Samantha: ಎರಡನೇ ಮದುವೆ ಆಗುತ್ತಾರಾ ಸಮಂತಾ…? ಸ್ಪೋಟಕ ಭವಿಷ್ಯ ನುಡಿದ ವೇಣು ಸ್ವಾಮಿ.

ಇದೀಗ ಸಮಂತಾ ಅವರ ಎರಡನೇ ಮದುವೆ ಬಗ್ಗೆ ವೇಣು ಸ್ವಾಮಿ.

Venu Swamy About Samantha Ruth Prabhu: ವೇಣು ಸ್ವಾಮಿ ಅವರು ಟಾಲಿವುಡ್ ನ ಸೆಲಬ್ರೆಟಿ ಜ್ಯೋತಿಷಿಯಾಗಿದ್ದರೆ. ತೆಲುಗು ಚಿತ್ರ ರಂಗದ ಸ್ಟಾರ್ ನಟ ನಟಿಯರ ಭವಿಷ್ಯದ ಬಗ್ಗೆ ಆಗಾಗ ಹೇಳುತ್ತಿರುತ್ತಾರೆ. ಹಲವು ವರ್ಷಗಳಿಂದ ಸಿನಿಮಾಗಳ ಮುಹೂರ್ತ ಪೂಜೆ, ಬಿಡುಗಡೆ ದಿನಾಂಕ ವನ್ನು ನಿಗದಿಯನ್ನು ಮಾಡುತ್ತಿದ್ದಾರೆ.

ಇತ್ತೀಚಿಗೆ ವೇಣು ಸ್ವಾಮಿ ಅವರು ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ಅದರಲ್ಲಿ ತೆಲಗು ಸೆಲೆಬ್ರೇಟಿ ಗಳ ಭವಿಷ್ಯ, ವೃತ್ತಿ ಜೀವನ, ಪ್ರೇಮ, ಮದುವೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಇದೀಗ ಸಮಂತಾ ಅವರ ಎರಡನೇ ಮದುವೆ ಬಗ್ಗೆ ವೇಣು ಸ್ವಾಮಿ ಅವರು ಮಾತನಾಡಿದ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

Venu Swamy About Samantha Ruth Prabhu
Image Credit: Filmibeat

ಸಮಂತಾ ವಿಚ್ಛೇದನ ಬಗ್ಗೆ ಭವಿಷ್ಯ ನುಡಿದ ಜೋತಿಷಿ ಎರಡನೇ ಮದುವೆ ಬಗ್ಗೆ ಕೂಡ ಭವಿಷ್ಯ ನುಡಿದಿದ್ದಾರೆ
ವೇಣು ಸ್ವಾಮಿ ಅವರು ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಾರೆ ಎಂದಿದ್ದಾರೆ. ಅವರು ಹೇಳಿದ ಹಾಗೆ ಸಮಂತಾ ಹಾಗೂ ನಾಗ ಚೈತನ್ಯ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಇದೀಗ ಸಮಂತಾ ಅವರ ಎರಡನೇ ಮದುವೆ ಬಗ್ಗೆ ವೇಣು ಸ್ವಾಮಿ ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿದೆ ಇದರ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

ವೇಣು ಸ್ವಾಮಿ ಅವರು ಮಾಡಿದ ಹಳೆಯ ವಿಡಿಯೋದಲ್ಲಿ ಸಮಂತಾ, ಪವನ್ ಕಲ್ಯಾಣ, ಚಿರಂಜೀವಿ ಪುತ್ರಿಯ ಮರು ಮದುವೆಯ ಬಗ್ಗೆ ಮಾತನಾಡಿದ್ದಾರೆ. ನಾನು ಈ ಹಿಂದೆ ಸಮಂತಾ ಹಾಗೂ ನಾಗ ಚೈತನ್ಯ ಅವರ ವಿಚ್ಛೇದನದ ಬಗ್ಗೆ ಮಾತನಾಡಿದಾಗ ಎಲ್ಲರೂ ನನ್ನನು ಟೀಕೆ ಮಾಡಿದ್ದರು, ಆದರೆ ಈಗ ನಾನು ಹೇಳಿದ ಭವಿಷ್ಯ ನಿಜವಾಗಿದೆ. ಇದೀಗ ಸಮಂತಾ ಅವರು ಇನ್ನೊಂದು ಮದುವೆ ಆಗಲಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಭವಿಷ್ಯ ನಿಜವಾಗುತ್ತೋ ಇಲ್ಲವೋ ಎನ್ನುದನ್ನು ಕಾದು ನೋಡಬೇಕಿದೆ.

Venu Swamy About Samantha second marriage
Image Credit: Dishadaily

ವೈವಾಹಿಕ ಜೀವನ ಸರಿ ಇಲ್ಲದೆ ಇರುವುದಕ್ಕೆ ಗುರುವಿನ ಸ್ಥಾನವೇ ಕಾರಣ ಎಂದು ವೇಣು ಸ್ವಾಮಿ ಅವರು ಹೇಳಿದ್ದಾರೆ. ಇದೆ ಕಾರಣದಿಂದ ತೆಲುಗು ನಟ ಪವನ್ ಕಲ್ಯಾಣ್ ಅವರು ಮೂರೂ ಮದುವೆ ಆಗಿದ್ದಾರೆ. ಹಾಗೆ ಚಿರಂಜೀವಿ ಪುತ್ರಿ ಶ್ರೀಜಾ ಅವರು ಈಗಾಗಲೇ ಎರಡು ಮದುವೆ ಆಗಿದ್ದು, ಅವರ ಜಾತಕದಲ್ಲಿ ಬಹು ವಿವಾಹ ಬರೆದಿದೆ. ಅವರು ಇನ್ನು ಎರಡು ಮದುವೆಯಾಗಲಿದ್ದಾರೆಯೇ ಎಂದಿದ್ದಾರೆ ವೇಣು ಸ್ವಾಮಿ.

Join Nadunudi News WhatsApp Group

Join Nadunudi News WhatsApp Group