TVS EV: ಹೊಸ ವರ್ಷಕ್ಕೆ ಮನೆಗೆ ತನ್ನ ಈ ಆಕರ್ಷಕ TVS Ev ಸ್ಕೂಟರ್, ಕಡಿಮೆ ಬೆಲೆ 160 Km ಮೈಲೇಜ್.

160 Km ರೇಂಜ್ ನ ಇನ್ನೊಂದು ಸ್ಕೂಟರ್ ಲಾಂಚ್ ಮಾಡಿದ TVS.

TVS EV Price And Feature: ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಲಗ್ಗೆ ಇಡುತ್ತಿವೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದೆ. ಪೆಟ್ರೋಲ್ ಡೀಸಲ್ ಬೆಲೆಯ ಏರಿಕೆಯ ಪರಿಣಾಮವಾಗಿ ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಸೇಲ್ ಕಾಣುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಕಾರಣ ವಿವಿಧ ಪ್ರತಿಷ್ಠಿತ ಕಂಪನಿಗಳು ಹೊಸ ಹೊಸ ಮಾದರಿಯ ಸ್ಕೂಟರ್ ಅನ್ನು ಪರಿಚಯಿಸುತ್ತಿವೆ.

ಇನ್ನು TVS Motor ವಿವಿಧ ಮಾದರಿಯ ಪೆಟ್ರೋಲ್ ಚಾಲಿತ ವಾಹನಗಳ ಜೊತೆಗೆ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಟಿವಿಎಸ್ ಮೋಟಾರ್  ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ನೀವು ಎಲೆಕ್ಟ್ರಿಕ್ ಸ್ಕೂಟರ ಖರೀದಿಯ ಬಗೆ ಯೋಚಿಸುತ್ತಿದ್ದರೆ ಈ ನೂತನ ಟಿವಿಎಸ್ ಎಲಿಕ್ಟ್ರಿಕ್ ಮಾದರಿ ನಿಮಗೆ ಬಜೆಟ್ ಬೆಲೆಯಲ್ಲಿ ಸಿಗಲಿದೆ.

best tv electric scooter 2023
Image Credit: bikedekho

ಹೊಸ ವರ್ಷಕ್ಕೆ ಮನೆಗೆ ತನ್ನ ಈ ಆಕರ್ಷಕ TVS EV ಸ್ಕೂಟರ್
ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ TVS ಎಲೆಕ್ಟ್ರಿಕ್ ಸ್ಕೂಟರ್ 7000 ವ್ಯಾಟ್ PMSM ಮೋಟಾರ್ ಅನ್ನು ಹೊಂದಿರುವ ಬಗ್ಗೆ ಕಂಪನಿ ಹೇಳಿಕೊಂಡಿದೆ. ಇನ್ನು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಆಕರ್ಷಕ ಲುಕ್ ನ ಮೂಲಕ ಗ್ರಾಹಕರು ಸೆಳೆಯಲಿದೆ.

ಇನ್ನು ಕಂಪನಿಯು TVS Electric Scooter ನ ಫೋಟೋವನ್ನು ರಿವೀಲ್ ಮಾಡಿದ್ದು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಇನ್ನು ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 160 ಕಿಲೋಮೀಟರ್‌ ಗಳ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ವ್ಯಾಪಕ ಶ್ರೇಣಿಯಲ್ಲಿ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ TVS EV ಮಾರುಕಟ್ಟೆಯಲ್ಲಿ ಓಲಾ, ಆಕ್ಟಿವಾ ಸ್ಕೂಟರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.

tvs electric scooter price amd feature
Image Credit: bikedekho

160km ನೀಡುವ TVS EV ಮಾರುಕಟ್ಟೆಗೆ ಬೆಲೆ ಎಷ್ಟಿದೆ..?
ಸ್ಕೂಟರ್‌ ನಲ್ಲಿ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ ಗಳನ್ನು ಸವಾರರ ಸುರಕ್ಷತೆಗಾಗಿ ಅಳವಡಿಸಲಾಗಿದೆ. TVS Electric Scooter ನ ಬೆಲೆ ಸುಮಾರು 2.5 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು TVS EV ಮರುಕ್ತತೆಯಲ್ಲಿ ವಿಶಿಷ್ಟ ಮತ್ತು ಸ್ಪೋರ್ಟಿ ನೋಟವನ್ನು ಹೊಂದಿದ್ದು, ವೇಗದ ಚಾರ್ಜಿಂಗ್, LED ಹೆಡ್ ಲೈಟ್ ಮತ್ತು ಮೊಬೈಲ್ ಸಂಪರ್ಕದಂತಹ ವೈಶಿಷ್ಟ್ಯಗಳೊಂದಿಗೆ ಪರಿಚಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group