Ads By Google

Fortuner: ಈಗ SUV ಗಿಂತ ಕಡಿಮೆ ಬೆಲೆಗೆ ಖರೀದಿಸಿ ಫಾರ್ಚುನರ್, ಟೊಯೋಟಾ ಕಾರಿನ ಮೇಲೆ ಭರ್ಜರಿ ಆಫರ್.

Now you can buy Toyota Fortuner car at low price

Image Credit: youtube

Ads By Google

Toyota Fortuner Online Offer: ಮಾರುಕಟ್ಟೆಯಲ್ಲಿ ಟೊಯೋಟಾ (Toyota) ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಹೊಸ ವಿನ್ಯಾಸದಲ್ಲಿ ಕಂಪನಿಯು ನೂತನ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಎಸ್ ಯೂವಿಗಳಲ್ಲಿ ಟೊಯೋಟಾ ಫಾರ್ಚುನರ್ ಹೆಚ್ಚಿನ ಬೇಡಿಕೆ ಪಡೆದಿದೆ. ಟೊಯೋಟಾ ತನ್ನ ಫಾರ್ಚುನರ್ ಮಾದರಿಯನ್ನು ಇತ್ತೀಚೆಗಷ್ಟೇ ಪರಿಚಯಿಸಿದೆ. ಜೀವನದಲ್ಲಿ ಒಮ್ಮೆಯಾದರೂ ಟೊಯೋಟಾ ಫಾರ್ಚುನರ್ ಖರೀದಿ ಮಾಡುವ ಕನಸು ಹೊಂದಿರುವ ಜನರು ಈಗ ಕಡಿಮೆ ಬೆಲೆಯಲ್ಲಿ ಫಾರ್ಚುನರ್ ಖರೀದಿ ಮಾಡಬಹುದು.

Image Credit: Rushlane

SUV ಗಿಂತ ಕಡಿಮೆ ಬೆಲೆಗೆ ಖರೀದಿಸಿ ಫಾರ್ಚುನರ್
ಪ್ರತುತ ಮಾರುಕಟ್ಟೆಯಲ್ಲಿ ಟೊಯೋಟಾ ಫಾರ್ಚುನರ್ ಬೆಲೆ 32 .5 ಲಕ್ಷ ರೂ. ಆಗಿದೆ. ಈ ಬೆಲೆಯಲ್ಲಿ ಕಾರ್ ನ ಖರೀದಿ ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತದೆ. ಈ ಕಾರಣಕ್ಕೆ ಕಂಪನಿಯು ವಿವಿಧ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಆನ್ಲೈನ್ ಮಾರುಕಟ್ಟೆಯಲ್ಲಿ ಟೊಯೋಟಾ ಫಾರ್ಚುನರ್ ಹಳೆಯ ಮಾದರಿಯ ಕಾರ್ ಗಳನ್ನೂ ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. CarWale ವೆಬ್ ಸೈಟ್ ನಿಮಗೆ ಹಳೆಯ ಮಾದರಿಯಾ ಕಾರ್ ಖರೀದಿಗೆ ಒಳ್ಳೆಯ ಅವಕಾಶವನ್ನು ನೀಡುತ್ತದೆ.

ಟೊಯೋಟಾ ಫಾರ್ಚುನರ್ ಕಾರ್ ಆಫರ್
*ಟೊಯೊಟಾ ಫಾರ್ಚುನರ್ 3.0 4×2 AT 2015 ರ ಮಾದರಿಯ ಕಾರ್ ಅನ್ನು ಕಾರ್ ವೇಲ್ ವೆಬ್ ಸೈಟ್ ನಲ್ಲಿ ಕೇವಲ 14 .5 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 1,17,000 ಕಿಲೋಮೀಟರ್ ಚಲಿಸಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

Image Credit: Toyotabharat

*ಟೊಯೊಟಾ ಫಾರ್ಚುನರ್ 3.0 4×2 AT 2014 ರ ಮಾದರಿಯ ಕಾರ್ ಅನ್ನು ಕಾರ್ ವೇಲ್ ವೆಬ್ ಸೈಟ್ ನಲ್ಲಿ ಕೇವಲ 14.25 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 66,000 ಕಿಲೋಮೀಟರ್ ಚಲಿಸಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

*ಟೊಯೊಟಾ ಫಾರ್ಚುನರ್ 3.0 4×2 AT 2015 ರ ಮಾದರಿಯ ಕಾರ್ ಅನ್ನು ಕಾರ್ ವೇಲ್ ವೆಬ್ ಸೈಟ್ ನಲ್ಲಿ ಕೇವಲ 15.25 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 85,000 ಕಿಲೋಮೀಟರ್ ಚಲಿಸಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

*ಕಾರ್ ವೇಲ್ ವೆಬ್ ಸೈಟ್ ನಲ್ಲಿ ಟೊಯೊಟಾ ಫಾರ್ಚುನರ್ 3.0 4×2 AT 2015 ರ ಮಾದರಿಯನ್ನು ಕೇವಲ 14.25 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 1,00,000 ಕಿಲೋಮೀಟರ್ ಚಲಿಸಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in