Air Cooler: ಸೆಕೆ ಶುರುವಾಯಿತು, ಮಲಗಲು ಕಷ್ಟವಾಗುತ್ತಿದ್ದರೆ 10000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ ಏರ್ ಕೂಲರ್

10 ಸಾವಿರದ ಒಳಗೆ ಸಿಗುವ 10 ಕೂಲರ್ ಗಳ ಲಿಸ್ಟ್.

Top Best 10 Air Cooler: ಸದ್ಯ ಜನರಿಗೆ ಬಿಸಿಲಿನ ಸೆಕೆ ಆರಂಭವಾಗಿದೆ. ಈ ಬಾರಿ ಫೆಬ್ರವರಿಯಿಂದಲೇ ಬೇಸಿಗೆಗಾಲ ಆರಂಭವಾಗಿದೆ ಎನ್ನಬಹುದು. ಕಚೇರಿಗಲ್ಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ಬಿಸಿಲಿನ ತಾಪ ಜನರನ್ನು ಸುತ್ತಿರುತ್ತದೆ. ಇನ್ನು ಬಿಸಿಲಿನ ಸೆಕೆಯಿಂದ ತಪ್ಪಿಸಿಕೊಳ್ಳಲು ಜನರು AC, FAN ಹೀಗೆ ಅನೇಕ ತಂಪು ನೀಡುವಂತಹ ವಸ್ತುಗಳನ್ನು ಬಳಸುತ್ತಾರೆ.

ಇನ್ನು ಹೆಚ್ಚಿನ ಮನೆಗಳಲ್ಲಿ ತಂಪಾದ ಗಾಳಿಯನ್ನು ಪಡೆಯಲು ಕೂಲರ್ ಅನ್ನು ಬಳಸುತ್ತಾರೆ. ಸೆಕೆಗಾಲಕ್ಕೆ Cooler Best ಎನ್ನಬಹುದು. ಇನ್ನು ನೀವು ಈ ಬಾರಿ ಬೇಸಿಗೆಯ ಸಮಯದಲ್ಲಿ ಹೊಸ Cooler ಅನ್ನು ಖರೀದಿಸುವ ಯೋಜನೆಯಲ್ಲಿದ್ದರೆ, ನಾವೀಗ Cooler ನ ಬಗ್ಗೆ ಸಂಪೂರ್ಣ ಮಾಹಿತಿ ಹೇಳಲಿದ್ದೇವೆ.

Crompton Marvel Neo40 40L Personal Desert Air Cooler
Image Credit: Original Source

Air Cooler ನಲ್ಲಿ ಎಷ್ಟು ವಿಧ…?
*ಪರ್ಸನಲ್ ಕೂಲರ್
ನಿಮ್ಮ ಮನೆ ಅಥವಾ ಕಚೇರಿಯಲ್ಲಿ ತಂಪಾದ ವಾತಾವರಣವನ್ನು ಹೊಂದಲು ನೀವು ಬಯಸಿದರೆ, ಪರ್ಸನಲ್ ಕೂಲರ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಪೋರ್ಟಬಲ್ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ನೀವು ಅದನ್ನು ಯಾವುದೇ ಕೋಣೆಯಲ್ಲಿ ಇರಿಸಬಹುದು.

Symphony Diet 3D 30i Portable Tower Air Cooler
Image Credit: Iloverobmk

*ಟವರ್ ಕೂಲರ್
ಅಡುಗೆ ಮನೆಯ ಬಳಕೆಗೆ ಟವರ್ ಕೂಲರ್ ಸೂಕ್ತವಾಗಿದೆ. ಅಡುಗೆಮನೆಯಲ್ಲಿ ಬಿಸಿ ವಾತಾವರಣವನ್ನು ತಂಪಾಗಿಸಲು ಇದು ಉಪಯುಕ್ತವಾಗಿದೆ. ಬೆಂಕಿಯ ಅಪಾಯಗಳ ಬಗ್ಗೆ ಚಿಂತಿಸದೆ ಅಡುಗೆ ಮಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಕೂಲರ್.

Window Cooler
Image Credit: India Mart

*ವಿಂಡೋ ಕೂಲರ್
ನಿಮ್ಮ ಮಲಗುವ ಕೋಣೆ ಚಿಕ್ಕದಾಗಿದ್ದರೆ ಮತ್ತು ತಂಪಾದ ವಾತಾವರಣವನ್ನು ನೀವು ಬಯಸಿದರೆ, ವಿಂಡೋ ಕೂಲರ್ ಅತ್ಯುತ್ತಮ ಆಯ್ಕೆಯಾಗಿದೆ. ಇದನ್ನು ನಿಮ್ಮ ಕೋಣೆಯ ಕಿಟಕಿಯ ಬಳಿ ಸ್ಥಾಪಿಸಲಾಗುತ್ತದೆ.

Join Nadunudi News WhatsApp Group

Havells Altima Desert Air Cooler
Image Credit: Herzindagi

*ಡೆಸರ್ಟ್ ಕೂಲರ್
ಡಸರ್ಟ್ ಕೂಲರ್‌ ಗಳು ದೊಡ್ಡ ಕೊಠಡಿಗಳು, ವಾಣಿಜ್ಯ ಸ್ಥಳಗಳು, ಕಾರ್ಖಾನೆಗಳು ಇತ್ಯಾದಿಗಳಲ್ಲಿ ಬಳಸಲು ಸೂಕ್ತವಾಗಿದೆ. ಹೆಚ್ಚು ಶಾಖವನ್ನು ಉತ್ಪಾದಿಸುವ ಸ್ಥಳಗಳಲ್ಲಿ ಡೆಸರ್ಟ್ ಕೂಲರ್‌ ಗಳನ್ನು ಬಳಸಲಾಗುತ್ತದೆ.

10 ಸಾವಿರದ ಒಳಗೆ ಸಿಗುವ 10 ಕೂಲರ್ ಗಳಿವು
•Crompton Ozone Desert Air Cooler

•HIFRESH Air Cooler for Home

•Havells Altima Desert Air Cooler

•Symphony Diet 3D 30i Portable Tower Air Cooler

Symphony Sumo 45 Desert Air Cooler
Image Credit: Gadgets360

•Symphony Sumo 45 Desert Air Cooler

•Bajaj Px 97 Torque New 36L Personal Air Cooler

•Bajaj PMH 25 DLX 24L Personal Air Cooler

•Crompton Marvel Neo40 40L Personal Desert Air Cooler

•Bajaj Frio 23L Personal Air Cooler

•Havells Cilia 55 Liter Desert Air Cooler

Desert Air Cooler
Image Credit: Jagran

Join Nadunudi News WhatsApp Group