Cardless Cash: SBI, HDFC ಮತ್ತು ICICI ಬ್ಯಾಂಕ್ ATM ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಹೊಸ ಸೇವೆ ಆರಂಭ.

ಈ ರೀತಿಯಾಗಿ ನೀವು ATM ನ ಮೂಲಕ ಹಣವನ್ನು ಕಾರ್ಡ್ ಇಲ್ಲದೆ ಪಡೆಯಬಹುದು.

UPI Cardless Cash Facilities: ಡಿಜಿಟಲ್ ದುನಿಯಾದಲ್ಲಿ ಇದೀಗ ಹೊಸ ಹೊಸ ತಂತ್ರಜ್ಞಾನಗಳು ಬೆಳಕಿಗೆ ಬರುತ್ತಿವೆ. ಸದಾ ದೇಶದಲ್ಲಿ UPI ವಹಿವಾಟು ತಲೆಎತ್ತಿ ನಿಂತಿದೆ. ದೇಶದಲ್ಲಿ ಕೋಟ್ಯಂತರ ಮಂದಿ UPI ಸೇವೆಯನ್ನು ಬಳಸುತ್ತಿದ್ದಾರೆ. ಸದ್ಯ UPI Payments ಜನ ಸ್ನೇಹಿಯಾಗಿದೆ. UPI Payment ಗಳು ಲಭ್ಯವಾದಗಿನಿಂದ Banking ಸೇವೆಗಳು ಕೂಡ ಇನ್ನಷ್ಟು ಹೆಚ್ಚಾಗಿವೆ. ಇದೀಗ ದೇಶದ ಬ್ಯಾಂಕ್ ಗಳು ಕೂಡ UPI ವಹಿವಾಟುಗಳನ್ನು ವಿಸ್ತರಿಸಲು ಮುಂದಾಗಿವೆ.

HDFC Bank Cardless Cash
Image Credit: Livemint

ATM ನ ಮೂಲಕ Card ಇಲ್ಲದೆ ಹಣ ಪಡೆಯಬಹುದು
ಇನ್ನುಮುಂದೆ Google Pay, Paytm, PhonePe ಮೂಲಕ ನೀವು ATM Card ಇಲ್ಲದೆ ಹಣವನ್ನು ಪಡೆಯಬಹುದು. ಎಟಿಎಂ ನಲ್ಲಿ ಪ್ರದರ್ಶಿಸಲಾದ QR Code ಅನ್ನು ಸ್ಕಾನ್ ಮಾಡುವ ಮೂಲಕ ಗ್ರಾಹಕರು ಡೆಬಿಟಿ ಕಾರ್ಡ್ ಬಳಸದೆಯೇ ಹಣವನ್ನು ಪಡೆಯಬಹುದು. National Payments Corporation of India (NPCI) ಇಂಟರ್ ಆಪರೇಬಲ್ Cardless Cash ಹಿಂಪಡೆಯುವಿಕೆಯ ವೈಶಿಷ್ಟ್ಯವನ್ನು ಪರಿಚಯಿಸಲಿದೆ.

SBI, HDFC ಮತ್ತು ICICI ಬ್ಯಾಂಕ್ ATM ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ಜನರು ತಮ್ಮ UPI Application ಅನ್ನು ಬಳಸಿಕೊಂಡು ಎಟಿಎಂ ನ ಮೂಲಕ ಹಣವನ್ನು ಪಡೆಯಬಹುದು. ಒಂದು ದಿನದಲ್ಲಿ ಗರಿಷ್ಟ 5,000 ಹಣವನ್ನು ಹಾಗೂ ಒಂದು ದಿನದಲ್ಲಿ ಎರಡು ವಹಿವಾಟುಗಳನ್ನು ಮಾಡಲು ಮಾತ್ರ ಅನುಮತಿ ಇರುತ್ತದೆ.

ಈಗಾಗಲೇ ಜನರಿಗೆ ಈ Cardless Cash ಹಿಂಪಡೆಯುವಿಕೆಯ ಬಗ್ಗೆ ಮಾಹಿತಿ ತಿಳಿದಿರಬಹದು. SBI, HDFC ಮತ್ತು ICICI ಬ್ಯಾಂಕ್ ಗಳು ಈ ವೈಶಿಷ್ಟ್ಯವನ್ನು ಗ್ರಾಹಕರಿಗೆ ನೀಡುತ್ತಿದೆ. ಇದೀಗ ಈ ಬ್ಯಾಂಕುಗಳ ಗ್ರಾಹಕರು Cardless Cash ಹಿಂಪಡೆಯುವಿಕೆಯನ್ನು ಯಾವ ರೀತಿ ಬಳಸಬಹದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

SBI Bank Cardless Cash
Image Credit: Livemint

ಈ ರೀತಿಯಾಗಿ ನೀವು ATM ನ ಮೂಲಕ ಹಣವನ್ನು ಕಾರ್ಡ್ ಇಲ್ಲದೆ ಪಡೆಯಬಹುದು.
*SBI Bank Cardless Cash
State Bank Of India ಗ್ರಾಹಕರು ಈ ವೈಶಿಷ್ಟ್ಯವನ್ನು ಬಳಸಲು YONO Application ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಗ್ರಾಹಕರು YONO Application ನಲ್ಲಿ ಸೂಕ್ತ ಮಾಹಿತಿಯನ್ನು ನೀಡಿ ಸುಲಭವಾಗಿ ಕಾರ್ಡ್ ಇಲ್ಲದೆ ATM ನಲ್ಲಿ ಹಣವನ್ನು ಪಡೆಯಬಹುದು.

Join Nadunudi News WhatsApp Group

*ICICI Bank Cardless Cash
ಇನ್ನು ICICI Bank ಗ್ರಾಹಕರು ಈ ವೈಶಿಷ್ಟ್ಯವನ್ನು ಬಳಸಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ iMobile Application ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಗ್ರಾಹಕರು iMobile Application ನಲ್ಲಿ ಸೂಕ್ತ ಮಾಹಿತಿಯನ್ನು ನೀಡಿ ಸುಲಭವಾಗಿ ಕಾರ್ಡ್ ಇಲ್ಲದೆ ATM ನಲ್ಲಿ ಹಣವನ್ನು ಪಡೆಯಬಹುದು.

ICICI Bank Cardless Cash
Image Credit: Zeenews

*HDFC Bank Cardless Cash
ಇನ್ನು HDFC Bank ಗ್ರಾಹಕರು ಈ ವೈಶಿಷ್ಟ್ಯವನ್ನು ಬಳಸಲು ನೀವು ಮೊದಲನೆಯದಾಗಿ Net Banking Login ಮಾಡಿಕೊಳಬೇಕು. Login ಬಳಿಕ Fund Transfer ಆಯ್ಕೆಗೆ ಹೋದರೆ ಅಲ್ಲಿ ಕೇಳಲಾದ ಮಾಹಿತಿಯ್ನನು ನೀಡಿ ಸುಲಬಹವಾಗಿ ATM Card ಇಲ್ಲದೆ ಹಣವನ್ನು ಪಡೆಯಬಹುದು.

Join Nadunudi News WhatsApp Group