Ads By Google

Apache RTR160: ಈಗ ಕೇವಲ ಸಾವಿರದಲ್ಲಿ ಖರೀದಿಸಿ TVS ಅಪಾಚೆ ಬೈಕ್, ಈ ಆಫರ್ ಕೆಲವು ದಿನಗಳು ಮಾತ್ರ.

tvs apache rtr 160 price and mileage

Image Credit: Original Source

Ads By Google

TVS Apache RTR160 Online Offer: ಬೈಕ್ ಬಗ್ಗೆ ಎಲ್ಲರೂ ಕೂಡ ಆಸಕ್ತಿಯನ್ನು ತೋರುತ್ತಾರೆ. ಅದರಲ್ಲೂ ಯುವಕರು ಹೆಚ್ಚಾಗಿ ಬೈಕ್ ಬಗ್ಗೆ ಹೆಚ್ಚಿನ ಕ್ರೇಜ್ ಇಟ್ಟುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಯುವಕರ ಇಷ್ಟಕ್ಕೆ ಅನುಗುನವಾಗಿ ಬೈಕ್ ಲಾಂಚ್ ಆಗುತ್ತಾ ಇರುತ್ತದೆ. ಅತ್ಯಾಧುನಿಕ ವೈಶಿಷ್ಟ್ಯಗಳಿರುವ ನೂತನ ಬೈಕ್ ಗಳು ಕೊಂಚ ದುಬಾರಿ ಬೆಲೆಯಲ್ಲಿಯೇ ಮಾರುಕಟ್ಟೆಯಲ್ಲಿ ಪರಿಚಯವಾಗುತ್ತವೆ.

ಎಲ್ಲರಿಗು ಕೂಡ ಹೊಸ ಮಾಡೆಲ್ ಬೈಕ್ ಗಳನ್ನೂ ಖರೀದಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಆನ್ಲೈನ್ ವೆಬ್ ಸೈಟ್ ಗಳು ಬೈಕ್ ಗಳ ಖರೀದಿಗೆ ಅವಕಾಶವನ್ನು ಮಾಡಿಕೊಡುತ್ತವೆ. ಸದ್ಯ ನಾವೀಗ ಆನ್ಲೈನ್ ನಲ್ಲಿ ವೆಬ್ ಸೈಟ್ ನಲ್ಲಿ TVS Apache RTR160 ಬೈಕ್ ನ ಆಫರ್ ನ ಮಾಹಿತಿ ತಿಳಿಯೋಣ.

Image Credit: Carandbike

ಅಪಾಚೆ ಬೈಕ್‌ ಖರೀದಿಗೆ ಈ ಆಫರ್ ಕೆಲವು ದಿನಗಳು ಮಾತ್ರ
ನಾವು ಟಿವಿಎಸ್ ಅಪಾಚೆ RTR160 ಬೈಕ್ ಕುರಿತು ಮಾಹಿತಿ ನೀಡಲಿದ್ದೇವೆ. ಈ ಬೈಕ್ ಏರ್-ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ 159.7 ಸಿಸಿ ಎಂಜಿನ್ ನೊಂದಿಗೆ ಬರುತ್ತದೆ. ಇದು 16.04Ps ಗರಿಷ್ಠ ಶಕ್ತಿಯನ್ನು ಹಾಗೂ 13.85Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಅದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನೂ ನೀಡಿದೆ.

ಈ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ ಮಾರುಕಟ್ಟೆಯಲ್ಲಿ 1.19 ಲಕ್ಷದಿಂದ 1.26 ಲಕ್ಷದ ಬೆಲೆಯಲ್ಲಿ ಬರುತ್ತದೆ. ನೀವು ಅದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹಳೆಯ ದ್ವಿಚಕ್ರ ವಾಹನಗಳ ಆನ್‌ ಲೈನ್ ಖರೀದಿ ಮತ್ತು ಮಾರಾಟ ವೆಬ್‌ ಸೈಟ್‌ ಗಳು ಈ ಬೈಕ್‌ ನಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿವೆ. ಅದರ ಬಗ್ಗೆ ವಿವರ ಇಲ್ಲಿದೆ.

ಈಗ ಕೇವಲ ಸಾವಿರದಲ್ಲಿ ಖರೀದಿಸಿ TVS ಅಪಾಚೆ ಬೈಕ್
•2016 ಮಾದರಿಯ ಟಿವಿಎಸ್ ಅಪಾಚೆ ಬೈಕ್ ಅನ್ನು Olx ವೆಬ್‌ ಸೈಟ್‌ನಿಂದ ಖರೀದಿಸಬಹುದು. ಇದುವರೆಗೆ ಒಟ್ಟು 25,000 ಕಿಲೋಮೀಟರ್ ಓಡಿರುವ ಈ ಬೈಕ್ ಬಿಳಿ ಬಣ್ಣದಲ್ಲಿ ಬಂದಿದೆ. ಕೇವಲ 35,000 ರೂ. ಪಾವತಿಸಿ ನಿಮ್ಮ ಮನೆಯ ಮುಂದೆ ಈ ಬೈಕ್ ಅನ್ನು ನಿಲ್ಲಿಸಬಹುದು.

•ನೀವು Olx ವೆಬ್‌ ಸೈಟ್‌ ನಿಂದ 2018 ಮಾಡೆಲ್ ಟಿವಿಎಸ್ ಅಪಾಚೆ ಬೈಕ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಇದು ಕೆಂಪು ಬಣ್ಣದ ಬೈಕ್ ಆಗಿದ್ದು, ಉತ್ತಮ ಸ್ಥಿತಿಯಲ್ಲಿದೆ. ಅದರ ಮಾಲೀಕರು ಇಲ್ಲಿಯವರೆಗೆ 74,000 ಕಿ.ಮೀ ಓಡಿಸಿದ್ದಾರೆ. ನೀವು ಕೇವಲ 45,000 ರೂ.ಗೆ ಈ ಬೈಕ್ ಅನ್ನು ಖರೀದಿಸಬಹುದು.

Image Credit: Delhibreakings
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in