Ads By Google

Toyota Fortuner: ಈಗ ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಷಾರಾಮಿ ಫಾರ್ಚುನರ್, ಆಫರ್ ಮಿಸ್ ಮಾಡಿದರೆ ಸಿಗಲ್ಲ.

Toyota Fortuner Offer

Image Source: Youtube

Ads By Google

Toyota Fortuner Offer: ಮಾರುಕಟ್ಟೆಯಲ್ಲಿ TOYOTA ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಹೊಸ ವಿನ್ಯಾಸದಲ್ಲಿ ಕಂಪನಿಯು ನೂತನ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಸ್ ಯೂವಿಗಳಲ್ಲಿ Toyota Fortuner ಹೆಚ್ಚಿನ ಬೇಡಿಕೆ ಪಡೆದಿದೆ.

ಟೊಯೋಟಾ ತನ್ನ ಫಾರ್ಚುನರ್ ಮಾದರಿಯನ್ನು ಇತ್ತೀಚೆಗಷ್ಟೇ ಪರಿಚಯಿಸಿದೆ. ಟೊಯೋಟಾ ಫಾರ್ಚುನರ್ ಖರೀದಿ ಇಷ್ಟಪಡುವವರು ಇದೀಗ ಕಡಿಮೆ ಬೆಲೆಯಲ್ಲಿ ಫಾರ್ಚುನರ್ ಖರೀದಿ ಮಾಡಬಹುದು. ಇದೀಗ ಕಂಪನಿಯು Toyota Fortuner ಅನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದೆ.

Image Credit: Cardekho

ಈಗ ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಷಾರಾಮಿ ಫಾರ್ಚುನರ್
ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಯೋಟಾ ಫಾರ್ಚುನರ್ ಬೆಲೆ 32.5 ಲಕ್ಷ ರೂ. ಆಗಿದೆ. ಈ ಬೆಲೆಯಲ್ಲಿ ಕಾರ್ ನ ಖರೀದಿ ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತದೆ. ಈ ಕಾರಣಕ್ಕೆ ಕಂಪನಿಯು ವಿವಿಧ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಆನ್ಲೈನ್ ಮಾರುಕಟ್ಟೆಯಲ್ಲಿ ಟೊಯೋಟಾ ಫಾರ್ಚುನರ್ ಹಳೆಯ ಮಾದರಿಯ ಕಾರ್ ಗಳನ್ನೂ ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. Spinney, Cars 24 and OLX ವೆಬ್ ಸೈಟ್ ನಿಮಗೆ ಹಳೆಯ ಮಾದರಿಯಾ ಕಾರ್ ಖರೀದಿಗೆ ಒಳ್ಳೆಯ ಅವಕಾಶವನ್ನು ನೀಡುತ್ತದೆ.

Toyota Fortuner ಕಾರ್ ಖರೀದಿಗೆ ಉತ್ತಮ ಅವಕಾಶ
*ಟೊಯೊಟಾ ಫಾರ್ಚುನರ್ 3.0 4×2 AT 2014 ರ ಮಾದರಿಯ ಕಾರ್ ಅನ್ನು ಕಾರ್ ವೇಲ್ ವೆಬ್ ಸೈಟ್ ನಲ್ಲಿ ಕೇವಲ 14.25 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 66,000 ಕಿಲೋಮೀಟರ್ ಚಲಿಸಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

Image Credit: Autocarindia

*ಟೊಯೊಟಾ ಫಾರ್ಚುನರ್ 3.0 4×2 AT 2015 ರ ಮಾದರಿಯ ಕಾರ್ ಅನ್ನು ಕಾರ್ ವೇಲ್ ವೆಬ್ ಸೈಟ್ ನಲ್ಲಿ ಕೇವಲ 15.25 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 85,000 ಕಿಲೋಮೀಟರ್ ಚಲಿಸಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

*ಕಾರ್ ವೇಲ್ ವೆಬ್ ಸೈಟ್ ನಲ್ಲಿ ಟೊಯೊಟಾ ಫಾರ್ಚುನರ್ 3.0 4×2 AT 2015 ರ ಮಾದರಿಯನ್ನು ಕೇವಲ 14.25 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಉತ್ತಮ ಸ್ಥಿತಿಯಲ್ಲಿದ್ದು ಕೇವಲ 1,00,000 ಕಿಲೋಮೀಟರ್ ಚಲಿಸಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.