TVS Scooter: ಈಗ ಕೇವಲ 15 ಸಾವಿರ ಕೊಟ್ಟು ಮನೆಗೆ ತನ್ನಿ 60 Km ಮೈಲೇಜ್ ಕೊಡುವ ಈ TVS ಸ್ಕೂಟರ್, ಬಡವರ ಸ್ಕೂಟರ್.

ಪ್ರತಿ ಲೀಟರ್ ಗೆ ಬರೋಬ್ಬರಿ 60 ಕಿಲೋಮೀಟರ್ ಮೈಲೇಜ್ ನೀಡುವ TVS ನ ನೂತನ ಮಾದರಿಯ ಸ್ಕೂಟರ್.

TVS Jupiter 125 Financial Planning: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಸಾಕಷ್ಟು ಸ್ಕೂಟರ್ ಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಬೈಕ್, ಸ್ಕೂಟರ್ ಗಳನ್ನೂ ಪರಿಚಯಿಸುವ ಮೂಲಕ TVS ತನ್ನ ಜನಪ್ರಿಯತೆಯನ್ನು ದಿನದಿಂದಾ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ.

ಭಾರತೀಯ ಆಟೋ ವಲಯದಲ್ಲಿ TVS Motors ಕಂಪನಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಬಜೆಟ್ ಬೆಲೆಯಲ್ಲಿ ಸ್ಕೂಟರ್ ಅನ್ನು ಹುಡುಕುತ್ತಿರುವವರಿಗೆ TVS ನ ನೂತನ ಮಾದರಿಯ ಸ್ಕೂಟರ್ ಉತ್ತಮ ಆಯ್ಕೆ ಎನ್ನಬಹುದು.

TVS Jupiter 125 Financial Planning
Image Credit: Financialexpress

TVS Jupiter 125
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ TVS Jupiter 125 ಸ್ಕೂಟರ್ SmartXonnect ಫೀಚರ್ ನೊಂದಿಗೆ ಪರಿಚಯವಾಗಿದೆ. ಕಂಪನಿಯು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಹೊಸ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ನೂತನ ಮಾದರಿ ಮಾರುಕಟ್ಟೆಯಲ್ಲಿ Honda Activa 125 and Suzuki Access 125 ಸ್ಕೂಟರ್ ಗಳ ಜೊತೆ ನೇರ ಸ್ಪರ್ಧೆಗೆ ಇಳಿಯಲಿದೆ. ಸದ್ಯ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚುತ್ತಿದ್ದ ಹಿನ್ನಲೆ ಕಂಪನಿಯು ಆಕರ್ಷಕ ಹಣಕಾಸು ಯೋಜನೆಯೊಂದಿಗೆ ತನ್ನ TVS Jupiter 125 SmartXonnect ಸ್ಕೂಟರ್ ಅನ್ನು ಪರಿಚಯಿಸಿದೆ.

TVS Jupiter 125 ಮಾರುಕಟ್ಟೆಯ ಬೆಲೆ ಎಷ್ಟು…?
TVS Jupiter 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ 86,405 ರಿಂದ 96,855 ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಕೂಟರ್ ನ ವಿಶೇಷವೆಂದರೆ SmartXonnect ಫೀಚರ್ ನ ಸಹಾಯದೊಂದಿಗೆ ಈ ಸ್ಕೂಟರ್ ಅನ್ನು ಸುಲಭವಾಗಿ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಕಾಲ್, ಮೆಸ್ಸೇಜ್, ಸೇರಿದಂತೆ ಯಾವುದೇ ನೋಟಿಫಿಕೇಶನ್ ನಿಮ್ಮ ಮೊಬೈಲ್ ಗೆ ಬಂದರು ಈ ಸ್ಕೂಟರ್ ತನ್ನ ಡಿಸ್ಪ್ಲೇ ಮೂಲಕ ತೋರಿಸುತ್ತದೆ.

TVS Jupiter 125 Price And Mileage
Image Credit: 91wheels

ಈಗ ಕೇವಲ 15 ಸಾವಿರ ಕೊಟ್ಟು ಮನೆಗೆ ತನ್ನಿ 60 Km ಮೈಲೇಜ್ ಕೊಡುವ ಈ TVS ಸ್ಕೂಟರ್
ಇನ್ನು ನೂತನ TVS Jupiter 125 ಸ್ಕೂಟರ್ ನಲ್ಲಿ 124 .8CC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8.04 BHP ಗರಿಷ್ಟ ಪವರ್ ಹಾಗೂ 10 .5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಪ್ರತಿ ಲೀಟರ್ ಗೆ ಬರೋಬ್ಬರಿ 60 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Join Nadunudi News WhatsApp Group

ಇನ್ನು TVS Jupiter 125 ಖರೀದಿಗೆ ನಿಮ್ಮ ಬಳಿ ಅಷ್ಟು ಹಣ ಇಲ್ಲದಿದ್ದರೆ ಚಿಂತಿಸುವ ಅಗತ್ಯ ಇಲ್ಲ. ನೀವು ಕೇವಲ 15,000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ TVS Jupiter 125 ಖರೀದಿಸಬಹುದು. ಬ್ಯಾಂಕ್ ನಿಮಗೆ 9 .7 ರ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ, 2 ವರ್ಷಗಳಲ್ಲಿ ನೀವು ಮಾಸಿಕ 3,897 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group