ಈಗಿನ ಕಾಲದಲ್ಲಿ ಎಲ್ಲರೂ ಕೂಡ ಮೊಬೈಲ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು ಮತ್ತು ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡ ಮುದುಕರ ತನಕ ಮೊಬೈಲ್ ಫೋನ್ ಬಳಕೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮೊಬೈಲ್ ಫೋನ್ ಮಾಡುವವರು ವಾಟ್ಸಾಪ್ ಬಳಕೆ ಮಾಡೇ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಯಾರಿಗಾದರೂ ಸಂದೇಶವನ್ನ ಕಳುಹಿಸಲು ವಾಟ್ಸಾಪ್ ಬಹಳ ಅವಶ್ಯಕ ಎಂದು ಹೇಳಬಹುದು. ಇನ್ನು ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದ ಮುದುಕರ ತನಕ ವಾಟ್ಸಾಪ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು.
ಯಾವುದೇ ಅಗತ್ಯ ಸಂದೇಶವನ್ನ ಬಹಳ ವೇಗವಾಗಿ ಕಳುಹಿಸಬೇಕು ಅಂದರೆ ವಾಟ್ಸಾಪ್ ಬಹಳ ಅವಶ್ಯಕ ಎಂದು ಹೇಳಬಹುದು. ಇನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಈ ಭೂಮಿ ಮೇಲೆ ಇರುವ ಎಲ್ಲಾ ದೇಶದ ಜನರು ವಾಟ್ಸಾಪ್ ಬಳಕೆ ಮಾಡೇ ಮಾಡುತ್ತಾರೆ ಎಂದು ಹೇಳಬಹುದು. ತಂತ್ರಜ್ಞಾನ ಮುಂದುವರೆದಂತೆ ಅದಕ್ಕೆ ಹೊಂದಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಬಹುದು. ತಂತ್ರಜ್ಞಾನ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ ಹೌದು ಎಂದ್ದು ಹೇಳಬಹುದು ಮತ್ತು ತಂತ್ರಜ್ಞಾನದಲ್ಲಿ ಬದಲಾವಣೆ ಕಾಲ ಕಾಲಕ್ಕೆ ಆಗಬೇಕು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ವಾಟ್ಸಾಪ್ ನಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು ಹೊಸ ನೀತಿಯನ್ನ ಜಾರಿಗೆ ತರಲಾಗಿದೆ.
ಜನರು ಆ ಬದಲಾವಣೆಗೆ ಒಪ್ಪಿಕೊಂಡರೆ ಮಾತ್ರ ಮುಂದಿನ ದಿನಗಳಲಲ್ಲಿ ವಾಟ್ಸಾಪ್ ಬಳಕೆ ಮಾಡಬಹುದಾಗಿದೆ ಮತ್ತು ಒಪ್ಪಿಕೊಳ್ಳದೆ ಇದ್ದರೆ ಅವರ ವಾಟ್ಸಾಪ್ ಡಮ್ಮಿ ಆಗಿ ಇರಲಿದೆ ಎಂದು ಹೇಳಬಹುದು. ಹಾಗಾದರೆ ಏನದು ಹೊಸ ನೀತಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೊಸ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ವಾಣಿಜ್ಯಿಕ ದೃಷ್ಟಿಯಿಂದ ಬಳಕೆದಾರರ ಮಾಹಿತಿಯನ್ನು ಜೊತೆಗಾರ ಸಂಸ್ಥೆ ಫೇಸ್‌ಬುಕ್ ಜೊತೆ ಹಂಚಿಕೊಳ್ಳುವ ಸಂಬಂಧ ವಾಟ್ಸಾಪ್ ರೂಪಿಸಿರುವ ನೂತನ ನೀತಿ ಶನಿವಾರದಿಂದಲೇ ಜಾರಿಗೆ ಬಂದಿದೆ.
ಇನ್ನುಮುಂದೆ ವಾಟ್ಸಾಪ್ ಸೇವೆಯನ್ನ ಬಳಸಲು ಜನರು ಈ ನೀತಿಯನ್ನ ಒಪ್ಪಿಕೊಳ್ಳಲೇಬೇಕು ಮತ್ತು ಒಪ್ಪಿಕೊಳ್ಳದೆ ಇದ್ದರೆ ಅವರ ವಾಟ್ಸಾಪ್ ಹಂತ ಹಂತವಾಗಿ ಸ್ಥಗಿತ ಆಗಲಿದೆ. ಇನ್ನು ಈ ನೀತಿ ಒಪ್ಪಿಕೊಳ್ಳದೆ ಅವರ ವಾಟ್ಸಾಪ್ ಖಾತೆ ಡಿಲೀಟ್ ಆಗುವುದಿಲ್ಲ, ಬದಲಾಗಿ ಬಳಕೆದಾದರೂ ಅದನ್ನ ಒಪ್ಪುವ ತನಕ ನಿರಂತರವಾಗಿ ಜ್ಞಾಪಕ ಸಂದೇಶ ಬರಲಿದೆ. ಆರಂಭದಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಗೆ ಧ್ವನಿ ಸಂದೇಶ ಹಾಗೂ ವಿಡಿಯೋ ಕಾಲ್‌ಗಳನ್ನು ಮಾಡಲು ಅವಕಾಶ ನೀಡಲಿದೆ, ಆದರೆ ಸಂದೇಶವನ್ನ ವೀಕ್ಷಿಸಲು ಸಾಧ್ಯವಾಗುವುದಿಲ್ಲ, ಬದಲಾಗಿ ನೋಟಿಫಿಕೇಶನ್ ಸಂದೇಶ ಕಾಣಿಸಲಿದೆ, ಆದರೆ ನೇರವಾಗಿ ಚಾಟ್ ಲಿಸ್ಟ್ ಬಳಸಲು ಸಾಧ್ಯವಾಗುವುದಿಲ್ಲ. ಸ್ನೇಹಿತರೆ ವಾಟ್ಸಾಪ್ ನ ಈ ಹೊಸ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.