Smart TV: 32 ರಿಂದ 55 ಇಂಚಿನ ಸ್ಮಾರ್ಟ್ ಟಿವಿ ಮೇಲೆ 45% ಡಿಸ್ಕೌಂಟ್, ಗಣೇಶ ಹಬ್ಬದ ಆಫರ್ ಇನ್ನೇನು ಕೆಲವು ದಿನ ಮಾತ್ರ.
32 ರಿಂದ 55 ಇಂಚುಗಳ ಸ್ಮಾರ್ಟ್ ಟಿವಿಯ ಖರೀದಿ ಮೇಲೆ ಇದೀಗ 45 % ರಿಯಾಯಿತಿ ಲಭ್ಯವಿದೆ.
Top Best 4 Smart TV: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಒಂದಾದರು TV ಇದ್ದೆ ಇರುತ್ತದೆ. ಅದರಲ್ಲೂ ಪ್ರಸ್ತುತ ಡಿಜಿಟಲ್ ಯುಗದಲ್ಲಿ Smart TV ಬಳಕೆ ಹೆಚ್ಚುತ್ತಿದೆ. ಹೊಸ ಹೊಸ Trend ಬಂರುತ್ತಿದ್ದಂತೆ ಜನರು ಟ್ರೆಂಡ್ ಗೆ ತಕ್ಕಂತೆ ಬದಲಾಗುತ್ತಾರೆ. ಹೀಗಾಗಿ ಎಲ್ಲರೂ ಹೆಚ್ಚಾಗಿ Smart TV ಯನ್ನೇ ಖರೀದಿಸಲು ಬಯಸುತ್ತಾರೆ. ಇನ್ನು Smart TV ಹೆಚ್ಚಿನ ಫೀಚರ್ ಜೊತೆಗೆ ಇಡೀ ಮನೆಯ ಲುಕ್ ಆನ್ನೇ ಬಲಾಯಿಸುತ್ತದೆ.
ಮನೆಯ ಗೋಡೆಗಳಲ್ಲಿ Smart TV ಇದ್ದರೆ ಮನೆಗೆ ಒಂದು ರೀತಿಯ ಕಳೆ ಎನ್ನಬಹುದು. ಇನ್ನು ನೀವು ಹೊಸ Smart TV ಖರೀದಿಸುವ ಯೋಚನೆಯಲ್ಲಿದ್ದರೆ ಇದೀಗ ನೀವು 32 ರಿಂದ 55 ಇಂಚುಗಳ ಸ್ಮಾರ್ಟ್ ಟಿವಿಯ ಬಗ್ಗೆ ವಿವರ ತಿಳಿದುಕೊಳ್ಳಿ. ಇನ್ನು 32 ರಿಂದ 55 ಇಂಚುಗಳ ಸ್ಮಾರ್ಟ್ ಟಿವಿಯ ಖರೀದಿಗೆ ಇದೀಗ 45 % ರಿಯಾಯಿತಿ ಕೂಡ ಲಭ್ಯವಿದೆ.
*Redmi 139cm Smart TV
ಇದೀಗ 55 ಇಂಚುಗಳ Redmi Smart TV ಹೆಚ್ಚಿನ ಫೀಚರ್ ಗಳ ಜೊತೆಗೆ ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ಟಿವಿಯನ್ನು Android Smart TV Setup Box, Game Console and HDMI ಗೆ ಸಂಪರ್ಕಿಸಬಹುದಾಗಿದೆ. ಇನ್ನು 30 ವ್ಯಾಟ್ ಗಳ Output ನೊಂದಿಗೆ Dolby audio speaker ಅನ್ನು ಹೊಂದಿದೆ. ಈ Smart TV ಯಲ್ಲಿ Netflix, Prime Video, Disney + Hotstar ಅಪ್ಲಿಕೇಶನ್ ಗಳನ್ನೂ ಬಳಸಿಕೊಳ್ಳಬಹುದಾಗಿದೆ.
*LG 80cm Smart TV
ಇನ್ನು 32 ಇಂಚುಗಳ LG Smart TV ಹೆಚ್ಚಿನ ಫೀಚರ್ ಗಳ ಜೊತೆಗೆ ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು 10 ವ್ಯಾಟ್ ಗಳ Output ನೊಂದಿಗೆ ವರ್ಚುವಲ್ ಧ್ವನಿಯನ್ನು ನೀಡುತ್ತದೆ. ಇನ್ನು Web OS, Wi-Fi screen mirroring, multitasking and HDR ನಂತಹ ವಿಭಿನ್ನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
*Samsung 138cm Smart TV
Samsung 138cm Smart TV (55 ಇಂಚುಗಳು) 4K ನಿಯೋ ಸರಣಿಯಾಗಿದ್ದು, ಇದು ಅಲ್ಟ್ರಾ HD ಗುಣಮಟ್ಟವನ್ನು ನೀಡುತ್ತದೆ. ಈ ಟಿವಿಯ ವಿನ್ಯಾಸವು ಸಾಕಷ್ಟು ತೆಳ್ಳಗಿರುತ್ತದೆ ಮತ್ತು ಬೆಜೆಲ್-ಕಡಿಮೆಯಾಗಿದೆ. HDR, Auto Game Mode, 4K Processor, Dolby Digital Plus Audio, Voice Assistant and Special Voice ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
*Acer 139cm Smart TV
ಇದೀಗ 55 ಇಂಚುಗಳ Acer Smart TV ಹೆಚ್ಚಿನ ಫೀಚರ್ ಗಳ ಜೊತೆಗೆ ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು Chromecast, Google Play, Google Assistant ಈ ಟಿವಿಯಲ್ಲಿ ಅಂತರ್ಗತವಾಗಿರುತ್ತದೆ. ಇದರ ಜೊತೆಗೆ Multiple connectivity, dual band Wi-Fi, 36 watt speaker, five types of sound modes, Chromecast, five types of picture modes, 16 GB storage and 64 GB processor ಸೌಲಭ್ಯವನ್ನು ಹೊಂದಿದ್ದು ಈ ಟಿವಿಯನ್ನು ನೀವು EMI ಆಯ್ಕೆಯ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.