Ads By Google

Mini Fortuner: ಟೊಯೊಟಾ ಮಿನಿ ಫಾರ್ಚುನರ್ ಬಿಡುಗಡೆ, ಕಡಿಮೆ ಬೆಲೆ ಹಾಗೂ 28km ಮೈಲೇಜ್

Toyota New Hyryder S -CNG Price

Image Credit: Original Source

Ads By Google

Toyota New Hyryder S -CNG: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೆಚ್ಚು ಹೆಚ್ಚು ಕಾರ್ ಗಳು ಪರಿಚಯವಾಗುತ್ತಿದೆ. ಇನ್ನು ಗ್ರಾಹಕರಿಗೆ ಹೊಸ ಕಾರ್ ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಕಾರ್ ಗಳ ಆಯ್ಕೆಗೆ ಯಾವುದೇ ತೊಂದರೆ ಎದುರಾಗುತ್ತಿಲ್ಲ.

ವಿವಿಧ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಅದರಲ್ಲೂ Toyota ಕಂಪನಿ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇದೀಗ Toyota ನೂತನ ಮಾದರಿಯ ಕಾರ್ ಅನ್ನು ಪರಿಚಯಿಸಲು ಮುಂದಾಗಿದೆ. ಆಕರ್ಷಕ ಫೀಚರ್ ಗಳ ಜೊತೆಗೆ ವಿಭಿನ್ನ ನೋಟದ Mini Fortuner Car ಬಿಡುಗಡೆಗೆ ಟೊಯೋಟಾ ಸಜ್ಜಾಗಿದೆ.

Image Credit: Autocarindia

Toyota New Hyryder S -CNG
ಮಾರುಕಟ್ಟೆಯಲ್ಲಿ ಇತ್ತೀಚಿಗೆ Electric ಮಾದರಿಗಳ ಜೊತೆಗೆ CNG ಮಾದರಿಯ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿವೆ. ಈ ನಿಟ್ಟಿನಲ್ಲಿ Toyota ಇದೀಗ CNG ಮಾದರಿಯ ಕಾರ್ ಬಿಡುಗಡೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಮಾರುಕಟ್ಟೆಯಲ್ಲಿ ಈ ನೂತನ Hyryder S -CNG ಮಾದರಿ ಇನ್ನಿತರ ಕಾರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ವಿಭಿನ್ನ ನೋಟದೊಂದಿಗೆ ಹೆಚ್ಚಿನ ಮೈಲೇಜ್ ನೀಡುವ ಕಾರ್ ಇದಾಗಿದ್ದು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ.

Toyota New Hyryder S -CNG Price
Toyota New Hyruder S -CNG ಟೊಯೊಟಾದ ಜನಪ್ರಿಯ ಎಸ್‌ಯುವಿ ಹೈರೈಡರ್‌ನ ಸಿಎನ್‌ಜಿ ಆವೃತ್ತಿಯಾಗಿದೆ. ಇದು S ಮತ್ತು G ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. Toyota New Hyruder S -CNG ರೂಪಾಂತರದ ಬೆಲೆ 13 .23 ಲಕ್ಷ ಆಗಿದ್ದು, Toyota New Hyruder G-CNG ರೂಪಾಂತರಕ್ಕೆ ಕಂಪನಿಯು 15 .29 ಲಕ್ಷ ಬೆಲೆಯನ್ನು ನಿಗದಿಪಡಿಸಿದೆ.

Image Credit: Autocarindia

Hyryder S -CNG Price Feature
New Hyruder ಮಾದರಿ LED headlights, 6 airbags, 9-inch touchscreen infotainment system, cruise control, Toyota i-Connect, auto-folding side rear-view mirrors, auto-dimming IRVM, Apple CarPlay, Android Auto connectivity and automatic climate control ಸೇರಿದಂತೆ ಇನ್ನಿತರ ಸುಧಾರಿತ ಫೀಚರ್ ಗಳನ್ನೂ ಒಳಗೊಂಡಿದೆ.

Toyota New Hyryder S -CNG Mileage
ಈ ನೂತನ ಮಾದರಿಯನ್ನು ಮಿನಿ ಫಾರ್ಚುನರ್ ಎಂದು ಕರೆಯಲಾಗುತ್ತದೆ. ಪ್ರತಿ ಕೆಜಿಗೆ 28 ಕಿಲೋಮೀಟರ್ ಗಳಷ್ಟು ಮೈಲೇಜ್ ನೀಡಲಿದೆ. ಕಾರಿನ ಬದಿಯಲ್ಲಿ ಸಿಎನ್‌ಜಿ ಕಿಟ್ ಅನ್ನು ಕಾಣಬಹುದಾಗಿದೆ. Toyota New Hyruder ಕಾರಿನ ಎರಡೂ ರೂಪಾಂತರಗಳು ಮ್ಯಾನುವಲ್ ಗೇರ್‌ ಬಾಕ್ಸ್ ಮತ್ತು ಸ್ವಯಂ ಚಾರ್ಜಿಂಗ್ ಬಲವಾದ ಹೈಬ್ರಿಡ್ ಎಲೆಕ್ಟ್ರಿಕ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಇದು 1.5-ಲೀಟರ್ K-ಸರಣಿ ಎಂಜಿನ್ ಹೊಂದಿದ್ದು ಅದು 86.63bhp ಪವರ್ ಮತ್ತು 121.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in