TVS NTorq: ಕೇವಲ 2,985 ರೂಪಾಯಿ ಕೊಟ್ಟು ಮನೆಗೆ ತನ್ನಿ TVS NTorq, ಕಡಿಮೆ ಬೆಲೆ 42 ಕೀ ಮೀ ಮೈಲೇಜ್.
ಕೇವಲ 2,985 ರೂ. ಗೆ ಖರೀದಿಸಬಹುದಾದ ಟಿವಿಎಸ್ Ntorq 125 ಸ್ಕೂಟರ್.
TVS NTorq 125: ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ (TVS) ಮೋಟಾರ್ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಕೂಟರ್ ಗಳನ್ನೂ ಜಾರಿಗೊಳಿಸಿದೆ.
ಹೊಸ ಮಾದರಿಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಕಂಪನಿಯು ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ಟಿವಿಎಸ್ ವಿಭಿನ್ನ ಮಾದರಿಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡಿದೆ. ಇದೀಗ TVS NTorq 125 ಸ್ಕೂಟರ್ ಬಿಡುಗಡೆಗೆ ಕಂಪನಿ ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
ಟಿವಿಎಸ್ NTorq 125 ಸ್ಕೂಟರ್
ಟಿವಿಎಸ್ Ntorq 125 ಸ್ಕೂಟರ್ 124.8 cc BS6 ಬಲಿಷ್ಠ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9 .25 bhp ಮತ್ತು 10 .5 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ.
ಈ ಬೈಕ್ ನಲ್ಲಿ ವಾಹನ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನೂ ಸುರಕ್ಷತೆಗಾಗಿ ನೀಡಲಾಗಿದೆ. ಟಿವಿಎಸ್ Ntorq 125 ಸ್ಕೂಟರ್ ಆರು ರೂಪಾಂತರದಲ್ಲಿ ಲಭ್ಯವಿದ್ದು ಗ್ರಾಹಕರಿಗೆ 14 ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ.
ಟಿವಿಎಸ್ Ntorq 125 ಸ್ಕೂಟರ್ ಬೆಲೆ
ಟಿವಿಎಸ್ Ntorq 125 ಸ್ಕೂಟರ್ ನ ಆರಂಭಿಕ ಬೆಲೆಯೂ ಭಾರತೀಯ ಮಾರುಕಟ್ಟೆಯಲ್ಲಿ 87,023 ರೂ. ಆಗಿದೆ. ಇನ್ನು ಡಿಜಿಟಲ್ ಕನ್ಸೋಲ್, ಟಾಪ್ ಸ್ಪೀಡ್ ರೆಕಾರ್ಡರ್, ಲ್ಯಾಪ್ ಟೈಮರ್, ಹೆಲ್ಮೆಟ್ ರಿಮೈಂಡರ್ ಹಾಗೂ ಬ್ಲೂಟೂತ್ ಸಂಪರ್ಕವನ್ನು ನೀಡಲಾಗಿದೆ.
ಇನ್ನು ಬೂಟ್ ನಲ್ಲಿ ಚಾರ್ಜಿಂಗ್ ಸಾಕೆಟ್, ಬೂಟ್ ಲ್ಯಾಂಪ್ ಮತ್ತು ಎಂಜಿನ್ ಕಿಲ್ ಸ್ವಿಚ್ ಗಳನು ಅಳವಡಿಸಲಾಗಿದೆ. ಇನ್ನು ಈ ಸ್ಕೂಟರ್ ಡ್ರಮ್ ಮತ್ತು ಡಿಸ್ಕ್ ಎರಡು ರೂಪಾಂತರದಲ್ಲಿ ಲಭ್ಯವಿದ್ದು, ಸ್ಕೂಟರ್ ಮುಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್, ಮತ್ತು ಎರಡನೆಯದು 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.
ಕೇವಲ 2,985 ರೂ. ಗೆ ಖರೀದಿಸಬಹುದಾದ ಸ್ಕೂಟರ್
ಈ ಸ್ಕೂಟರ್ ಖರೀದಿಗೆ ನಿಮ್ಮ ಬಳಿ ಹಣದ ಕೊರತೆ ಇದ್ದರೆ ಚಿಂತಿಸುವ ಅಗತ್ಯ ಇಲ್ಲಾ. ಕಂಪನಿಯು ಈ ಸ್ಕೂಟರ್ ಖರೀದಿಯ ಮೇಲೆ EMI ಸೌಲಭ್ಯವನ್ನು ನೀಡುತ್ತಿದೆ. EMI ಆಯ್ಕೆಯ ಮೂಲಕ ಈ ಸ್ಕೂಟರ್ ಅನ್ನು ಮಾಸಿಕ 2,985 ರೂ. ಪಾವತಿಸುವ ಮೂಲಕ ನಿಮ್ಮದಾಗಿಸಿಕೊಳ್ಳಬಹದು. ಇನ್ನು ಟಿವಿಎಸ್ Ntorq 125 ಸ್ಕೂಟರ್ ನಿಮಗೆ 42 kmpl ಮೈಲೇಜ್ ಅನ್ನು ನೀಡಲಿದೆ.