TVS Apache: 22 ಸಾವಿರ ಕೊಟ್ಟು ಮನೆಗೆ ತನ್ನಿ TVS ಅಪಾಚೆ ಬೈಕ್, ದೀಪಾವಳಿ ಹಬ್ಬದ ಈ ಆಫರ್ ಮಿಸ್ ಮಾಡ್ರೆ ಮತ್ತೆ ಸಿಗಲ್ಲ.
TVS ಅಪಾಚೆ ಬೈಕ್ ಮೇಲೆ ದೀಪಾವಳಿ ಹಬ್ಬದ ಆಫರ್ ಘೋಷಣೆ.
TVS Apache Offer: ದೇಶಿಯ ಮಾರುಕಟ್ಟೆಯಲ್ಲಿ ಹೀರೋ, ಹೋಂಡಾ(Honda) ಮತ್ತು ಟಿವಿಎಸ್ (TVS) ಕಂಪನಿಯ ಕ್ರೀಡಾ ವಿಭಾಗದ ದ್ವಿಚಕ್ರ ವಾಹನಗಳನ್ನು ನೋಡಬಹುದಾಗಿದೆ. ಇದೀಗ ಟಿವಿಎಸ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಸಜ್ಜಾಗಿದೆ.
TVS Motor ಇದೀಗ ತನ್ನ ಹೊಸ ಮಾದರಿಯ ಟಿವಿಎಸ್ ಅಪಾಚೆ ಬೈಕ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದೀಗ TVS ಅಪಾಚೆ ಬೈಕ್ ಮೇಲೆ ದೀಪಾವಳಿ ಹಬ್ಬದ ಆಫರ್ ಘೋಷಣೆ ಆಗಿದೆ.
TVS ಅಪಾಚೆ ಬೈಕ್ ಮೇಲೆ ದೀಪಾವಳಿ ಹಬ್ಬದ ಆಫರ್ ಘೋಷಣೆ
TVS ಅಪಾಚೆ ಬೈಕ್ ನ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ ನ ಬೆಲೆಯನ್ನು 77,781 ರಿಂದ 2 .72 ಲಕ್ಷದ ವರಗೆ ನಿಗದಿಪಡಿಸಲಾಗಿದೆ. ಇದೀಗ ನಿಮ್ಮ ಬಜೆಟ್ ಕಡಿಮೆ ಇದ್ದರೆ ನೀವು ಇದನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಹೌದು ಇದೀಗ ಆನ್ಲೈನ್ ಮೂಲಕ 22 ಸಾವಿರ ಕೊಟ್ಟು TVS ಅಪಾಚೆ ಬೈಕ್ ಅನ್ನು ಮನೆಗೆ ತರಬಹುದಾಗಿದೆ.
ಕೇವಲ 22 ಸಾವಿರಕ್ಕೆ ಖರೀದಿಸಿ TVS ಅಪಾಚೆ
*2018 ರ ಮಾದರಿಯ TVS ಅಪಾಚೆ ಬೈಕ್ ಅನ್ನು ಕ್ವಿಕರ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಲಕ್ನೋ ದಲ್ಲಿ ಲಭ್ಯವಿರುವ ಈ ಬೈಕ್ 18,000 ಕಿಲೋಮೀಟರ್ ವರೆಗೆ ಓಡಿಸಲಾಗಿದೆ. ಇದನ್ನು ನೀವು 22,000 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
*2020 ರ ಮಾದರಿಯ TVS ಅಪಾಚೆ ಬೈಕ್ ಅನ್ನು ಕ್ವಿಕರ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಲಕ್ನೋ ದಲ್ಲಿ ಲಭ್ಯವಿರುವ ಈ ಬೈಕ್ 6,000 ಕಿಲೋಮೀಟರ್ ವರೆಗೆ ಓಡಿಸಲಾಗಿದೆ. ಇದನ್ನು ನೀವು 25,000 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
*2014 ರ ಮಾದರಿಯ TVS ಅಪಾಚೆ ಬೈಕ್ ಅನ್ನು ಕ್ವಿಕರ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಲಕ್ನೋ ದಲ್ಲಿ ಲಭ್ಯವಿರುವ ಈ ಬೈಕ್ 12,000 ಕಿಲೋಮೀಟರ್ ವರೆಗೆ ಓಡಿಸಲಾಗಿದೆ. ಇದನ್ನು ನೀವು 26,000 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
*2012 ರ ಮಾದರಿಯ TVS ಅಪಾಚೆ ಬೈಕ್ ಅನ್ನು ಕ್ವಿಕರ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಲಕ್ನೋ ದಲ್ಲಿ ಲಭ್ಯವಿರುವ ಈ ಬೈಕ್ 20,000 ಕಿಲೋಮೀಟರ್ ವರೆಗೆ ಓಡಿಸಲಾಗಿದೆ. ಇದನ್ನು ನೀವು 30000 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
*2013 ರ ಮಾದರಿಯ TVS ಅಪಾಚೆ ಬೈಕ್ ಅನ್ನು ಕ್ವಿಕರ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಲಕ್ನೋ ದಲ್ಲಿ ಲಭ್ಯವಿರುವ ಈ ಬೈಕ್ 50,000 ಕಿಲೋಮೀಟರ್ ವರೆಗೆ ಓಡಿಸಲಾಗಿದೆ. ಇದನ್ನು ನೀವು 32,000 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.