Urvashi Rautela: ಐಪಿಎಲ್ ನೋಡಲು ಬಂದ ಈ ಸುಂದರ ಯುವತಿ ಯಾರು, ವೈರಲ್ ಆಯಿತು ಫೋಟೋ.
ಐಪಿಎಲ್ ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ನಟಿ ಊರ್ವಶಿ ರೌಟೇಲಾ
Urvashi Rautela In IPL: ಗಿಳಿ ಹಸಿರು ಬಣ್ಣದ ಡ್ರೆಸ್ ಧರಿಸಿ ಬಾಲ್ಕನಿಯಲ್ಲಿ ನಿಂತು ಹುಡುಗಿ ಒಬ್ಬರು ಐಪಿಎಲ್ ಮ್ಯಾಚ್ ನೋಡುತ್ತಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್ ಆಗಿದೆ.
ಈ ಫೋಟೋ ನೋಡಿದವರೆಲ್ಲ ಇದು ಯಾರು ಅಂತ ಕೇಳುತ್ತಿದ್ದಾರೆ. ದೇವಲೋಕದಿಂದ ಬಂದ ಅಪ್ಸರೆ ರೀತಿ ಇದ್ದಾರೆ, ಆದರೆ ಮುಖ ಕಾಣಿಸುತ್ತಿಲ್ಲ ಎಂದಿದ್ದಾರೆ. ಈ ಫೋಟೋದಲ್ಲಿರುವ ಹುಡುಗಿ ಯಾರೆಂಬುದು ಇದೀಗ ರಿವೀಲ್ ಆಗಿದೆ.
ಊರ್ವಶಿ ರೌಟೇಲ ಹೊಸ ಫೋಟೋ ವೈರಲ್
ಒಂದು ಹುಡುಗಿ ಸ್ಟೇಡಿಯಂ ನಲ್ಲಿ ನಿಂತು ಐಪಿಯಲ್ ಮ್ಯಾಚ್ ನೋಡುತ್ತಿರುವ ಫೋಟೋ ವೈರಲ್ ಆಗಿದೆ. ಆದರೆ ಆ ಫೋಟೋದಲ್ಲಿ ಅವಳು ಆಕಡೆ ತಿರುಗಿ ನಿಂತುಕೊಂಡಿದ್ದಾರೆ. ಸಾಕಷ್ಟು ಜನರು ಇದು ಯಾರು ಎಂದು ಕೇಳಿದ ನಂತರ ಅವಳು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಎಂಬುದು ಗೊತ್ತಾಗಿದೆ.
ಇತ್ತೀಚಿಗೆ ಕ್ಯಾಪಿಟಲ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನೋಡುವುದಕ್ಕೆ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಬಂದಿದ್ದರು. ಆಗ ಕೆಲವೊಂದಿಷ್ಟು ಫೋಟೋ ತೆಗೆಸಿದ್ದರು. ಈ ಫೋಟೋಗಳೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಿದೆ.
View this post on Instagram
ಕ್ರಿಕೆಟ್ ಪಂದ್ಯ ನೋಡುತ್ತಿರುವ ನಟಿ ಊರ್ವಶಿ ರೌಟೇಲಾ
ನಟಿ ಊರ್ವಶಿ ರೌಟೇಲಾ ಅವರು ಕ್ರಿಕೆಟ್ ಪಂದ್ಯವನ್ನು ನೋಡಿ ಆನಂದಿಸುತ್ತಿರುವ ಒಂದೆರಡು ವಿಡಿಯೋಗಳು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಆಕಡೆ ಮ್ಯಾಚ್ ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.
ಈ ಫೋಟೋ ನೋಡಿ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಆ ಫೋಟೋದಲ್ಲಿರುವವರು ಯಾರು ಎಂದು ತಿಳಿದುಕೊಳ್ಳಲು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ನಟಿ ಊರ್ವಶಿ ರೌಟೇಲಾ ಅವರ ಈ ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.