TVS Apache: ಸ್ಪೋರ್ಟ್ ಲುಕ್ ಮತ್ತು ಕಡಿಮೆ ಬೆಲೆ, 50 Km ರೇಂಜ್ ನ Apache ಬೈಕ್ ಖರೀದಿಸಲು ಯುವಕರ ದಂಡು.

50 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ Apache ಬೈಕ್, ಇಂದೇ ಬುಕ್ ಮಾಡಬಹುದು.

TVS Apache RTR 160 4V Bike: ದೇಶಿಯ ಮಾರುಕಟ್ಟೆಯಲ್ಲಿ ಇದೀಗ TVS Motor ಕಂಪನಿಯ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ವಿವಿಧ ಮಾದರಿಯ ಪೆಟ್ರೋಲ್ ಚಾಲಿತ ವಾಹನಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಇದೀಗ ಟಿವಿಎಸ್ ಮೋಟಾರ್  ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಸಜ್ಜಾಗಿದೆ. TVS Motor ಇದೀಗ ತನ್ನ ಹೊಸ ಮಾದರಿಯ ಟಿವಿಎಸ್ ಅಪಾಚೆ RTR 160 ಬೈಕ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಬೈಕ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ.

TVS Apache RTR 160 4V Bike
Image Credit: Bikedekho

TVS Apache RTR 160 4V Bike
ಟಿವಿಎಸ್ ಮೋಟಾರ್ಸ್ ಇದೀಗ ತನ್ನ TVS Apache RTR 160 4V ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಬೈಕ್ ಬಜಾಜ್ ಕಂಪನಿಯ ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಈ ಬೈಕ್‌ ನಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿದ್ದು ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ನೀವು ಹೊಸ ಬೈಕ್ ಅನ್ನು ಖರೀದಿಸಲು ಬಯಸುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

TVS Apache RTR 160 4V ಬೈಕ್ ನ ವಿಶೇಷತೆ
TVS Apache RTR 160 4V ಬೈಕ್‌ನಲ್ಲಿ ಕಂಪನಿಯು 159.7 ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ನೀಡಿದ್ದು, ಈ 4 ವಾಲ್ವ್ ಸಿಂಗಲ್ ಸಿಲಿಂಡರ್ ಎಂಜಿನ್ ಹೆಚ್ಚಿನ ಶಕ್ತಿಯೊಂದಿಗೆ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಈ ಬೈಕ್ ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ನೀಡಿದೆ.

TVS Apache RTR 160 4V Bike Price
Image Credit: Original Source

ಈ ಬೈಕ್‌ನಲ್ಲಿ ಕಂಪನಿಯು ಕ್ರಮವಾಗಿ ಅರ್ಬನ್, ಸ್ಪೋರ್ಟ್ ಮತ್ತು ರೈನ್ ಮೋಡ್ 3 ರೈಡಿಂಗ್ ಮೋಡ್‌ಗಳನ್ನು ನೀಡಿದೆ. ವಿವಿಧ ಉನ್ನತ ವೇಗವನ್ನು ಈ ಬೈಕ್ ನಲ್ಲಿ ಪಡೆಯಬಹುದಾಗಿದೆ. ಇದು ಸಂಪೂರ್ಣ ಡಿಜಿಟಲ್ ಉಪಕರಣ ಕನ್ಸೋಲ್ ಅನ್ನು ಸಹ ಹೊಂದಿದ್ದು, ಸ್ಪೋರ್ಟ್ಸ್ ಮೋಡ್ ನಲ್ಲಿ ಈ ಬೈಕ್ 50 Km ರೇಂಜ್  ಅನ್ನು ನೀಡುತ್ತದೆ.

Join Nadunudi News WhatsApp Group

TVS Apache RTR 160 4V ಬೈಕ್ ನ ಬೆಲೆ
ಈ ಬೈಕ್ Digital Speedometer, Digital Tripmeter, Digital Odometer, Digital Tachometer, LED Tail Light, Fuel Gauge, Weight, Multi Plate Clutch, Gear Shift Indicator, LED Head Light, LED Turn Signal Lamp, DRL ಸೇರಿದಂತೆ ಇನ್ನಿತರ ವಿವಿಧ ವೈಶಿಷ್ಟ್ಯಗಳನ್ನು ಈ ಬೈಕ್ ನಲ್ಲಿಅಳವಡಿಸಲಾಗಿದೆ. ಇನ್ನು ಈ ಬೈಕ್ ನ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ ನ ಬೆಲೆಯನ್ನು 1.23 ರಿಂದ 1.31 ಲಕ್ಷದ ವರಗೆ ನಿಗದಿಪಡಿಸಲಾಗಿದೆ.

Join Nadunudi News WhatsApp Group