TVS Jupiter: ಕೇವಲ 26 ಸಾವಿರಕ್ಕೆ ಮನೆಗೆ ತನ್ನಿ ಆಕ್ಟಿವಾ ಗಿಂತ ಹೆಚ್ಚು ಮೈಲೇಜ್ ಕೊಡುವ ಈ TVS ಸ್ಕೂಟರ್, ದಿವಾಳಿ ಆಫರ್.

ಈಗ 26 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ TVS Jupiter .

TVS Jupiter Second Hand Model: ಭಾರತೀಯ ಆಟೋ ವಲಯದಲ್ಲಿ TVS Motors ಕಂಪನಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಹೊಸ ಹೊಸ ಮಾದರಿಯ ಬೈಕ್, ಸ್ಕೂಟರ್ ಗಳನ್ನೂ ಪರಿಚಯಿಸುವ ಮೂಲಕ TVS ತನ್ನ ಜನಪ್ರಿಯತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. TVS Jupiter ಆಕರ್ಷಕ ನೋಟ, ಉತ್ತಮ ಮೈಲೇಜ್, ಶಕ್ತಿಯುತ ಎಂಜಿನ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

TVS Jupiter ನ ಮಾರುಕಟ್ಟೆಯ ಬೆಲೆ 80 ಸಾವಿರ ರೂಪಾಯಿಗಳಿಗೆ ನಿಗದಿಪಡಿಸಿದೆ. ಇದೀಗ ಸ್ಕೂಟರ್ ಖರೀದಿಸಲು ಬಯಸುವವರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ಘೋಷಣೆಯಾಗಿದೆ. ಈ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಕಡಿಮೆ ಬೆಲೆಗೆ TVS Jupiter ಸ್ಕೂಟರ್ ಅನ್ನು ಮನೆಗೆ ತರಬಹುದಾಗಿದೆ.  

TVS Jupiter 2018 Model
Image Credit: Bikes4sale

OLX ನಲ್ಲಿ ಕಡಿಮೆ ಬೆಲೆಗೆ ಖರೀದಿಸಿ  TVS Jupiter ಸೆಕೆಂಡ್ ಹ್ಯಾಂಡ್ ಮಾಡೆಲ್
*2018 ರ ಮಾದರಿಯ TVS Jupiter ಸ್ಕೂಟರ್ ಅನ್ನು OLX ವೆಬ್‌ ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಕೂಟರ್ 30,000 ಕಿಲೋಮೀಟರ್ ಗಳಷ್ಟು ಮಾತ್ರ ಓಡಿಸಲಾಗಿದೆ. ಇದೀಗ OLX ನಲ್ಲಿ TVS Jupiter ಸ್ಕೂಟರ್ ಅನ್ನು 25,999 ರೂಪಾಯಿಗೆ ಖರೀದಿಸಬಹುದಾಗಿದೆ.

*2018 ರ ಮಾದರಿಯ TVS Jupiter ಸ್ಕೂಟರ್ ಅನ್ನು OLX ವೆಬ್‌ ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಕೂಟರ್ 30,000 ಕಿಲೋಮೀಟರ್ ಗಳಷ್ಟು ಮಾತ್ರ ಓಡಿಸಲಾಗಿದೆ. ಇದೀಗ OLX ನಲ್ಲಿ TVS Jupiter ಸ್ಕೂಟರ್ ಅನ್ನು 30 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ.

TVS Jupiter 2016 Model
Image Credit: Bikes4sale

*2015 ರ ಮಾದರಿಯ TVS Jupiter ಸ್ಕೂಟರ್ ಅನ್ನು OLX ವೆಬ್‌ ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಕೂಟರ್ 28,532 ಕಿಲೋಮೀಟರ್ ಗಳಷ್ಟು ಮಾತ್ರ ಓಡಿಸಲಾಗಿದೆ. ಇದೀಗ OLX ನಲ್ಲಿ TVS Jupiter ಸ್ಕೂಟರ್ ಅನ್ನು 31,999 ರೂಪಾಯಿಗೆ ಖರೀದಿಸಬಹುದಾಗಿದೆ.

Join Nadunudi News WhatsApp Group

*2016 ರ ಮಾದರಿಯ TVS Jupiter ಸ್ಕೂಟರ್ ಅನ್ನು OLX ವೆಬ್‌ ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಕೂಟರ್ 25,786 ಕಿಲೋಮೀಟರ್ ಗಳಷ್ಟು ಮಾತ್ರ ಓಡಿಸಲಾಗಿದೆ. ಇದೀಗ OLX ನಲ್ಲಿ TVS Jupiter ಸ್ಕೂಟರ್ ಅನ್ನು 33,999 ರೂಪಾಯಿಗೆ ಖರೀದಿಸಬಹುದಾಗಿದೆ.

tvs jupiter 2015 model
Image Credit: Bikewale

*2016 ರ ಮಾದರಿಯ TVS Jupiter ಸ್ಕೂಟರ್ ಅನ್ನು OLX ವೆಬ್‌ ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಕೂಟರ್ 19,999 ಕಿಲೋಮೀಟರ್ ಗಳಷ್ಟು ಮಾತ್ರ ಓಡಿಸಲಾಗಿದೆ. ಇದೀಗ OLX ನಲ್ಲಿ TVS Jupiter ಸ್ಕೂಟರ್ ಅನ್ನು 35,999 ರೂಪಾಯಿಗೆ ಖರೀದಿಸಬಹುದಾಗಿದೆ.

Join Nadunudi News WhatsApp Group