Ads By Google

Toyota Price Hike: ಹೊಸ ಕಾರ್ ಖರೀದಿಸುವವರಿಗೆ ಬೇಸರದ ಸುದ್ದಿ, ಈ ಟೊಯೋಟಾ ಫ್ಯಾಮಿಲಿ ಕಾರ್ ಬೆಲೆಯಲ್ಲಿ ಏರಿಕೆ

toyota innova car price hike 2024

Image Credit: Original Source

Ads By Google

Toyota Cars Price Hike 2024: ದೇಶೀಯ ಕಾರು ತಯಾರಕ ಕಂಪನಿಯಲ್ಲಿ ಟೊಯೋಟಾ (Toyota) ಉತ್ತಮ ಸ್ಥಾನದಲ್ಲಿದೆ. ಟೊಯೋಟಾ ವಾಹನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದ್ದು, ಈಗ ಟೊಯೋಟಾದ ಜನಪ್ರಿಯ ಕಾರು ಇನ್ನೋವಾ ಹೈಕ್ರಾಸ್ ಸೇರಿದಂತೆ ಹಲವು ಮಾದರಿಗಳ ದರ ಅಧಿಗೊಂಡಿದೆ ಎಂದು ತಿಳಿದುಬಂದಿದೆ.

ಹೌದು ಟೊಯೋಟಾ ತನ್ನ ಕೆಲವು ಕಾರುಗಳ ಬೆಲೆಯನ್ನು ಏರಿಕೆ ಮಾಡಿದ್ದು ಇದು ಕಾರ್ ಖರೀದಿ ಮಾಡುವವರ ಬೇಸರಕ್ಕೆ ಕಾರಣವಾಗಿದೆ. ಹೌದು ಇನ್ನೋವಾ ಕಾರುಗಳು ದೇಶದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಕಾರುಗಳು ಆಗಿದ್ದು ಸದ್ಯ ಈ ವರ್ಷ ಕಾರು ಖರೀದಿ ಮಾಡುವವರು ಕೆಲವು ಮಾದರಿಯ ಕಾರುಗಳಿಗೆ ಅಧಿಕ ಬೆಲೆ ಕೊಡಬೇಕಾಗುತ್ತದೆ ಎಂದು ಹೇಳಬಹುದು.

Image Credit: Autocarindia

 

 

 

ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ವೈಶಿಷ್ಟತೆಗಳು

ಈ ಇನ್ನೋವಾ ಹೈಕ್ರಾಸ್ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ Features include 10-inch touchscreen infotainment display, 7-inch digital driver’s display, dual-zone climate control, ventilated front seats, sunroof, wireless phone charging and connected car tech. Safety wise this MPV is also excellent with 6 airbags, EBD, ABS, VSC, TPMS, 360 degree camera, front & rear parking sensors, ADAS ಅನ್ನು ಹೊಂದಿದೆ.

ಟೊಯೋಟಾ ಇನ್ನೋವಾ ಕಾರಿನ ಬೆಲೆಯಲ್ಲಿ ಏರಿಕೆ
ಹೌದು ಟೊಯೋಟಾ ಕಂಪನಿಯ ಪ್ರತಿಷ್ಠಿತ ಫ್ಯಾಮಿಲಿ ಕಾರ್ ಆಗಿರುವ ಇನ್ನೋವಾ ಕಾರಿನ ಬೆಲೆಯಲ್ಲಿ ಈಗ ಏರಿಕೆ ಕಂಡುಬಂದಿದೆ ಎಂದು ಹೇಳಬಹುದು. ಹೌದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಇನ್ನೋವಾ ಕಾರಿನ ಬೆಲೆಯಲ್ಲಿ ಏರಿಕೆ ಆಗಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ಎಂಜಿನ್ ಹಾಗು ಮೈಲೇಜ್ ಬಗ್ಗೆ ಮಾಹಿತಿ

ಈ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, 7, 8 ಆಸನ ಆಯ್ಕೆಯೊಂದಿಗೆ ಜಿ, ಜಿಎಕ್ಸ್, ವಿಕ್ಸ್ ಸೇರಿದಂತೆ 5 ರೂಪಾಂತರ ಹಾಗೂ ಗ್ಲಾಸ್ ಫ್ಲೇಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ ಒಳಗೊಂಡಂತೆ 7 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್, 2.0 – ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 – ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಹೈಬ್ರಿಡ್ ರೂಪಾಂತರ 21 kmpl ಮೈಲೇಜ್ ನೀಡುತ್ತದೆ.

Image Credit: team-bhp

ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ಬೆಲೆ

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿಯ ಆರಂಭಿಕ ಆವೃತ್ತಿ ಜಿಎಕ್ಸ್ (GX) ಬೆಲೆ ರೂ.10,000 ಏರಿಕೆಯಾಗಿದ್ದು, ಉಳಿದಂತೆ ಎಲ್ಲ ರೂಪಾಂತರಗಳ ದರ ರೂ.42,000 ವರೆಗೆ ಹೆಚ್ಚಳವಾಗಿದೆ ಎನ್ನಲಾಗಿದೆ. ಅದೇ ರೀತಿಯಲ್ಲಿ ಜಿಎಕ್ಸ್ (GX) ಲಿಮಿಟೆಡ್ ಎಡಿಷನ್ (Limited Edition) ಅನ್ನುಮಾರಾಟದಿಂದ ಸ್ಥಗಿತಗೊಳಿಸಿದೆ ಎಂಬ ವಿವರಗಳು ಲಭ್ಯವಾಗಿದೆ.

ಆದರೆ ಖಚಿತತೆ ಇಲ್ಲ. ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆ ಹೆಚ್ಚಳವಾಗಿದೆ ಎಂದು ವರದಿಯಾಗಿರುವುದರಿಂದ ರೂಪಾಂತರಗಳಿಗೆ ಅನುಗುಣವಾಗಿ ರೂ.19.77 ದಿಂದ ರೂ.30.68 ಲಕ್ಷ ಎಕ್ಸ್ ಶೋರೂಂ ದರವಾಗಲಿದೆ ಎಂದು ಹೇಳಲಾಗಿದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in