Free Gas Cylinder: ಎಲ್ಲಾ ಕುಟುಂಬಕ್ಕೂ ಎರಡು ಗ್ಯಾಸ್ ಸಿಲಿಂಡರ್ ಉಚಿತ, ದೀಪಾವಳಿ ಹಬ್ಬಕ್ಕೆ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ.

ಕೇಂದ್ರ ಸರ್ಕಾರದಿಂದ ಬಡ ಕುಟುಂಬಕ್ಕೆ ಸಿಗಲಿದೆ ಎರಡು ಗ್ಯಾಸ್ ಸಿಲಿಂಡರ್ ಫ್ರೀ.

Free Gas Cylinder Scheme: ಸದ್ಯ ದೇಶದಲ್ಲಿ PM Ujjawala ಯೋಜನೆಯಡಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು  ನೀಡಲಾಗುತ್ತಿದೆ. ಈ ಯೋಜನೆಯಯಿಂದಾಗಿ ಜನರು ಸಬ್ಸಿಡಿ ದರದಲ್ಲಿ Gas Cylinder ಅನ್ನು ಪಡೆಯಬಹುದಾಗಿದೆ. ಸದ್ಯ ಉಜ್ವಲ ಯೋಜನೆಯಡಿ ಸಬ್ಸಿಡಿ ದರದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಪಡೆಯುತ್ತಿರುವ ಜನರಿಗೆ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಸಧ್ಯ ಸರ್ಕಾರ ವರ್ಷಕ್ಕೆ ಎರಡು Free Gas Cylinder ನೀಡಲು ಮುಂದಾಗಿದೆ.

UP Govt 2 Free Gas Cylinder
Image Credit: Original Source

ಎಲ್ಲಾ ಕುಟುಂಬಕ್ಕೂ ಎರಡು ಗ್ಯಾಸ್ ಸಿಲಿಂಡರ್ ಉಚಿತ
ಸದ್ಯ ಈ ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಗಾಸ್ ಸಿಲಿಂಡರ್ ಅನ್ನು ನೀಡಲು ಮುಂದಾಗಿದೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬದಲಾಗಿ Uttara Pradesh ರಾಜ್ಯದಲ್ಲಿ ಉಚಿತ ಎರಡು ಗಾಸ್ ಸಿಲಿಂಡರ್ ಅನ್ನು ಪಡೆಯಬಹುದು. UP Govt ಈ ಯೋಜನೆಯ ಬಗ್ಗೆ ಘೋಷಣೆ ಹೊರಡಿಸಿದೆ. ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶ ಸಾರ್ಕಾರ ತನ್ನ ಪ್ರಣಾಳಿಕೆಯಲ್ಲಿ ಉಚಿತ ಎರಡು ಗ್ಯಾಸ್ ಸಿಲಿಂಡರ ಅನ್ನು ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಸದ್ಯ ಇದೀಗ ಈ ಯೋಜನೆಗೆ ಚಾಲನೆ ನೀಡಲು UP ಸರ್ಕಾರ ಮುಂದಾಗಿದೆ.

ದೀಪಾವಳಿ ಹಬ್ಬಕ್ಕೆ 2 ಗ್ಯಾಸ್ ಸಿಲಿಂಡರ್ ಗಿಫ್ಟ್  
ಈ ಬಾರಿಯ ದೀಪಾವಳಿಗೆ ಸರ್ಕಾರವು ಎರಡು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ನೀಡಲು ಯೋಜನೆ ಹೂಡಿದೆ. ಈ ದೀಪಾವಳಿಯಿಂದಲೇ ಉತ್ತರ ಪ್ರದೇಶ ಸರ್ಕಾರ ಯೋಜನೆಗೆ ಚಾಲನೆ ನೀಡಲಿದೆ. ಈ ಬಾರಿಯ ದೀಪಾವಳಿಯ ದಿನ ಒಂದು ಗ್ಯಾಸ್ ಸಿಲಿಂಡರ್ ಲಭ್ಯವಾದರೆ, ಹೋಳಿಯ ಸಮಯದಲ್ಲಿ ಇನ್ನೊಂದು ಗ್ಯಾಸ್ ಸಿಲಿಂಡರ್ ಉಚಿತವಾಗಿ ಲಭ್ಯವಾಗಲಿದೆ.

Free Gas Cylinder
Image Credit: Orfonline

ಇನ್ನು Ujjawala ಯೋಜನೆಯಡಿ ಈಗಾಗಲೇ 1 ಕೋಟಿ 75 ಲಕ್ಷ ಗಾಸ್ ಸಂಪರ್ಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇನ್ನು ಬಾರಿಯ ದೀಪಾವಳಿ ಸಮಯದಲ್ಲಿ ಸರ್ಕಾರ ಮೊದಲ ಗ್ಯಾಸ್ ಸಿಲಿಂಡರ್ ಹಣವನ್ನು ಖಾತೆಗೆ ವರ್ಗಾಯಿಸಲಿದೆ. DBT ಮೂಲಕ ನೇರವಾಗಿ ಅರ್ಹರ ಖಾತೆಗೆ ಹಣ ಜಮಾ ಆಗಲಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು ಕರ್ನಾಟಕ ಸರ್ಕಾರ ಜನರಿಗೆ ಯಾವ ರೀತಿಯ ದೀಪಾವಳಿ ಉಡುಗೊರೆ ನೀಡುತ್ತದೆ ಎಂದು ಕಾದು ನೋಡಬೇಕಿದೆ.

Join Nadunudi News WhatsApp Group

Join Nadunudi News WhatsApp Group