TVS Creon: 80 ಕೀ ಮೀ ಮೈಲೇಜ್ ಮತ್ತು ಅತೀ ಕಡಿಮೆ ಬೆಲೆ, ಭಾರತಕ್ಕೆ ಬಂತು ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್.

80 ಕಿ ಮೀ ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿರುವ TVS .

TVS Creon Scooter: ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಬೈಕ್ ಗಳು, ಸ್ಕೂಟರ್ ಗಳು ಬಿಡುಗಡೆಯಾಗುತ್ತಿದೆ. ಇದೀಗ ಹೊಸ ಸ್ಕೂಟರ್ ಒಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಹೆಚ್ಚು ಸೇಲ್ ಕಾಣುತ್ತಿದೆ.
ಪೆಟ್ರೋಲ್ ಡೀಸೆಲ್ ಗಳ ಬೆಲೆ ಏರಿಕೆಯಿಂದಾಗಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡುತ್ತಾರೆ. ಇದೀಗ ಉತ್ತಮ ವಿಶೇಷತೆ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಒಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ರೆಡಿಯಾಗುತ್ತಿದೆ.

TVS Creon Electric Scooter Price and Specifications
Image Credit: E-scooter

TVS Creon ಎಲೆಕ್ಟ್ರಿಕ್ ಸ್ಕೂಟರ್
ಇದೆ ಆಗಸ್ಟ್ ತಿಂಗಳಿನಲ್ಲಿ TVS ಮೋಟಾರ್ (TUV Motors) ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. TVS ಮೋಟಾರ್ ನಿಂದ ಈ ಹೊಸ ಎಲೆಕ್ಟ್ರಿಕ್ ವಾಹನವು ದುಬೈನಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ. ಟಿವಿಎಸ್ ಮೋಟಾರ್ ತನ್ನ ಮುಂಬರುವ ಇವಿ ಅನಾವರಣದ ಬಗ್ಗೆ ಮಾತನಾಡುತ್ತಿದೆ. TVS Creon ಸ್ಕೂಟರ್ ಬಿಡುಗಡೆಯಾಗಿ ದೇಶದಲ್ಲಿ ಹೆಚ್ಚು ಮಾರಾಟ ಕಾಣಲಿದೆ ಎನ್ನಲಾಗುತ್ತಿದೆ.

TVS Creon ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ವಿಶೇಷತೆ
TVS Creon ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇದೆ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದ್ದು, TVS Creon ಎಲೆಕ್ಟ್ರಿಕ್ ಸ್ಕೂರ್ ನಲ್ಲಿನ ಬ್ಯಾಟರಿ ಪ್ಯಾಕ್ ಕನಿಷ್ಠ 10 kWh ಸಾಮರ್ಥ್ಯದಲ್ಲಿರುತ್ತದೆ.

TVS Creon Electric Scooter Price and Specifications
Image Credit: Gaadiwaadi

ಅದರೊಂದಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ 10 -12 kW ಎಲೆಕ್ಟ್ರಿಕ್ ಮೋಟಾರ್ ಅನ್ನು ನಾವು ನಿರೀಕ್ಷಿಸುತ್ತೇವೆ. TVS Creon ಎಲೆಕ್ಟ್ರಿಕ್ ಸ್ಕೂಟರ್ 300 ಕಿಲೋಮೀಟರ್ ಗಳಿಗಿಂತ ಹೆಚ್ಚು ಸೈದ್ಧಾಂತಿಕ ವ್ಯಾಪ್ತಿಯೊಂದಿಗೆ ಬರಲಿದೆ. ಈ ಸ್ಕೂಟರ್ 150 cc ಕಾರ್ಯಕ್ಷಮತೆಯನ್ನು ಹೊಂದಿದೆ. TVS Creon ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ 80 ಕಿ ಮೀ ಆಗಿದೆ. ಈ ಸ್ಕೂಟರ್ ನ ಬೆಲೆ 1.20 ಲಕ್ಷ ರೂಪಾಯಿ ಆಗಿದೆ.

Join Nadunudi News WhatsApp Group

Join Nadunudi News WhatsApp Group