Use Whatsapp without internet: ಇನ್ನುಮುಂದೆ ಇಂಟರ್ನೆಟ್ ಇಲ್ಲದೆ ವಾಟ್ಸಾಪ್ ಬಳಸಬಹುದು, ವಾಟ್ಸಾಪ್ ಬಳಸುವವರಿಗೆ ಗುಡ್ ನ್ಯೂಸ್.
Use Whatsapp without internet: ಸಾಮಾನ್ಯವಾಗಿ ಎಲ್ಲರೂ ವಾಟ್ಸಾಪ್ (Whatsapp) ಅನ್ನು ದಿನಾ ಬಳಸುವುದು ಸಹಜವಾಗಿದೆ.ಯಾವುದೇ ಫೋಟೋ ಸೆಂಡ್ ಮಾಡಲು, ಸಂದೇಶ ಕಳುಹಿಸಲು ಈಗ ಎಲ್ಲರೂ ವಾಟ್ಸಾಪ್ ಬಳಸುವುದು ಸಹಜವಾಗಿದೆ. ವಾಟ್ಸಾಪ್ ನೋಡದೆ ಎಲ್ಲರ ದೈನಂದಿನ ಜೀವನ ಶುರುವಾಗುದೆ ಇಲ್ಲ. ವಾಟ್ಸಾಪ್ ನಲ್ಲಿ ಈಗ ಹಲವಾರು ಅಪ್ಡೇಟ್ ಗಳು ಬಂದಿರುದರಿಂದ ವಾಟ್ಸಾಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇಂಟರ್ನೆಟ್ (Internet) ಇಲ್ಲದೆ ವಾಟ್ಸಾಪ್ ಯೂಸ್ ಮಾಡಬಹುದು.ಇಲ್ಲಿದೆ ನೋಡಿ ಒಂದು ಟ್ರಿಕ್
ಇಂಟರ್ನೆಟ್ ಇಲ್ಲದೆ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಬಳಕೆ ಮಾಡುವುದು ಅಸಾಧ್ಯ, ಯಾವುದೇ,ಸಂದೇಶ ಅಥವಾ ಯಾವುದೇ ಫೋಟೋ ಕಳುಹಿಸಬೇಕಾದರು ಕೂಡ ನಮಗೆ ಇಂಟರ್ನೆಟ್ ವ್ಯವಸ್ಥೆ ಇರಲೇ ಬೇಕು.
ಇಂಟರ್ನೆಟ್ ಇಲ್ಲದೆ ಯಾವುದೇ ಸಂದೇಶ, ಫೋಟೋ ಗಳನ್ನೂ ಕಳುಹಿಸಲು ಆಗುದಿಲ್ಲ. ಕರೆ ಮಾಡುವುದನ್ನು ಬಿಟ್ಟರೆ ಇಂಟರ್ನೆಟ್ ಇಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ.ಇತ್ತೀಚಿನ ದಿನಗಳ್ಳಿ ಜನರು ವಾಟ್ಸಾಪ್ ಯೂಸ್ ಮಾಡುವುದು ಸಹಜವಾಗಿದೆ.
ಆದರೆ ಇಂಟರ್ನೆಟ್ ನ ಸಹಾಯ ಇಲ್ಲದೆ ಇಂದಿನ ದಿನಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಬಳಕೆಮಾಡಬಹುದು. ಇಂಟರ್ನೆಟ್ ಇಲ್ಲದೆ ಯೂ ಕೂಡ ವಾಟ್ಸಾಪ್ ಕಾರ್ಯನಿರ್ವಹಿಸುತ್ತದೆ. ಈ ವಿಷಯ ನಿಮಗೆಲ್ಲರಿಗೂ ತಿಳಿದಿಲ್ಲವೇ? ಹೌದು, ಇಂಟರ್ನೆಟ್ ವ್ಯವಸ್ಥೆ ಇಲ್ಲದೆಯೂ ಕೂಡ ವಾಟ್ಸಾಪ್ ಅನ್ನು ಬಳಸಬಹುದು.ಅದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಎಲ್ಲರೂ ಸಾಮಾನ್ಯವಾಗಿ ವಾಟ್ಸಾಪ್ ಅನ್ನು ಚಾಟ್ ಮಾಡಲು,ಫೋಟೋ ಸೆಂಡ್ ಮಾಡಲು,ವಾಯ್ಸ್ ರೆಕಾರ್ಡರ್ ಕಳುಹಿಸಲು ವಾಟ್ಸಾಪ್ ಅನ್ನು ಬಳಸುವುದು ಸಹಜವಾಗಿದೆ.
ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನ ಸೌಲಭ್ಯ ಇಲ್ಲದೆಯೂ ಕೂಡ ಎಲ್ಲರೂ ವಾಟ್ಸಾಪ್ ಅನ್ನು ಬಳಸಿ ಪರಸ್ಪರ ಒಬ್ಬರ ಜೊತೆ ಒಬ್ಬರು ಚಾಟ್ ಮಾಡಬಹುದು, ಸಂದೇಶ ಕಳುಹಿಸಬಹುದು,ವಾಯ್ಸ್ ರೆಕಾರ್ಡರ್ ಕೂಡ ಕಳುಹಿಸಬಹುದು.
ನಿಮ್ಮ ವಾಟ್ಸಾಪ್ ಇಂಟರ್ನೆಟ್ ಇಲ್ಲದೆಯೂ ಕೂಡ ಕೆಲಸ ಮಾಡಬೇಕೆ ?
ನಿಮ್ಮ ವಾಟ್ಸಾಪ್ ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಕೂಡ ಕಾರ್ಯನಿರ್ವಹಿಸಬೇಕೆಂದು ನೀವು ಆಶಿಸುತ್ತೀರಾ, ಅದಕ್ಕಾಗಿ ನೀವು ವಿಶೇಷ ರೀತಿಯ ಸಿಮ್ ಅನ್ನು ಖರೀದಿಸಬೇಕಾಗುತ್ತದೆ.ನೀವು ಖರೀದಿಸಬೇಕಾದ ಸಿಮ್ ನ ಹೆಸರು “ಚಾಟ್ ಸಿಮ್”.
ಈ ಸಿಮ್ ಅನ್ನು ನೀವು ಖರೀದಿಸಿದರೆ ಇಂಟರ್ನೆಟ್ ನ ಸಂಪರ್ಕ ಇಲ್ಲದೆಯೂ ಕೂಡ ನೀವು ಸಂದೇಶ, ಫೋಟೋ, ವಾಯ್ಸ್ ರೆಕಾರ್ಡ್ ಕಳುಹಿಸಬಹುದು. ವಾಟ್ಸಾಪ್ ಅಪ್ಲಿಕೇಶನ್ ಅಲ್ಲದೆಯೂ ಕೂಡ ನೀವು ಫೇಸ್ಬುಕ್ ಮೆಸ್ಸೆಂಜರ್ (Facebook Messenger), ಟೆಲಿಗ್ರಾಮ್ (Teligram) ಗಳಂತಹ ಅಪ್ಲಿಕೇಶನ್ ಗಳನ್ನೂ ಕೂಡ ಇಂಟರ್ನೆಟ್ ಇಲ್ಲದೆ ನೀವು ಬಳಸಬಹುದು.
ದೇಶ ವಿದೇಶ ಗಳಲ್ಲಿಯೂ ಕೂಡ ಈ ಸಿಮ್ ಕೆಲಸ ಮಾಡುತ್ತದೆ.ಈ ಸಿಮ್ ನ ಸಿಂಧುತ್ವ ಒಂದು ವರ್ಷ ವಾಗಿದೆ.ಈ ಸಿಮ್ ಅನ್ನು ಖರೀದಿಸಲು ನೀವು ಬಯಸಿದರೆ, ಇ ಕಾಮರ್ಸ ವೆಬ್ ಸೈಟ್ (E-coommerce Website) ಅಥವಾ ಚಾಟ್ ಸಿಮ್ ವೆಬ್ ಸೈಟ್ (Chat Sim Website) ನಿಂದ ತೆಗೆದುಕೊಳ್ಳಬಹುದು.
ಒಂದು ವರ್ಷದ ಅವಧಿ ಅನ್ನು ಹೊಂದಿರುವ ಸಿಮ್ ನ ಬೆಲೆ 1800 ರೂ ಗಳಾಗಿವೆ. ಸಿಮ್ ಅನ್ನು ಖರೀದಿಸಿದರೆ ನೀವು ಇಂಟರ್ನೆಟ್ ಇಲ್ಲದೆಯು ಕೂಡ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಯೂಸ್ ಮಾಡಬಹುದು.