Traffic Rules And Fines: ಈ ಸಾರಿಗೆ ನಿಯಮ ಪಾಲನೆ ಮಾಡದಿದ್ದರೆ 40 ಸಾವಿರ ದಂಡದ ಜೊತೆಗೆ ಜೈಲು ಶಿಕ್ಷೆ ಖಚಿತ.
Traffic Rules And Fines: ವಾಹನಗಳು (Vehicle) ಸಾಮಾನ್ಯವಾಗಿ ಈಗ ಎಲ್ಲರ ಮನೆಯಲ್ಲಿ ಇರುತ್ತದೆ. ಹೌದು ವಾಹನ ಇಲ್ಲದ ಮನೆಯನ್ನ ಹುಡಕುವುದು ಬಹಳ ಕಷ್ಟ ಎಂದು ಹೇಳಬಹುದು. ಅನುವಾರ್ಯ ಕಾರಣಗಳಿಂದ ಎಲ್ಲರ ಮನೆಯಲ್ಲಿ ಯಾವುದಾದರೂ ಒಂದು ವಾಹನ ಇದ್ದೆ ಇರುತ್ತದೆ.
ಸದ್ಯ ವಾಹನಗಳ ಹೊಂದಿರುವವರು ಕೆಲವು ಸಾರಿಗೆ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಮತ್ತು ಮಾಡದೆ ಇದ್ದರೆ ಅವರು ನಿಯಮಗಳ ಅಡಿಯಲ್ಲಿ ದಂಡವನ್ನ ಕಟ್ಟಬೇಕು. ಹೌದು ವಾಹನಗಳ ಚಾಲನೆ ಮಾಡುವವರು ಕೆಲವು ಸಾರಿಗೆ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು.
ಸದ್ಯ ದೇಶದಲ್ಲಿ ಹಲವು ಸಾರಿಗೆ ನಿಯಮಗಳು ಇದ್ದು ಕೆಲವು ಜನರು ಸಾರಿಗೆ ನಿಯಮಗಳನ್ನ (Traffic Rules) ಪಾಲನೆ ಮಾಡುತ್ತಿಲ್ಲ.
ಜಾರಿಯಲ್ಲಿ ಇದೆ ಹಲವು ಸಾರಿಗೆ ನಿಯಮಗಳು
ಹೌದು ದೇಶದಲ್ಲಿ ಹಲವು ಸಾರಿಗೆ ನಿಯಮಗಳು ಇದ್ದು ಟ್ರಾಫಿಕ್ ಪೊಲೀಸರು (Traffic Police) ಪ್ರತಿದಿನ ದಿನ ಜನರಿಂದ ದಂಡವನ್ನ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಜನರಿಗೆ ಎಷ್ಟು ಕಟ್ಟುನಿಟ್ಟಿನ ಕ್ರಮವನ್ನ ಜಾರಿಗೆ ತಂದರೂ ಕೂಡ ಅದನ್ನ ಪಾಲನೆ ಮಾಡದೆ ಅಧಿಕಾರಿಗೆ ದಂಡವನ್ನ ಕಟ್ಟುತ್ತಿರುವುದು ಬಹಳ ಬೇಸರದ ಸಂಗತಿ ಆಗಿದೆ.
ಕೆಲವು ನಿಯಮಗಳನ್ನ ಪಾಲನೆ ಮಾಡದೆ ಇದ್ದಾರೆ ಕಟ್ಟಬೇಕು ದೊಡ್ಡ ಮೊಡ್ಡ ದಂಡ
ಹೌದು ಕೆಲವು ನಿಯಮಗಳನ್ನ ಪಾಲನೆ ಮಾಡದೆ ಬಹಳ ದೊಡ್ಡ ಮೊತ್ತದ ದಂಡವನ್ನ ಕಟ್ಟಬೇಕಾಗುವ ಪರಿಸ್ಥಿತಿ ಬರುತ್ತದೆ.
ಹೌದು ಕೆಲವು ನಿಯಮ ಉಲ್ಲಂಘನೆ ದೊಡ್ಡ ಅಪರಾಧ ಆಗಿದ್ದು ಆ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ ದಂಡದ ಜೊತೆಗೆ ಜೈಲು ಸೇರಿವೆ ಸಂದರ್ಭ ಕೂಡ ಬರುತ್ತದೆ ಎಂದು ಹೇಳಬಹುದು.
ಯಾವ ನಿಯಮ ಪಾಲನೆ ಮಾಡದೆ ಇದ್ದರೆ ಹೆಚ್ಚು ದಂಡ
ಸಾರಿಗೆ ನಿಯಮದಲ್ಲಿ ಹಲವು ನಿಯಮಗಳು ಇದ್ದು ಕೆಲವು ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ 40 ಸಾವಿರ ರೂಪಾಯಿಯ ತನಕ ದಂಡವನ್ನ ಕಟ್ಟಬೇಕು. ಕುಡಿದು ವಾಹನಗಳನ್ನ ಚಲಾಯಿಸಿ ಮೊದಲ ಬಾರಿಗೆ ಸಿಕ್ಕಿಬಿದ್ದರೆ 10,000 ರೂಪಾಯಿ ದಂಡವನ್ನ ಕಟ್ಟಬೇಕು ಮತ್ತು ಎರಡನೆಯ ಬಾರಿಗೆ ಸಿಕ್ಕಿ ಬಿದ್ದರೆ 15,000 ಸಾವಿರ ರೂಪಾಯಿ ದಂಡವನ್ನ ಕಟ್ಟಬೇಕು.
ನಿಯಮಗಳ ಪ್ರಕಾರ ಲೈಸೆನ್ಸ್ ಇಲ್ಲದೆ ವಾಹನಗಳನ್ನ ಚಲಾಯಿಸಿದರೆ 10,000 ರೂಪಾಯಿಯ ತನಕ ದಂಡವನ್ನ ಹಾಕಲಾಗುತ್ತದೆ. ಅದೇ ರೀತಿಯಲ್ಲಿ ವಿಮೆ ಇಲ್ಲದೆ ವಾಹನಗಳನ್ನ ಚಲಾಯಿಸಿದರೆ 2 ರಿಂದ 4 ಸಾವಿರ ರೂಪಾಯಿ ತನಕ ದಂಡವನ್ನ ಕಟ್ಟಬೇಕು. ನ್ನು ಅತೀ ವೇಗದ ಚಲನೆಯನ್ನ ಮಾಡಿದರೆ ಮೊದಲ ಬಾರಿಗೆ 5,000 ದಂಡ ಮತ್ತು ಎರಡನೆಯ ಬಾರಿಗೆ 10,000 ರೂಪಾಯಿ ದಂಡವನ್ನ ಕಟ್ಟಬೇಕು.
ಅದೇ ರೀತಿಯಲ್ಲಿ ಪದೇ ಪದೇ ಸಾರಿಗೆ ನಿಯಮಗಳನ್ನ ಉಲ್ಲಂಘನೆ ಮಾಡಿದರೆ ನಿಮ್ಮ ಲೈಸೆನ್ಸ್ ರದ್ದು ಮಾಡುವುದರ ಜೊತೆಗೆ ನಿಮಗೆ ಜೈಲು ಶಿಕ್ಷೆಯನ್ನ ನೀಡುವ ಅಧಿಕಾರವನ್ನ ಟ್ರಾಫಿಕ್ ಪೊಲೀಸರು ಹೊಂದಿರುತ್ತಾರೆ.
ಸದ್ಯ ದೇಶದಲ್ಲಿ ಪ್ರತಿನಿತ್ಯ ಕೋಟಿಗೂ ಹೆಚ್ಚು ದಂಡವನ್ನ ಪೊಲೀಸರಿ ವಸೂಲಿ ಮಾಡುತ್ತಿದ್ದು ಪ್ರತಿನಿತ್ಯ ದಂಡ ಕಟ್ಟುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದನ್ನ ನಾವು ಗಮನಿಸಬಹುದು.
ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಹಲವು ನಿಯಮ
ಸದ್ಯ ಈಗಾಗಲೇ ಹಲವು ನಿಯಮಗಳು ಜಾರಿಯಲ್ಲಿ ಇದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ನಿಯಮಗಳು ಜಾರಿಗೆ ಬರಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಆಗುತ್ತಿರುವ ಅಪಘಾತಗಳನ್ನ ತಪ್ಪಿಸುವ ಸಲುವಾಗಿ ದೇಶದಲ್ಲಿ ಇನ್ನಷ್ಟು ನಿಯಮಗಳನ್ನ ಜಾರಿಗೆ ತರಲು ಈಗ ಕೇಂದ್ರ ಸರ್ಕಾರ ಮತ್ತು ಸಾರಿಗೆ ಇಲಾಖೆ ಮುಂದಾಗಿದೆ. ಅದೇ ರೀತಿಯಲ್ಲಿ ದಂಡ ನಿಯಮದಲ್ಲಿ ಕೂಡ ಬದಲಾವಣೆಯನ್ನ ಮಾಡಲು ತೀರ್ಮಾನವನ್ನ ಮಾಡಲಾಗಿದೆ.