Ultimus Celeron: ಕೇವಲ 9 ಸಾವಿರಕ್ಕೆ ಖರೀದಿಸಿ 25 ಸಾವಿರದ ಹೊಸ ಲ್ಯಾಪ್ ಟಾಪ್, ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್.

ಅತ್ಯಾಕರ್ಷಕ ಫೀಚರ್ ಇರುವಂತಹ ಲಾಪ್ ಟಾಪ್ ಅತಿ ಅಗ್ಗದ ಬೆಲೆಗೆ ಖರೀದಿಸಬಹುದಾಗಿದೆ.

Ultimus Celeron Dual Core Laptop Flipkart Offer: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್(Smartphone) , ಲ್ಯಾಪ್ ಟಾಪ್ ಗಳಿಗೆ ಬಾರಿ ಬೇಡಿಕೆ ಇದೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಕ್ಕೆ ಹೋಗುವವರಿಗೆ ಲ್ಯಾಪ್ ಟಾಪ್ ಅಗತ್ಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹಬ್ಬದ ಸೀಸನ್ ನಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಬಾರಿ ರಿಯಾಯಿತಿ ಲಭ್ಯವಾಗಿತ್ತು.

ಸದ್ಯಾ ಹಬ್ಬದ ಸೀಸನ್ ಮುಗಿದರು ಕೂಡ Flipkart ನಲ್ಲಿ ಇದೀಗ ಇನ್ನು Bigg Billion Day ಸೇಲ್ ನ್ ಆಫರ್ ನಡೆಯುತ್ತಿದೆ. ಸದ್ಯ ನೀವು ಈ ಬಹುದೊಡ್ದ ಸೆಲ್ ನಲ್ಲಿ ಅತ್ಯಾಕರ್ಷಕ ಫೀಚರ್ ಇರುವಂತಹ ಲಾಪ್ ಟಾಪ್ ಅನ್ನು ಅತಿ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Ultimus Celeron Dual Core Laptop
Image Credit: Informal Newz

Ultimus Celeron Dual Core Laptop
ಇನ್ನು ಕಡಿಮೆ ವೆಚ್ಚದ ಲ್ಯಾಪ್‌ ಟಾಪ್‌ ಗಳನ್ನೂ ಖರೀದಿಸುವಾಗ ನೀವು Windows ಆಧಾರಿತ ಕಂಪ್ಯೂಟರ್‌ ಗಳ ಬದಲಿಗೆ ChromeOS ನಲ್ಲಿ ರನ್ ಆಗುವ Chromebook ನೋಟ್‌ ಬುಕ್‌ ಗಳನ್ನು ಪಡೆಯುತ್ತೀರಿ. Flipkart Big Diwali Sale ನಲ್ಲಿ ಸೀಮಿತ ಸಮಯದವರೆಗೆ Ultimus Celeron Dual Core Laptop ಗೆ ಆಫರ್ ಲಭ್ಯವಿದೆ. ಈ ಆಫರ್‌ ನಲ್ಲಿ ನೀವು ಪ್ರೀಮಿಯಂ ಕಾರ್ಯಗಳನ್ನು ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿರುವ ಲಾಪ್ ಟಾಪ್ ಅನ್ನು ಖರೀದಿಸಬಹುದು.

ಕೇವಲ 9 ಸಾವಿರಕ್ಕೆ ಖರೀದಿಸಿ 25 ಸಾವಿರದ ಹೊಸ ಲ್ಯಾಪ್ ಟಾಪ್
ಮಾರುಕಟ್ಟೆಯಲ್ಲಿ 14 ಇಂಚಿನ ಸ್ಕ್ರೀನ್ ಮತ್ತು 4GB RAM ಹೊಂದಿರುವ ಅಲ್ಟಿಮಸ್ ಸೆಲೆರಾನ್ ಡ್ಯುಯಲ್ ಕೋರ್ ಲ್ಯಾಪ್‌ ಟಾಪ್ ಮಾಡೆಲ್ ಅನ್ನು ರೂ. 24,990 ನಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ನೀವು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 60 ಪ್ರತಿಶತದಷ್ಟು ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು.

Ultimus Celeron Dual Core Laptop Flipkart Offer
Image Credit: Original Source

ಈ ರಿಯಾಯಿತಿಯ ನಂತರ Ultimus Celeron Dual Core Laptop ನ ಬೆಲೆ ಅತಿ ಅಗ್ಗವಾಗಲಿದೆ. ನೀವು ಫ್ಲಿಪ್ಕಾರ್ಟ್ 60% ಆಫರ್ ಅನ್ನು ಬಳಸಿಕೊಂಡು ರೂ. 9,990 ರೂ. ನಲ್ಲಿ ಲ್ಯಾಪ್ ಟಾಪ್ ಅನ್ನು ಖರೀದಿಸಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಫ್ಲಿಪ್‌ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 10% ವರೆಗಿನ ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಿದೆ.

Join Nadunudi News WhatsApp Group

Ultimus Celeron ಲಾಪ್ ಟಾಪ್ ನ ವಿಶೇಷತೆ
HD ಡಿಸ್ಪ್ಲೇಯನ್ನು ಹೊಂದಿರುವ ಲ್ಯಾಪ್ ಟಾಪ್ Intel Celeron N4020C ಪ್ರೊಸೆಸರ್ ಹೊಂದಿದೆ. ಇದು 4GB RAM ಜೊತೆಗೆ ಅಲ್ಟ್ರಾ-ಫಾಸ್ಟ್ 128GB eMMC ಸಂಗ್ರಹಣೆಯನ್ನು ಹೊಂದಿದೆ, ಇದನ್ನು 1TB ವರೆಗೆ ವಿಸ್ತರಿಸಬಹುದು. ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಡ್ಯುಯಲ್ ಮೈಕ್ರೊಫೋನ್‌ ಗಳು ಮತ್ತು ಇಂಟಿಗ್ರೇಟೆಡ್ ವೆಬ್‌ ಕ್ಯಾಮ್ ಅನ್ನು ಹೊಂದಿದೆ. ಈ ಲ್ಯಾಪ್‌ ಟಾಪ್ ವಿಂಡೋಸ್ 11 ಹೋಮ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇನ್ನು ಈ ಲಾಪ್ ಟಾಪ್ 8 ಗಂಟೆಗಳ ಬ್ಯಾಟರಿ ಅವಧಿಯನ್ನು ಕೂಡ ಹೊಂದಿದೆ.

Join Nadunudi News WhatsApp Group