Mini Fortuner: ಕಡಿಮೆ ಬೆಲೆಗೆ ಸಿಗುತ್ತಿದೆ ಮಿನಿ ಫಾರ್ಚುನರ್ ಕಾರ್, 27 KM ಮೈಲೇಜ್ ಗ್ಯಾರಂಟಿ.

ಅತಿ ಕಡಿಮೆ ಬೆಲೆಗೆ ಮನೆಗೆ ತಗೆದುಕೊಂಡು ಬನ್ನಿ ಟೊಯೋಟಾ ಮಿನಿ ಫಾರ್ಚುನರ್ ಕಾರ್.

Toyoto Mini Fortuner: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾರುಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಮಿನಿ ಫಾರ್ಚುನರ್ ಕಾರ್ ಗಳ ಹಾವಳಿ ಹೆಚ್ಚಾಗುತ್ತಿದೆ.

ಇದೀಗ ಮಾರುಕಟ್ಟೆಯಲ್ಲಿ ಟೊಯಾಟಾ ಕಂಪನಿ ಹೊಸ ಮಾದರಿಯ ಮಿನಿ ಫಾರ್ಚುನರ್ ಕಾರನ್ನು ಬಿಡುಗಡೆ ಮಾಡಿದೆ. ಮಿನಿ ಫಾರ್ಚುನರ್ ಕಾರ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ. ಈ ಟೊಯಾಟಾ ಮಿನಿ ಫಾರ್ಚುನರ್  (Mini Fortuner) ನ ವಿಶೇಷತೆಯ ಬಗ್ಗೆ ಮಾಹಿತಿ ತಿಳಿಯೋಣ.

High mileage car at very low price
Image Credit: autohexa

ಟೊಯಾಟಾ ಮಿನಿ ಫಾರ್ಚುನರ್ ಕಾರ್
ಎಸ್ ಯುವಿ ಸರಣಿಗಳ ಕಾರ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಬಿಡುಗಡೆಗೊಳ್ಳುತ್ತಿವೆ. ಮಿನಿ ಫಾರ್ಚುನರ್ ಕಾರ್ ಗಳ ಮೇಲೆ ಗ್ರಾಹಕರು ವಿಶೇಷ ಕ್ರೇಜ್ ಇಟ್ಟುಕೊಂಡಿದ್ದಾರೆ. ಏಕೆಂದರೆ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರ್ ಗಳಾಗಿವೆ. ಮಿನಿ ಫಾರ್ಚುನರ್ ಕಾರ್ ಗಳು ಕೇವಲ 20 ಲಕ್ಷ ರೂ. ಗಳಲ್ಲಿ ಬರೋಬ್ಬರಿ 30 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ.

ಅರ್ಬನ್ ಕ್ರೂಸರ್ ಹೈರೈಡರ್ (Urban Cruiser Hyryder) 
ಟೊಯಾಟಾ ಕಂಪನಿಯ ಅರ್ಬನ್ ಕ್ರೂಸರ್ ಹೈರೈಡರ್ ಹೆಸರಿನ ಕಾರ್ ಗಳು ಮಿನಿ ಫಾರ್ಚುನರ್ ರೀತಿಯ ಹೆಚ್ಚು ಖ್ಯಾತಿ ಪಡೆಯುತ್ತಿದೆ. ಅರ್ಬನ್ ಕ್ರೂಸರ್ ಹೈರೈಡರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಪ್ಲೇಟ್ ಬಟನ್ ಹೊಂದಿರುವ ಕಾರಿನ ನೋಟವು ಫಾರ್ಚುನರ್ ಅನ್ನು ಹೋಲುತ್ತದೆ.

Toyota company has launched a new model Mini Fortuner car in the market
Image Credit: youtube

ಅರ್ಬನ್ ಕ್ರೂಸರ್ ಹೈರೈಡರ್ ವಿಶೇಷತೆ
ಅರ್ಬನ್ ಕ್ರೂಸರ್ ಹೈರೈಡರ್ ಕಾರಿನ ವಿಶೇಷತೆ ನೋಡುವುದಾದರೆ 4365 ಎಂ೩ಎಂ ಉದ್ದವನ್ನು ಹೊಂದಿದೆ. ಕಾರಿನ ಮುಂಭಾಗದಲ್ಲಿ ಡಿಆರ್ ಎಲ್ ಏಕ್ ಇಡಿ ನೋಟವನ್ನು ಕಾಣಬಹುದಾಗಿದೆ. ಅರ್ಬನ್ ಕ್ರೂಸರ್ ಹೈರೈಡರ್ ಕಾರ್ 9 ಇಂಚಿನ ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಸ್ವಯಂ ಚಾಲಿತ ಹವಾಮಾನ ನಿಯಂತ್ರಣ ಮತ್ತು ಪ್ರತಿ ಲೀಟರ್ ಗೆ 19 .39 ರಿಂದ 27 .97 ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group