TVS Star City Plus Features: ದೈನಂದಿನ ಜೀವನದಲ್ಲಿ ಯುವಕರು ಕೆಲಸಕ್ಕೆ ಹೋಗುವಾಗ, ಕಾಲೇಜಿಗೆ ಹೋಗುವಾಗ ಅಥವಾ ಸಣ್ಣ ಪುಟ್ಟತಿರುಗಾಟಗಳಿಗೆ ಬೈಕ್ ಅನ್ನು ಹೆಚ್ಚು ಹೆಚ್ಚು ಬಳಸುತ್ತಾರೆ. ಇದೀಗ ನಾವು ದೈನಂದಿನ ಪ್ರಯಾಣಿಕರಿಗೆ ಉತ್ತಮ ಕಾರ್ಯಕ್ಷಮತೆ, ಕಡಿಮೆ ಬೆಲೆ, ಹಾಗೂ ಇಂಧನ ದಕ್ಷತೆಯನ್ನು ನೀಡುವ ಉತ್ತಮವಾದ ಬೈಕ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ದೈನಂದಿನ ಪ್ರಯಾಣಿಕರಿಗೆ TVS ಮೋಟಾರ್ ಕಂಪನಿಯ TVS Star City Plus 2026 ಉತ್ತಮ ಆಯ್ಕೆ ಆಗಿದೆ. ಹಾಗಾದರೆ ನಾವೀಗ ಬೈಕ್ ಎಷ್ಟು ಮೈಲೇಜ್ ನೀಡುತ್ತದೆ..? ಬೆಲೆ ಎಷ್ಟು..? ಹಾಗೆ ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
TVS Star City Plus Price
TVS Star City Plus 2026 ಬೆಲೆ ಎಕ್ಸ್ ಶೋರೂಮ್ ಪ್ರಕಾರ 72,000 ದಿಂದ ಆರಂಭವಾಗುತ್ತದೆ. ಇನ್ನು ವೆರಿಯಂಟ್ ಪ್ರಕಾರ ನೋಡುವುದಾದರೆ
- ಡ್ರಮ್ ಬ್ರೇಕ್ ವೆರಿಯಂಟ್ ಬೆಲೆ 72,000 ದಿಂದ 73,000 ಆಗಿದೆ
- ಡಿಸ್ಕ್ ಬ್ರೇಕ್ ವೆರಿಯಂಟ್ ಬೆಲೆ 75,000 ರೂಪಾಯಿ ಆಗಿದೆ
ಹಾಗೆ ಆನ್ ರೋಡ್ ಬೆಲೆ ನಗರಗಳಿಗೆ ಅನುಗುಣವಾಗಿ ಬದಲಾವಣೆ ಆಗುತ್ತದೆ. ದೆಹಲಿಯಲ್ಲಿ 86,000 ರೂಪಯಿ, ಬೆಂಗಳೂರಿನಲ್ಲಿ 90,000 ರೂಪಾಯಿ ಆಗಿದೆ. ಹೋಂಡಾ ಶೈನ್, ಹೀರೋ ಸ್ಪೆಂಡರ್ ಗಳಿಗೆ ಉತ್ತಮ ಪೈಪೋಟಿ ನೀಡುತ್ತದೆ. Black Red, Black Blue, Gray black ಸೇರಿದಂತೆ 6 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
Engine Capacity And Mileage
TVS Star City Plus ನಲ್ಲಿ 109.7 cc ಏರ್ ಕೋಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ETFi (Eco Thrust Fuel Injection) ತಂತ್ರಜ್ಞಾನ ಹೊಂದಿದ್ದು, 8.08 bhp ಪವರ್ ಮತ್ತು 8.7 Nm ಟಾರ್ಕ್ ಉತ್ಪದಿಸುತ್ತದೆ. 4 ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಟಾಪ್ ಸ್ಪೀಡ್ 90 kmph ನಲ್ಲಿ ತಪುಪಬಹುದು. ನಗರ ಮತ್ತು ಹೆದ್ದಾರಿ ಪ್ರಯಾಣಿಕರಿಗೆ ಉತ್ತಮ ಆಯ್ಕೆ ಆಗಿದೆ. ಒಂದು ಲೀಟರ್ ಗೆ 67 ರಿಂದ 83 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೆಚ್ಚು ಮೈಲೇಜ್ ನೀಡುವ ಬೈಕ್ ಹುಡುಕುತ್ತಿರುವವರಿಗೆ TVS Star City Plus ಉತ್ತಮ ಆಯ್ಕೆ ಆಗಿದೆ. ಈ TVS Star City Plus ಬೈಕಿಗೆ ಒಮ್ಮೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದರೆ 800 ಕಿಲೋಮೀಟರು ತನಕ ಪ್ರಯಾಣ ಮಾಡಬಹುದು.
TVS Star City Plus Features
TVS Star City Plus ಟಾಪ್ ವೆರಿಯಂಟ್ ನ ಮುಂಭಾಗದಲ್ಲಿ 240 mm ಡಿಸ್ಕ್ ಬ್ರೇಕ್, ಹಿಂಭಾಗ ಡ್ರಮ್ ಬ್ರೇಕ್ ಜೊತೆಗೆ SBT ಅನ್ನು ಕೂಡ ಅಳವಡಿಸಲಾಗಿದೆ. ಇನ್ನು LED headlamp, USB charging port, semi-digital instrument cluster ಅನ್ನು ಅಳವಡಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

