Ads By Google

TVS Jupiter: TVS ಸ್ಕೂಟರ್ ಖರೀದಿ ಮಾಡುವವರಿಗೆ ಭರ್ಜರಿ ಆಫರ್, 73 ಸಾವಿರದ ಸ್ಕೂಟರ್ ಈಗ 27 ಸಾವಿರಕ್ಕೆ

new tvs jupiter price and mileage

Image Credit: Original Source

Ads By Google

TVS Jupiter Second Hand Model: ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ ಗಳ ಮಾರಾಟ ವೇಗವಾಗಿ ಹೆಚ್ಚುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್ ಅನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಯುವಕರಿಂದ ಹಿಡಿದು ಯುವತಿಯರು ಕೂಡ ಸ್ಕೂಟರ್ ಓಡಿಸಲು ಇಷ್ಟಪಡುತ್ತಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ TVS ಕಂಪನಿಯು ವಿವಿಧ ಮಾದರಿಯ ಬೈಕ್ ಅನ್ನು ನೀಡುವುದರ ಜೊತೆಗೆ ಆಕರ್ಷಕ ಸ್ಕೂಟರ್ ಗಳನ್ನು ಕೂಡ ಪರಿಚಯಿಸಿವೆ. ಸದ್ಯ ಮಾರುಕಟ್ಟೆಯಲ್ಲಿ TVS Jupiter ಗೆ ಹೆಚ್ಚಿನ ಬೇಡಿಕೆ ಇದೆ. ನೀವು Jupiter ಮಾದರಿಯನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಇದರ ಅರ್ಧ ಬೆಲೆಯಲ್ಲಿ ಈ ಮಾದರಿಯನ್ನು ಖರೀದಿಸಬಹುದು.

Image Credit: Bikewale

TVS ಸ್ಕೂಟರ್ ಖರೀದಿ ಮಾಡುವವರಿಗೆ ಭರ್ಜರಿ ಆಫರ್
ಟಿವಿಎಸ್ ಜೂಪಿಟರ್ ಕಂಪನಿಯ ಉತ್ತಮ ಸ್ಕೂಟರ್ ಆಗಿದ್ದು, ಇದರಲ್ಲಿ ಫ್ಯೂಯಲ್ ಇಂಜೆಕ್ಟೆಡ್ ತಂತ್ರಜ್ಞಾನ ಆಧಾರಿತ 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.88Ps ಗರಿಷ್ಠ ಶಕ್ತಿಯನ್ನು ಮತ್ತು 8.8Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್‌ ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ನೀವು ಡ್ರಮ್ ಬ್ರೇಕ್‌ ಗಳ ಸಂಯೋಜನೆಯನ್ನು ಪಡೆಯುತ್ತೀರಿ. ಈ ಸ್ಕೂಟರ್ 1 ಲೀಟರ್ ಪೆಟ್ರೋಲ್‌ ನಲ್ಲಿ 50 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಈ ಆಕರ್ಷಕ ಸ್ಕೂಟರ್ ಅನ್ನು ನೀವು ಮಾರುಕಟ್ಟೆಯಿಂದ ಸುಮಾರು 73,340 ರಿಂದ 89,748 ರೂ. ನಲ್ಲಿ ಖರೀದಿಸಬೇಕಾಗುತ್ತದೆ . ನಿಮ್ಮ ಬಳಿ ಬಜೆಟ್ ನ ಕೊರತೆ ಇದ್ದರೆ ಚಿಂತಿಸುವ ಅಗತ್ಯವಿಲ್ಲ. ಈ ಸ್ಕೂಟರ್ ಅನ್ನು ಆನ್‌ ಲೈನ್ ವೆಬ್‌ ಸೈಟ್‌ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಅದರ ಬಗ್ಗೆ ವಿವರ ಇಲ್ಲಿದೆ.

Image Credit: Bikewale

73 ಸಾವಿರದ ಸ್ಕೂಟರ್ ಈಗ 27 ಸಾವಿರಕ್ಕೆ
ನೀವು Olx ವೆಬ್‌ ಸೈಟ್‌ ನಲ್ಲಿ ಟಿವಿಎಸ್ ಜೂಪಿಟರ್ ಸ್ಕೂಟರ್ ಅನ್ನು ಪರಿಶೀಲಿಸಬಹುದು. ಈ ಸ್ಕೂಟರ್‌ ನ 2015 ಮಾದರಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. 30,810 ಕಿಲೋಮೀಟರ್ ಕ್ರಮಿಸಿದ ಈ ಸ್ಕೂಟರ್ ನ ಬಣ್ಣ ಬಿಳಿ ಆಗಿದೆ. ಇದು ಕೂಡ ಬಹಳ ಉತ್ತಮ ಸ್ಥಿತಿಯಲ್ಲಿದೆ. ನೀವು ಕೇವಲ 27,000 ಬೆಲೆಯಲ್ಲಿ ಈ ಸ್ಕೂಟರ್ ಅನ್ನು ಖರೀದಿಸಬಹುದು.

TVS ಜುಪಿಟರ್‌ ನ 2019 ರ ಮಾದರಿಯನ್ನು Olx ವೆಬ್‌ ಸೈಟ್‌ ನಲ್ಲಿ ಪಟ್ಟಿ ಮಾಡಲಾಗಿದೆ. ಈ ಸ್ಕೂಟರ್ ಅನ್ನು ಕೇವಲ 7,000 ಕಿಲೋಮೀಟರ್ ಓಡಿಸಲಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲಾಗಿದೆ. ಇಲ್ಲಿ 31,000 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ.

Image Credit: Bikewale
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in