Top Mileage Bike: ದೇಶದಲ್ಲಿ ಪ್ರತಿನಿತ್ಯ 25000 ಅಧಿಕ ಬುಕಿಂಗ್ ಆಗುತ್ತಿದೆ ಈ ಬಜಾಜ್ ಬೈಕ್, ಅಗ್ಗದ 75 Km ಮೈಲೇಜ್ ಬೈಕ್.

ಈ 5 ಬೈಕ್ ಗಳು ಕಡಿಮೆ ಬೆಲೆಗೆ ಅತಿ ಹೆಚ್ಚು ಮೈಲೇಜ್ ಕೊಡುತ್ತವೆ.

Top 5 Mileage Bike In India: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ Bike ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.

ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಹಲವು ಕಂಪನಿಗಳು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಬೈಕ್ ಖರೀದಿಸುವಾಗ ಜನರು ಹೆಚ್ಚಾಗಿ ಮೈಲೇಜ್ ಬೈಕ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಇದೀಗ ನೀವು ಬೈಕ್ ಖರೀದಿಸುವ ಯೋಜನೆಯಲ್ಲಿದ್ದರೆ ನಿಮಗೆ ಉತ್ತಮ ಮೈಲೇಜ್ ನೀಡುವ ಬೈಕ್ ಗಳ ಬಗ್ಗೆ ವಿವರ ಇಲ್ಲಿದೆ. ಹೆಚ್ಚಿನ ಮೈಲೇಜ್ ನೀಡುವ ಈ ಬೈಕ್ ಗಳನ್ನೂ ನೀವು ಅತಿ ಕಡಿಮೆ ಬೆಲೆಗೆ ಖರಿದಿಸಬಹುದಾಗಿದೆ.

Hero Splendor XTec Bike Mileage
Image Credit: Original Source

ದೇಶದಲ್ಲಿ ಪ್ರತಿನಿತ್ಯ 25000 ಅಧಿಕ ಬುಕಿಂಗ್ ಆಗುತ್ತಿದೆ ಈ ಬಜಾಜ್ ಬೈಕ್
*Hero Splendor XTec Bike
Hero Splendor XTech Bike ಅನ್ನು ಕಂಪನಿಯು ಎಕ್ಸ್ ಶೋ ರೂಂ ಬೆಲೆ 78,251 ರೂ. ಗಳಲ್ಲಿ ಪರಿಚಯಿಸಿದೆ. ಈ ನೂತನ ಬೈಕ್ ಪ್ರತಿ ಲೀಟರ್‌ಗೆ 83.2 ಕಿಲೋಮೀಟರ್ ಮೈಲೇಜ್ ನೀಡುವವ ಸಾಮರ್ಥ್ಯವನ್ನು ಹೊಂದಿದೆ.

TVS Radeon Bike Mileage
Image Credit: Bikewale

*TVS Radeon Bike
TVS Radeon Bike ಅನ್ನು ಕಂಪನಿಯು ಎಕ್ಸ್ ಶೋ ರೂಂ ಬೆಲೆ 60,925 ರೂ. ಗಳಲ್ಲಿ ಪರಿಚಯಿಸಿದೆ. ಈ ನೂತನ ಬೈಕ್ ಪ್ರತಿ ಲೀಟರ್‌ಗೆ 73.68 ಕಿಲೋಮೀಟರ್ ಮೈಲೇಜ್ ನೀಡುವವ ಸಾಮರ್ಥ್ಯವನ್ನು ಹೊಂದಿದೆ.

Bajaj CT 110X Mileage
Image Credit: Original Source

*Bajaj City 110X
Bajaj City 110X ಅನ್ನು ಕಂಪನಿಯು ಎಕ್ಸ್ ಶೋ ರೂಂ ಬೆಲೆ 59,104 ರೂ. ಗಳಲ್ಲಿ ಪರಿಚಯಿಸಿದೆ. ಈ ನೂತನ ಬೈಕ್ ಪ್ರತಿ ಲೀಟರ್‌ಗೆ 70 ಕಿಲೋಮೀಟರ್ ಮೈಲೇಜ್ ನೀಡುವವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Bajaj Platina 100 Bike Mileage
Image Credit: Original Source

*Bajaj Platina 100 Bike
Bajaj Platina 100 Bike ಅನ್ನು ಕಂಪನಿಯು ಎಕ್ಸ್ ಶೋ ರೂಂ ಬೆಲೆ 67,808 ರೂ. ಗಳಲ್ಲಿ ಪರಿಚಯಿಸಿದೆ. ಈ ನೂತನ ಬೈಕ್ ಪ್ರತಿ ಲೀಟರ್‌ಗೆ 73.5 ಕಿಲೋಮೀಟರ್ ಮೈಲೇಜ್ ನೀಡುವವ ಸಾಮರ್ಥ್ಯವನ್ನು ಹೊಂದಿದೆ.

Yamaha Ray-ZR 125 Bike Mileage
Image Credit: Bikewale

*Yamaha Ray-ZR 12 Bike
Yamaha Ray-ZR 12 ಅನ್ನು ಕಂಪನಿಯು ಎಕ್ಸ್ ಶೋ ರೂಂ ಬೆಲೆ 83,730 ರೂ. ಗಳಲ್ಲಿ ಪರಿಚಯಿಸಿದೆ. ಈ ನೂತನ ಬೈಕ್ ಪ್ರತಿ ಲೀಟರ್‌ಗೆ 71.33 ಕಿಲೋಮೀಟರ್ ಮೈಲೇಜ್ ನೀಡುವವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group