Vaishnavi Gowda Modern Look: ಮಾಡರ್ನ್ ಲುಕ್ ಫೋಟೋ ಹಂಚಿಕೊಂಡ ನಟಿ ವೈಷ್ಣವಿ ಗೌಡ, ಫೋಟೋ ವೈರಲ್.

Actress Vaishnavi Gowda: ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.

ನಟಿ ತಮ್ಮ ಇನ್ಸ್ಟಾಗ್ರಾಮ್ (Vaishnavi Gowda Instagram) ನಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ಮಾಡರ್ನ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

Actress Vaishnavi Gowda looked very beautiful in modern look
Image Credit: instagram

ಮಾಡರ್ನ್ ಲುಕ್ ಫೋಟೋ ಹಂಚಿಕೊಂಡ ನಟಿ ವೈಷ್ಣವಿ ಗೌಡ
ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ನಂತರ ಬಿಗ್ ಬಾಸ್ ನಲ್ಲಿ ಸ್ಪರ್ದಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಬ್ಲಾಕ್ ಪ್ಯಾಂಟ್ ಬ್ಲಾಕ್ ಟಾಪ್ ಧರಿಸಿ ವೈಟ್ ಕಲರ್ ಜಾಕೆಟ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Actress Vaishnavi Gowda looked very beautiful in pants and shirt
Image Credit: instagram

ಜಿ ವಾಹಿನಿಯಲ್ಲಿ ಪ್ರಸಾರವಾಗುವ ದೇವಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ನಟಿ ವೈಷ್ಣವಿ ಗೌಡ ಕಾಲಿಟ್ಟಿದ್ದರು. ನಂತರ ಕೆಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಇದೀಗ ಜೀ ವಾಹಿನಿಯಲ್ಲಿ ಹೊಸ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ಕನ್ನಡಿಗರಿಗೆ ಹತ್ತಿರವಾಗಲಿದ್ದಾರೆ.

Actress Vaishnavi Gowda posed for photos on the side of the road
Image Credit: instagram

ಸೀತಾರಾಮ ಧಾರಾವಾಹಿಯಲ್ಲಿ ನಟಿಸಲಿರುವ ನಟಿ ವೈಷ್ಣವಿ ಗೌಡ
ಕೆಲವು ತಿಂಗಳುಗಳ ಹಿಂದೆ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ವದಂತಿಗಳು ಸಾಕಷ್ಟು ಹರಡಿದ್ದವು. ನಂತರ ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದರು.

Join Nadunudi News WhatsApp Group

ಇದೀಗ ನಟಿ ಕಿರುತೆರೆಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ. ಜಿ ಕನ್ನಡದಲ್ಲಿ ಸೀತಾರಾಮ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಪ್ರಮುಖ ಪಾತ್ರ ಮಾಡಲಿದ್ದಾರೆ. ಮತ್ತೆ ಕನ್ನಡಿಗರು ರಂಜಿಸಲು ನಟಿ ವೈಷ್ಣವಿ ಗೌಡ ಸಜ್ಜಾಗಿದ್ದಾರೆ.

Actress Vaishnavi Gowda looked very cute in modern clothes
Image Credit: insatagram

Join Nadunudi News WhatsApp Group