Kabzaa Making Video: ಕಬ್ಜ ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋ ಹಂಚಿಕೊಂಡ ಉಪೇಂದ್ರ, ವಿಡಿಯೋ ವೈರಲ್.

Kabzaa Kannada Movie Making Behind Scense: ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Kiccha Sudeep) ನಟನೆಯ ಕಬ್ಜ ಚಿತ್ರ ಮಾರ್ಚ್ 17 ರಂದು ತೆರೆಯ ಮೇಲೆ ಬರಲಿದೆ. ಕನ್ನಡಿಗರು ಕಬ್ಜ ಚಿತ್ರದ ಬರುವಿಕೆಯಲ್ಲಿ ಕಾಯುತ್ತಿದ್ದಾರೆ.

ಇದೀಗ ನಟ ಉಪೇಂದ್ರ ಕಬ್ಜ ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋವನ್ನು (Kabza Movie Song Making Vedio) ತಮ್ಮ ಇನ್ಸ್ಟಾಗ್ರಾಮ್ (Upendra Instagram) ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಬಾರಿ ವೈರಲ್ ಆಗುತ್ತಿದೆ.

Kabzaa Kannada Movie Making Behind Scense
Image Source: India Today

ಕಬ್ಜ ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋ ಹಂಚಿಕೊಂಡ ಉಪ್ಪಿ
ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು ಅವರ ನಿರ್ದೇಶನದಲ್ಲಿ ಕಬ್ಜ ಚಿತ್ರ ನಿರ್ದೇಶನಗೊಂಡಿದೆ. ಇದೀಗ ಉಪೇಂದ್ರ ಕಬ್ಜ ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟು ಹಬ್ಬದಂದು ಕಬ್ಜ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಟೀಸರ್ ನಲ್ಲಿಯೇ ಕಬ್ಜ ಚಿತ್ರ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಇನ್ನು ಅದನ್ನು ನೋಡಿದವ್ರು ಕೆಜಿಎಫ್ ರೀತಿಯ ಚಿತ್ರವಾಗಿದೆ ಎಂದು ಕೂಡ ಹೇಳಿದ್ದರು. ಇದೀಗ ಸಾಂಗ್ ಮೇಕಿಂಗ್ ವಿಡಿಯೋ ಕಬ್ಜ ಚಿತ್ರಕ್ಕೆ ಮತ್ತೊಂದು ರೀತಿಯ ಮೆರಗನ್ನು ನೀಡುತ್ತಿದೆ.

Kabzaa Kannada Movie Making Behind Scense
Image Source: India Today

 

View this post on Instagram

 

A post shared by Upendra (@nimmaupendra)

Join Nadunudi News WhatsApp Group

ಸಾಂಗ್ ಮೇಕಿಂಗ್ ವಿಡಿಯೋದಲ್ಲಿ ಏನಿದೆ
ರಿಯಲ್ ಸ್ಟಾರ್ ಉಪೇಂದ್ರ ಅವರು ಸಹ ನ್ರತ್ಯಗಾರರೊಂದಿಗೆ ಡಾನ್ಸ್ ಮಾಡಿದ್ದಾರೆ. ಕೊರಿಯೋಗ್ರಾಫರ್ ಜಾನಿ ಮಾಸ್ಟರ್ (Choreographer Jani Master) ಈ ಒಂದು ಹಾಡನ್ನು ನ್ರತ್ಯ ನಿರ್ದೇಶನ ಮಾಡಿದ್ದಾರೆ. ಜಾನಿ ಮಾಸ್ಟರ್ ಕೂಡ ಉಪ್ಪಿ ಅವರ ಜೊತೆಗೆ ಡಾನ್ಸ್ ಮಾಡಿದ್ದಾರೆ.

ವಿಡಿಯೋದಲ್ಲಿ ಜಾನಿ ಮಾಸ್ಟರ್ ಕಂಪೋಸ್ ಮಾಡಿದ ಸ್ಟೆಪ್ ಹೇಳಿಕೊಡುತ್ತಿದ್ದರು ಉಪ್ಪಿ ತಮ್ಮ ಸ್ಟೈಲ್ ನಲ್ಲಿ ಸ್ಟೆಪ್ ಹಾಕುತ್ತಿದ್ದಾರೆ. ಇದೀಗ ಇವರ ಸಾಂಗ್ ಮೇಕಿಂಗ್ ವಿಡಿಯೋ ಬರಿ ವೈರಲ್ ಆಗುತ್ತಿದೆ.

Kabzaa Kannada Movie Making Behind Scense
Image Source: India Today

ಕನ್ನಡಿಗರ ಬಹುನಿರೀಕ್ಷಿತ ಚಿತ್ರ ಕಬ್ಜ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 17 ರಂದು ಕಬ್ಜ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ. ಕಬ್ಜ ಚಿತ್ರಕ್ಕಾಗಿ ರಾಜ್ಯದ ಜನತೆ ಕಾಯುತ್ತಿದ್ದಾರೆ. ಕಬ್ಜ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಕೂಡ ನಟಿಸಲಿದ್ದಾರೆ. ಸಿನಿಪ್ರಿಯರು ಕಬ್ಜ ಚಿತ್ರದ ಟ್ರೈಲರ್ ನೋಡಿದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ದುಪ್ಪಟಾಗಿದೆ.

Kabzaa Kannada Movie Making Behind Scense
Image Source: India Today

Join Nadunudi News WhatsApp Group