Vasishta Simha Remuneration: ಪ್ರಭು ದೇವಾ ಜೊತೆ ನಟಿಸಲು ದುಬಾರಿ ಸಂಭಾವನೆ ಪಡೆದ ವಸಿಷ್ಠ ಸಿಂಹ.

Vasishta Simha Remuneration: ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ (Vasishta N Simha) ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ಟಾರ್ ನಟಿ ಹರಿಪ್ರಿಯಾ (Haripriya) ಅವರನ್ನು ನಟ ವಸಿಷ್ಠ ಸಿಂಹ ಜನವರಿ 26 ರಂದು ವಿವಾಹವಾಗಿದ್ದಾರೆ. ಇದೀಗ ನಟ ವಸಿಷ್ಠ ಸಿಂಹ ತಮಿಳಿನ ವೂಲ್ಫ್ ಚಿತ್ರದಲ್ಲಿ (Tamil Wolf Movie)  ನಟಿಸಲಿದ್ದಾರೆ.

Vasishtha Simha who was paid dearly to act with Bhu Deva
Image Credit: instagram

ಪ್ರಭು ದೇವ ಚಿತ್ರದಲ್ಲಿ ನಟಿಸಲಿರುವ ವಸಿಷ್ಠ ಸಿಂಹ
ವಸಿಷ್ಠ ಸಿಂಹ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ವಸಿಷ್ಠ ಸಿಂಹ ಅವರಿಗೆ ಇನ್ನಷ್ಟು ಖ್ಯಾತಿ ತಂದುಕೊಟ್ಟಿದೆ. ಇದೀಗ ನಟ ವಸಿಷ್ಠ ಸಿಂಹ ತಮಿಳು ಚಿತ್ರದಲ್ಲಿ ನಟಿಸಲಿದ್ದಾರೆ.

Actor Vasishtha Simha who got paid a huge amount to act in Wolf
Image Credit: instagram

ವೂಲ್ಫ್ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ ಮಾಡಲಿರುವ ವಸಿಷ್ಠ ಸಿಂಹ
ಪ್ರಭು ದೇವ (Prabhu Deva) ಅವರ ವೂಲ್ಫ್ ಚಿತ್ರದಲ್ಲಿ ವಸಿಷ್ಠ ಸಿಂಹ ಜರ್ನಲಿಸ್ಟ್ ಪಾತ್ರ ಮಾಡಲಿದ್ದಾರೆ. ಪತ್ರಕರ್ತನಾಗಿ ಈ ಚಿತ್ರದಲ್ಲಿ ವಸಿಷ್ಠ ಸಿಂಹ ಅಭಿನಯಿಸಲಿದ್ದಾರೆ. ಇವರ ಪಾತ್ರ ಇಡೀ ಚಿತ್ರದ ಕಥೆಗೆ ತುಂಬಾ ಮುಖ್ಯವಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

Actor Vasishtha Simha is acting in Wolf with Prabhu Deva
Image Credit: instagram

ವೂಲ್ಫ್ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಪಡೆದ ವಸಿಷ್ಠ ಸಿಂಹ
ಕನ್ನಡದ ನಟ ವಸಿಷ್ಠ ಸಿಂಹ ತಮಿಳಿನ ವೂಲ್ಫ್ ಚಿತ್ರದಲ್ಲಿ ಪತ್ರಕರ್ತನ ಪಾತ್ರ ಮಾಡಲಿದ್ದಾರೆ. ಈ ಬಗ್ಗೆ ಚಿತ್ರ ತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ನಟಿಸಲು ವಸಿಷ್ಠ ಸಿಂಹ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group

Actor Vasistha Simha played the role of a journalist in Wolf
Image Credit: instagram

ವೂಲ್ಫ್ ಚಿತ್ರದಲ್ಲಿ ವಸಿಷ್ಠ ಸಿಂಹ ಒಂದರಿಂದ ಒಂದೂವರೆ ಕೋಟಿ ಹಣ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿದೆ. ಇಂದೊಂದು ಅಂದಾಜು ಮೊತ್ತವಾಗಿದ್ದು ನಿಖರವಾದ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಇನ್ನು ವೂಲ್ಫ್ ಚಿತ್ರದಲ್ಲಿನ ವಸಿಷ್ಠ ಅವರ ನಟನೆ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group