Haripriya Mehendi Program: ಬ್ಲೂ ಮತ್ತು ವೈಟ್ ಕಾಮಿನಷನ್ ನಲ್ಲಿ ಮಿಂಚಿದ ಸಿಂಹಪ್ರಿಯ, ಮೆಹಂದಿ ಶಾಸ್ತ್ರದ ಫೋಟೋ ವೈರಲ್.

Vasishta Simha And Haripriya Mehandi Program Video: ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ಇದೀಗ ವಸಿಷ್ಠ ಸಿಂಹ (Vasishta N Simha)  ಹಾಗೂ ಹರಿಪ್ರಿಯಾ (Haripriya) ಜೋಡಿ ಕೂಡ ಸೇರಿಕೊಂಡಿದ್ದಾರೆ.

ಸಿಂಹಪ್ರಿಯ ಜೋಡಿ ಜನವರಿ 26 ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿ ತಮ್ಮ ಮೆಹೆಂದಿ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಣ್ಣುಚಿಕೊಂಡಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Simhapriya shines in blue and white combination
Image Credit: instagram

ಮೆಹಂದಿ ಶಾಸ್ತ್ರದ ಫೋಟೋ ಹಂಚಿಕೊಂಡ ಸಿಂಹಪ್ರಿಯ ಜೋಡಿ
ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆಯನ್ನು ಒತ್ತಿದ್ದರು. ಈ ಜೋಡಿಯ ಮದುವೆ ಹಾಗೂ ಆರತಕ್ಷತೆಗೆ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಭಾಗಿಯಾಗಿದ್ದರು.

Mehndi program photo shared by Haripriya and Vasishtha Simha
Image Credit: instagram

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆ ಜನವರಿ 26 ರಂದು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೆರವೇರಿತ್ತು. ನಂತರ ಬೆಂಗಳೂರಿನಲ್ಲಿ ಸಿನಿಮಾರಂಗದ ಗಣ್ಯರಿಗೆ ಹಾಗೂ ಆಪ್ತರಿಗೆ ಅದ್ದೂರಿ ಆರತಕ್ಷತೆಯನ್ನು ನೆರವೇರಿಸಿಕೊಂಡಿದ್ದರು.

ಮದುವೆ, ಆರತಕ್ಷತೆ ಹಾಗೂ ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಿಂಹಪ್ರಿಯ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಈ ಇಬ್ಬರು ತಮ್ಮ ಮೆಹಂದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Join Nadunudi News WhatsApp Group

Haripriya shared a photo of mehndi program in blue dress
Image Credit: instagram

ಬ್ಲೂ ಮತ್ತು ವೈಟ್ ಕಾಮಿನಷನ್ ನಲ್ಲಿ ಮಿಂಚಿದ ಸಿಂಹಪ್ರಿಯ
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಮೆಹಂದಿ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬ್ಲೂ ಮತ್ತು ವೈಟ್ ಕಾಮಿನಷನ್ ನಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮಿಂಚಿದ್ದಾರೆ.

Haripriya celebrated mehndi program with her husband
Image Credit: instagram

ಈ ಇಬ್ಬರ ಮೆಹಂದಿ ಶಾಸ್ತ್ರದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಇಬ್ಬರ ಫೋಟೋಗಳಿಗೆ ನೆಟ್ಟಿಗರು ಬಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಜೋಡಿ ತುಂಬಾ ಚನ್ನಾಗಿದೆ ಒಳ್ಳೆಯ ಜೋಡಿ ಎಂದು ಏಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

Join Nadunudi News WhatsApp Group