Toyota: 7 ಆಸನಗಳ ಈ ಟೊಯೋಟಾ ಕಾರ್ ಈಗ ಕೇವಲ 1 ಲಕ್ಷಕ್ಕೆ ಲಭ್ಯ, 26 Km ಮೈಲೇಜ್ ಕೊಡುತ್ತೆ.

26 ಕಿಲೋಮೀಟರ್ ಮೈಲೇಜ್ ನೀಡುವ ಕಾರ್ ಅನ್ನು ಇದೀಗ ಕೇವಲ 1 ಲಕ್ಷಕ್ಕೆ ಖರೀದಿಸಬಹುದಾಗಿದೆ.

Toyota Rumion S CNG: ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಮಾದರಿಯ ಕಾರ್ ಗಳು ಇವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತವೆ. ಟೊಯೊಟಾ MPV ವಿಭಾಗದಲ್ಲಿ ರೂಮಿಯಾನ್ ಎಸ್ CNG ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

Toyota Rumion S CNG
Image Credit: Autocarindia

Toyota Rumion S CNG Mileage And Features
Toyota Rumion S CNG ಉತ್ತಮ MPV ಆಗಿದೆ. ಈ MPV ನಲ್ಲಿ 1462cc 4 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎಂಜಿನ್ 5500 rpm ನಲ್ಲಿ 86 .63 bhp ಮತ್ತು 4200 rpm ನಲ್ಲಿ 121 .5 Nm ನ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Toyota Rumion S ಉತ್ತಮ ಕಾರ್ಯಕ್ಷಮತೆಗಾಗಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿದೆ. ಇದರ ಮೈಲೇಜ್ ಬಗ್ಗೆ ಮಾತಾಡುದಾದರೆ, ಇದು ಪ್ರತಿ ಕೆಜಿ CNG ಗೆ 26 .11 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Toyota Rumion S CNG Price
Image Credit: Autocarindia

Toyota Rumion S CNG ಬೆಲೆ ಹಾಗೂ ಹಣಕಾಸು ಯೋಜನೆ
Toyota Rumion S CNG ಯಾ ಎಕ್ಸ್ ಶೋರೂಮ್ ಬೆಲೆ 11,24,000 ರೂಪಾಯಿ ಆಗಿದೆ. ಇದರ ಆನ್ ರೊಡ್ ಬೆಲೆ 13,01,761 ರೂಪಾಯಿ ಆಗಿದೆ. Toyota Rumion S ಖರೀದಿಯ ಮೇಲೆ ಹಣಕಾಸಿನ ಯೋಜನೆಯನ್ನು ಸಹ ಘೋಷಣೆ ಮಾಡಲಾಗಿದೆ.

ಈ ಯೋಜನೆಯಲ್ಲಿ 1 ಲಕ್ಷ ಮುಂಗಡವಾಗಿ ಪಾವತಿಸುವ ಮೂಲಕ ಖರೀದಿಸಬಹುದಾಗಿದೆ. ಬ್ಯಾಂಕ್ 9 .8 ಬಡ್ಡಿದರದಲ್ಲಿ 12,01,761 ರೂಪಾಯಿ ಸಾಲವನ್ನು ನೀಡುತ್ತದೆ. ಇದನ್ನು 5 ವರ್ಷಗಳ ವರೆಗೆ ತಿಂಗಳಿಗೆ 25,416 ರೂಪಾಯಿಗಳನ್ನು EMI ಆಗಿ ಪಾವತಿಸಬೇಕಾಗುತ್ತದೆ. ಬ್ಯಾಂಕಿನಿಂದ ಸಾಲ ಪಡೆದ ನಂತರ ನೀವು ಕೇವಲ 1 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ ಈ MPV ಅನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group