ಪ್ರಸ್ತುತ ದಿನಗಳಲ್ಲಿ ವಾಹನಗಳ ಅಪಘಾತ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ವಾಹನಗಳನ್ನ ಜನರು ಸರಿಯಾಗಿ ಚಾಲನೆ ಮಾಡದೆ ಅಪಘಾತವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಅನೇಕ ಸಂಚಾರಿ ನಿಯಮಗಳು ಜಾರಿಯಲ್ಲಿ ಇದ್ದು ಜನರು ಸಂಚಾರಿ ನಿಯಮಗಳನ್ನ ಸರಿಯಾಗಿ ಪಾಲನೆ ಮಾಡದೆ ಅಪಾಯವನ್ನ ತಂದುಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದೆ. ಇನ್ನು ಈಗ ಸಂಚಾರಿ ಪೊಲೀಸರು ವಾಹನಗಳನ್ನ ಚಲಾಯಿಸುವ ಎಲ್ಲಾ ಜನರಿಗೆ ದೊಡ್ಡ ಶಾಕಿಂಗ್ ಸುದ್ದಿ ಕೊಟ್ಟಿದ್ದು ಇನ್ನುಮುಂದೆ ವಾಹನಗಳನ್ನ ಚಲಾಯಿಸುವ ಸಮಯದಲ್ಲಿ ಈ ಸಣ್ಣ ತಪ್ಪನ್ನ ಮಾಡಿದರೆ 5 ಸಾವಿರ ರೂಪಾಯಿಗಳ ಭಾರಿ ದಂಡವನ್ನ ಜನರು ಕಟ್ಟಬೇಕು ಎಂದು ಸಂಚಾರಿ ಪೊಲೀಸರು ಜನರಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ವಾಹನಗಳನ್ನ ಚಲಾಯಿಸುವ ಯಾವ ತಪ್ಪುಗಳನ್ನ ಮಾಡಿದರೆ 5 ಸಾವಿರ ದಂಡವನ್ನ ಕಟ್ಟಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ವಾಹನ ಹೊಂದಿರುವ ಎಲ್ಲ ಜನರಿಗೆ ತಲುಪಿಸಿ. ಹೌದು ಸಮಯವನ್ನ ಉಳಿಸುವ ಸಲುವಾಗಿ ಹೆಚ್ಚಿನ ಜನರಿ ಇತ್ತೀಚಿನ ದಿನಗಳಲ್ಲಿ ಶಾರ್ಟ್ ಕಟ್ ನ ರಾಂಗ್ ರೂಟ್ ನಲ್ಲಿ ವಾಹನಗಳನ್ನ ಚಲಿಸಿಕೊಂಡು ಹೋಗುತ್ತಾರೆ ಮತ್ತು ಅಂತಹ ಜನರಿಗೆ ಈಗ ಸಂಚಾರಿ ಪೊಲೀಸರು ದೊಡ್ಡ ಶಾಕ್ ಕೊಟ್ಟಿದ್ದಾರೆ.
ಹೌದು ಸಮಯವನ್ನ ಉಳಿಸುವ ಸಲುವಾಗಿ ಶಾರ್ಟ್ ಕಟ್ ನ ರಾಂಗ್ ರೂಟ್ ನಲ್ಲಿ ಮತ್ತು ರಾಂಗ್ ರೂಟ್ ನಲ್ಲಿ ವಾಹನಗಳನ್ನ ಚಲಾಯಿಸಿದರೆ ಅವರಿಗೆ 5 ಸಾವಿರ ರೂಪಾಯಿ ದಂಡವನ್ನ ಹಾಕಲಾಗುತ್ತದೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ. ಸಮಯವನ್ನ ಉಳಿಸುವ ಸಲುವಾಗಿ ಅದೆಷ್ಟೋ ಜನರು ತಮ್ಮ ವಾಹನಗಳನ್ನ ರಾಂಗ್ ರೂಟ್ ಚಲಾಯಿಸಿಕೊಂಡು ಹೋಗಿ ಯುಟರ್ನ್ ತೆಗೆಯುತ್ತಾರೆ ಮತ್ತು ಈ ಬಹಳ ಅಪಾಯಕಾರಿ ಆಗಿದ್ದು ಇದರಿಂದ ದೇಶದಲ್ಲಿ ಬಹಳ ಅಪಘಾತಗಳು ಆಗಿರುವ ಹಿನ್ನೆಲೆಯ್ಲಲಿ ಈ ದಿಟ್ಟ ನಿರ್ಧಾರವನ್ನ ಮಾಡಲಾಗಿದೆ.
ಹೊಸ ಮೋಟಾರು ವಾಹನ ಕಾಯ್ದೆ 2019 ರ ನಿಯಮಗಳ ಪ್ರಕಾರ ಚಾಲಕ ರಾಂಗ್ ಸೈಡ್ ಮೂಲಕ ಪ್ರಯಾಣಿಸಿ ಸಿಕ್ಕಿಬಿದ್ದರೆ 5000 ರೂಪಾಯಿಗಳ ದಂಡ ಪಾವತಿಸಬೇಕಾಗುತ್ತದೆ. ಸಮಯ ಉಳಿಸುವ ಭರದಲ್ಲಿ ವಾಹನ ಚಾಲಕರು ವನ್ ವೇಯಲ್ಲಿ ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸುವ ತಪ್ಪನ್ನು ಹೆಚ್ಚಾಗಿ ಮಾಡುತ್ತಾರೆ. ಇದರಿಂದಾಗಿ ರಸ್ತೆ ಅಪಘಾತ ಸಂಭವಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಂಚಾರಿ ಪೊಲೀಸರು ತಪ್ಪಿತಸ್ಥ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಸ್ನೇಹಿತರೆ ಈ ಮಾಹಿತಿಯನ್ನ ಹೆಚ್ಚು ಹೆಚ್ಚು ರಾಂಗ್ ರೂಟ್ ನಲಿ ವಾಹನ ಚಲಿಸುವ ನಿಮ್ಮ ಎಲ್ಲಾ ಗೆಳೆಯ ಗೆಳತಿಯರಿಗೆ ತಲುಪಿಸಿ.