TVS Sport: ಕಡಿಮೆ ಬೆಲೆ ಮತ್ತು 70 Km ಮೈಲೇಜ್, ಈ TVS ಸ್ಪೋರ್ಟ್ಸ್ ಬೈಕ್ ಖರೀದಿಸಲು ಜನಸಂದಣಿ.

ಕಡಿಮೆ ಬೆಲೆಗೆ 70 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ TVS ಸ್ಪೋರ್ಟ್ಸ್ ಬೈಕ್

TVS Sport Bike Details: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳು ಖರೀದಿಗೆ ಲಭ್ಯವಿದೆ. ಇನ್ನು ಯುವಕರು ಹೆಚ್ಚಾಗಿ Sports Bike ಗಳನ್ನೂ ಖರೀದಿಸಲು ಇಷ್ಟಪಡುತ್ತರೆ. ಮಾರುಕಟ್ಟೆಯಲ್ಲಿ Sport Bike ಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು.

ಸದ್ಯ ಭಾರತೀಯ ಆಟೋ ವಲಯದಲ್ಲಿ TVS ಕಂಪನಿಯು ಇದೀಗ ತನ್ನ ಬಜೆಟ್ ವಿಭಾಗದ Sport Bike ಅನು ಲಾಂಚ್ ಮಾಡಿದೆ. ಹೊಸ ಬೈಕ್ ಖರೀದಿಸುವ ಯೋಜನೆ ಹಾಕಿಕೊಂಡವರಿಗೆ ಈ ಬೈಕ್ ಉತ್ತಮ ಆಯ್ಕೆ ಅನ್ನಬಹುದು. TVS ಕಂಪನಿಯು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿರುವ Sport Bike ನ ಬಗ್ಗೆ ಮಾಹಿತಿ ತಿಳಿಯೋಣ.

TVS Sport Bike Price And Mileage
Image Credit: Jansatta

ಕಡಿಮೆ ಬೆಲೆ ಮತ್ತು 70 Km ಮೈಲೇಜ್
ಕಂಪನಿಯು ಸ್ಪೋರ್ಟಿ ಲುಕ್ ಜೊತೆಗೆ ಅತಿ ಹೆಚ್ಚಿನ ವೇಗವನ್ನು ನೀಡುವ ಸ್ಪೋರ್ಟ್ ಬೈಕ್ ಅನ್ನು ಲಾಂಚ್ ಮಾಡಿದೆ. TVS ಕಂಪನಿಯ ಬಜೆಟ್ ವಿಭಾಗದ ಬೈಕ್ ಇದಾಗಿದೆ. ಬಜೆಟ್ ಬೆಲೆಯಲ್ಲಿ ಸಿಗುವ ಬೈಕ್ ನ ಹೆಸರು ಟಿವಿಎಸ್ ಸ್ಪೋರ್ಟ್. ಇದು ಉತ್ತಮ ಸ್ಪಿರಿಟಿ ಲುಕ್‌ ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ.

ಟಿವಿಎಸ್ ಸ್ಪೋರ್ಟ್ ಬೈಕ್ 109.7 ಸಿಸಿ ಎಂಜಿನ್ ಹೊಂದಿದೆ. ಇದು 8.29 Ps ಪವರ್ ಮತ್ತು 8.7Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಡ್ರಮ್ ಬ್ರೇಕ್ ನೊಂದಿಗೆ ಬರುವ ಈ ಬೈಕ್ ನಲ್ಲಿ ನೀವು ಪ್ರತಿ ಲೀಟರ್ ಗೆ 70 ಕಿಲೋಮೀಟರ್ ವರೆಗೆ ಮೈಲೇಜ್ ಪಡೆಯಬಹುದು. ನೀವು ಈ ಬೈಕು ಖರೀದಿಸಲು ಬಯಸಿದರೆ ಅದರ ಬೆಲೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

TVS Sport Bike Price In India
Image Credit: Original Source

ಈ TVS ಸ್ಪೋರ್ಟ್ಸ್ ಬೈಕ್ ಖರೀದಿಸಲು ಜನಸಂದಣಿ
ನೀವು ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಮಾರುಕಟ್ಟೆಯಿಂದ 59,431 ರಿಂದ 70,773 ರೂ.ಗೆ ಖರೀದಿಸಬಹುದು. ಆದರೆ ನಿಮ್ಮ ಬಜೆಟ್ ಇದಕ್ಕಿಂತ ಕಡಿಮೆ ಇದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇದರ ಹಳೆಯ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಲು ಅವಕಾಶವಿದೆ. ಹಳೆಯ ದ್ವಿಚಕ್ರ ವಾಹನಗಳ Online sale website ಈ ಬೈಕ್‌ ಖರೀದಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ.

Join Nadunudi News WhatsApp Group

ನೀವು ಡ್ರೂಮ್ ವೆಬ್‌ ಸೈಟ್‌ ನಿಂದ ಹಳೆಯ ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಖರೀದಿಸಬಹುದು. ಈ ಬೈಕ್‌ ನ 2019 ರ ಮಾದರಿಯನ್ನು ಇಲ್ಲಿ ಖರೀದಿಗೆ ನೀಡಲಾಗಿದೆ. ಈ ಮಾದರಿಯು 56,912 ಕಿಲೋಮೀಟರ್ ಓಡಿದೆ. 2019 ರ ಮಾದರಿಯನ್ನು ನೀವು 37,000 ರೂ. ಗಳಲ್ಲಿ ಖರೀದಿಸಬಹುದು.

TVS Sport Bike Details
Image Credit: 4.imimg

Join Nadunudi News WhatsApp Group