Pro 3.1 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಆದರೆ 165 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಭಾರತದಲ್ಲಿ ಇದರ ಬೆಲೆ 1,25,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು ಹೀರೋದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
*Okinawa Okhi 90 Electric Scooter
Okinawa Okhi 90 Electric Scooter ಆಕರ್ಷಕವಾಗಿದ್ದು, ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಬಳಸಲಾಗಿದೆ. ಈ ಸ್ಕೂಟರ್ ನಲ್ಲಿ ನೀವು ಒಂದೇ ಚಾರ್ಜ್ ನಲ್ಲಿ 160 ಕಿಲೋಮೀಟರ್ ಗಳ ಮೈಲೇಜ್ ಅನ್ನು ಪಡೆಯಬಹುದಾಗಿದೆ. Okinawa Okhi 90 Electric Scooter ಬೆಲೆ ಶೋರೂಮ್ ಪ್ರಕಾರ 1,86,000 ರೂಪಾಯಿ ಆಗಿದೆ.
*Okaya Fast F4 Electric Scooter
ಒಕಾಯಾ ಫಾಸ್ಟ್ ಎಫ್ 4 ಎಲೆಕ್ಟ್ರಿಕ್ ಸ್ಕೂಟರ್ 4 .4 kWh ಬ್ಯಾಟರಿ ಪ್ಯಾಕ್ ಅನ್ನು ಪಡೆದುಕೊಂಡಿದೆ. ಸಂಪೂರ್ಣ ಚಾರ್ಜ್ ನಲ್ಲಿ 160 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಭಾರತದಲ್ಲಿ ಈ ಅದ್ಭುತ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1,32,000 ರೂಪಾಯಿ ಆಗಿದೆ.
*Ather 450 X Electric Scooter
Ather 450 X Electric Scooter ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ 150 ಕಿಲೋಮೀಟರ್ಗಳ ವ್ಯಾಪ್ತಿಯನ್ನು ನೀಡುತ್ತದೆ.
*Simple One Electric Scooter
Simple One Electric Scooter ಆಕರ್ಷಕವಾಗಿದ್ದು, ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಬಳಸಲಾಗಿದೆ. ಈ ಸ್ಕೂಟರ್ ನಲ್ಲಿ ನೀವು ಒಂದೇ ಚಾರ್ಜ್ ನಲ್ಲಿ 212 ಕಿಲೋಮೀಟರ್ ಗಳ ಮೈಲೇಜ್ ಅನ್ನು ಪಡೆಯಬಹುದಾಗಿದೆ. Simple One Electric Scooter ಬೆಲೆ ಎಕ್ಸ್ ಶೋರೂಮ್ ಪ್ರಕಾರ 1,35,000 ಆಗಿದೆ.