Camry: ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಷ ಲಕ್ಷ ಬುಕಿಂಗ್, 23 Km ಮೈಲೇಜ್ ಮತ್ತು ಕಡಿಮೆ ಬೆಲೆ.
ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಲು ತಯಾರಾಗುತ್ತಿದ್ದೆ ಟೊಯೋಟಾ ಎಲೆಕ್ಟ್ರಿಕ್.
Toyota Camry: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ರೂಪಾಂತರಗಳು ಹೆಚ್ಚು ಲಗ್ಗೆ ಇಡುತ್ತಿದೆ. ವಿವಿಧ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ತಯಾರಿಸುತ್ತಿವೆ. ಇತ್ತೀಚೆಗಂತೂ ಕಚ್ಚಾ ತೈಲಗಳ ಬೆಲೆ ಗನಕ್ಕೇರುತ್ತಿದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಯ ಬಗ್ಗೆ ಯೋಚಿಸುತ್ತಿದ್ದಾರೆ.
ಹೆಚ್ಚುತ್ತಿರುವ ಪೆಟ್ರೋಲ್,ಡೀಸೆಲ್ ಗಳ ಬೆಲೆಯ ಏರಿಕೆಯ ಕಾರಣ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಮಾದರಿಗಳಿಗೆ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು. ಇನ್ನು ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬಂದ ತಕ್ಷಣ ಹೆಚ್ಚಿನ ಸೇಲ್ ಕಾಣುತ್ತವೆ.
ಇನ್ನು ಜನಪ್ರಿಯ ಕಾರ್ ತಯಾರಕ ಕಂಪನಿಯಾದ ಟೊಯೋಟಾ (Toyota) ಈಗಾಗಲೇ ವಿಭಿನ್ನ ಮಾದರಿಯ ನೂತನ ವಿನ್ಯಾಸದ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದೀಗ ಹೊಚ್ಚ ಹೊಸ ರೂಪಾಂತರವನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಲಿದೆ.
ಟೊಯೋಟಾ ಕ್ಯಾಮ್ರಿ (Toyota Camry Electric)
ಟೊಯೋಟಾ ಇದೀಗ ತನ್ನ ನೂತನ ಟೊಯೋಟಾ ಕ್ಯಾಮ್ರಿ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಕಾರ್ ನ ಫೀಚರ್ ಬಗ್ಗೆ ಒಂದಿಷ್ಟು ಮಾಹಿತಿ ಲಭಿಸಿದೆ. ಈ ಟೊಯೋಟಾ ಕ್ಯಾಮ್ರಿ ಎಲೆಕ್ಟ್ರಿಕ್ 4885 ಮಿಮೀ, ಅಗಲ 1840 ಮಿಮೀ ಮತ್ತು 1455 ಮಿಮೀ ಎತ್ತರ ಹೋಪಾಂಡಿದೆ.
ಇದರ ವ್ಹೀಲ್ ಬೇಸ್ 2825 ಎಂಎಂ ಇದ್ದು, 2.5L ಡೈನಾಮಿಕ್ ಫೋರ್ಸ್ 4 ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 5700 rpm ನಲ್ಲಿ 178 PS ಪವರ್ ಮತ್ತು 5200 rpm ನಲ್ಲಿ 221 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಟೊಯೋಟಾ ಕ್ಯಾಮ್ರಿ ವಿಶೇಷತೆ
ಟೊಯೋಟಾ ಕ್ಯಾಮ್ರಿ ನಲ್ಲಿ ನೂತನ ಸುಧಾರಿತ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಈ ಕಾರ್ ನ ಮುಂಭಾಗದಲ್ಲಿ ಗ್ರಿಲ್, ಡಾರ್ಕ್ ಗ್ರೇ ಮೆಟಾಲಿಕ್ ಬೇಸ್ ನಲ್ಲಿ ಫಿನಿಶಿಂಗ್ ನೀಡಲಾಗಿದೆ. ಇದು 18-ಇಂಚಿನ ಮಿಶ್ರ ಲೋಹದ ಚಕ್ರಗಳು, ಎಲ್ಇಡಿ ಬ್ರೇಕಿಂಗ್ ದೀಪಗಳು, ಕೆಂಪು ರಿಫ್ಲೆಕ್ಸ್ ಪ್ರತಿಫಲಕ ಮತ್ತು ಕಪ್ಪು ಬೇಸ್ ವಿಸ್ತರಣೆಯೊಂದಿಗೆ ಹೊಸ ಹಿಂಭಾಗದ ಸಂಯೋಜನೆಯ ಲೈಟ್ ಅನ್ನು ಪಡೆದಿದೆ.
ಟೊಯೋಟಾ ಕ್ಯಾಮ್ರಿ ಬೆಲೆ ಮತ್ತು ಮೈಲೇಜ್
ಇನ್ನು ಪವರ್ ಅಸಿಸ್ಟೆಡ್ ಟೆಲಿಸ್ಕೋಪಿಕ್ ಸ್ಟೀರಿಂಗ್ ಕಾಲಮ್, ಪವರ್ ಅಡ್ಜೆಸ್ಟ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್, ಮೂರು ಸ್ಪೋಕ್ ಲೆದರ್ ಸ್ಟೀರಿಂಗ್ ವೀಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ರೈನ್ ಸೆನ್ಸಿಂಗ್ ವೈಪರ್, ರಿಯಲ್ ರಿಕ್ಲೈನರ್ ಮತ್ತು ಸನ್ ರೂಫ್ ಸೇರಿದಂತೆ ಇನ್ನು ಹತ್ತು ಹಲವು ಫೀಚರ್ ಗಳನ್ನೂ ಅಳವಡಿಸಲಾಗಿದೆ. ಇನ್ನು ಟೊಯೋಟಾ ಕ್ಯಾಮ್ರಿ ರೂಪಾಂತರಕ್ಕೆ ಕಂಪನಿಯು 46.7 ಲಕ್ಷ ರೂ. ನಿಗದಿಪಡಿಸಿದೆ. ಇನ್ನು ಈ ಎಲೆಕ್ಟ್ರಿಕ್ ರೂಪಾಂತರ ಪ್ರತಿ ಲೀಟರ್ ಗೆ 19.1 ಕಿಲೋಮೀಟರ್ ಮೈಲೇಜ್ ನೀಡಲಿದೆ.