Toyota: ಟೊಯೋಟಾ 28 Km ಕೊಡುವ ಈ ಅಗ್ಗದ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಕ್ರೇಟಾ ಮತ್ತು ಬ್ರೆಜಾ.
ಕೇವಲ 1 ಲಕ್ಷಕ್ಕೆ ಮನೆಗೆ ತನ್ನಿ 28 ಕಿಲೋಮೀಟರ್ ಮೈಲೇಜ್ ನೀಡುವ ಟೊಯೋಟಾ ಕಾರ್.
Toyota Urban Cruiser Hyryder: ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹಾಗೆ ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳಿರುವ ವಾಹನದ ಕಡೆ ಜನರು ಹೆಚ್ಚಿನ ಗಮನ ಕೊಡುತ್ತಾರೆ.
ಇತ್ತೀಚಿಗೆ Toyota Urban Cruiser Hyryder CNG ಮಾದರಿಯನ್ನು ಬಿಡುಗಡೆ ಮಾಡಿದೆ. ಇದೀಗ Toyota Urban Cruiser Hyryder CNG Car ಅನ್ನು ನೀವು ಕೇವಲ 1 ಲಕ್ಷದಲ್ಲಿ ಖರೀದಿಸಬಹುದಾಗಿದೆ. ಇದರ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
Toyota Urban Cruiser Hyryder Engine Capacity
Toyota Urban Cruiser Hyryder ಶಕ್ತಿಯುತ ಎಂಜಿನ್ ಅನ್ನು ಪಡೆದಿದೆ. ಕಂಪನಿಯು 1 .5 ಲೀಟರ್ ಸಾಮರ್ಥ್ಯದ 4 ಸಿಲಿಂಡರ್ ಗಳೊಂದಿಗೆ ಕೆ- ಸರಣಿಯ ಎಂಜಿನ್ ಅನ್ನು ಬಳಸಿದೆ, ಇದು 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಅನ್ನು ಹೊಂದಿದೆ.
CNG ಮೋಡ್ ನಲ್ಲಿ ಈ ಎಂಜಿನ್ 102bhp ಮತ್ತು 137Nm ಟಾರ್ಕ್ ಅನ್ನು ಉತ್ಪದಿಸುತ್ತದೆ. Toyota Urban Cruiser Hyryder ಪ್ರತಿ ಕೆಜಿ ಗೆ 27 .97 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ ಹಾಗೆ ಮೈಲ್ಡ್ ಹೈಬ್ರಿಡ್ ರೂಪಾಂತರ 21 .12 kmpl ಮತ್ತು ಸ್ವಯಂ ಚಾಲಿತ ರೂಪಾಂತರ 19 .39 kmpl ಮೈಲೇಜ್ ಅನ್ನು ನೀಡುತ್ತದೆ.
Toyota Urban Cruiser Hyryder Feature
Toyota Urban Cruiser Hyryder ನಲ್ಲಿ ಐಷಾರಾಮಿ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. ಇದರಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಮುಂತಾದ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಪಡೆದಿದೆ. Toyota Urban Cruiser Hyryder ನಲ್ಲಿ ಸುರಕ್ಷತಾ ವೈಶಿಷ್ಟ್ಯಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ಆಲ್ ವೀಲ್ ಡಿಸ್ಕ್ ಬ್ರೇಕ್ ಗಳು ಮತ್ತು 360 ಡಿಗ್ರಿ ಕ್ಯಾಮರದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಕೇವಲ 1 ಲಕ್ಷಕ್ಕೆ ಮನೆಗೆ ತನ್ನಿ Toyota Urban Cruiser Hyryder
Toyota Urban Cruiser Hyryder ಎಕ್ಸ್ ಶೋರೂಮ್ ಬೆಲೆ 13 .23 ಲಕ್ಷದಿಂದ 15 .29 ಲಕ್ಷದ ವರೆಗೆ ನಿಗದಿಪಡಿಸಲಾಗಿದೆ. ಈ ಬಜೆಟ್ ನಿಮ್ಮ ಬಳಿ ಇಲ್ಲದಿದ್ದರೆ ಕೇವಲ 1 ಲಕ್ಷ ಕೊಟ್ಟು Toyota Urban Cruiser Hyryder Car ಅನ್ನು ನಿಮ್ಮದಾಗಿಸಿಕೊಳ್ಳಬಹುದು. ನಂತರ 60 ತಿಂಗಳ ವರೆಗೆ 9 ಲಕ್ಷ ಸಾಲ ನೀಡಲಾಗುವುದು. EMI ತಿಂಗಳಿಗೆ 23,779 ರೂಪಾಯಿಯಿಂದ ಪ್ರಾರಂಭವಾಗುತ್ತದೆ.