Vijay Devarakonda And Sreeleela: ವಿಜಯ್ ದೇವರಕೊಂಡ ಜೊತೆ ನಟಿಸಲಿರುವ ಭರಾಟೆ ಬೆಡಗಿ ಶ್ರೀಲೀಲಾ.

Actress Sreeleela Movie with Vijay Devarakonda:  ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಶ್ರೀಲೀಲಾ (Sreeleela) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ಶ್ರೀಲೀಲಾ ಈಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ.

ನಟಿ ಶ್ರೀಲೀಲಾ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಟಿ ಶ್ರೀಲೀಲಾ ಹೊಸ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಶ್ರೀಲೀಲಾ ಅವರ ಹೊಸ ಫೋಟೋ ಈಗ ವೈರಲ್ ಆಗಿದೆ. ಈ ಮೂಲಕ ನಟಿ ಶ್ರೀಲೀಲಾ ಸಾಮಾಜಿಕ ಜಾಲತಾಣ (Social Media) ದಲ್ಲಿ ಸುದ್ದಿ ಆಗಿದ್ದಾರೆ.

Actress Sreeleela Movie with Vijay Devarakonda
Image Source: Instagram

 

ಹೊಸ ಲುಕ್ ನಲ್ಲಿ ನಟಿ ಶ್ರೀಲೀಲಾ
ಬಹುಭಾಷಾ ನಟಿ ಶ್ರೀಲೀಲಾ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿದೆ. ಬ್ಲಾಕ್ ಕಲರ್ ಡ್ರೆಸ್ ಧರಿಸಿ ಶ್ರೀಲೀಲಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬಲ್ಕ್ ಡ್ರೆಸ್ ನಲ್ಲಿ ನಟಿ ಕ್ಯೂಟ್ ಸ್ಮೈಲ್ ಮಾಡುತ್ತಿದ್ದಾರೆ. ನಟಿಯ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

Actress Sreeleela Movie with Vijay Devarakonda
Image Source: Instagram

ವಿಜಯ್ ದೇವರಕೊಂಡ ಜೊತೆ ನಟಿಸಲಿರುವ ನಟಿ ಶ್ರೀಲೀಲಾ
ಕನ್ನಡದ ಜೊತೆಗೆ ಪರ ಭಾಷೆಯಲ್ಲೂ ಕೂಡ ಶ್ರೀಲೀಲಾ ಖ್ಯಾತಿ ಪಡೆದಿದ್ದಾರೆ. ಇದೀಗ ನಟಿ ವಿಜಯ್ ದೇವರಕೊಂಡ (Vijay Devarakonda) ನಟನೆಯ ಚಿತ್ರದಲ್ಲಿ ನಟಿ ನಾಯಕಿಯಾಗಿ ನಟಿಸಲಿದ್ದಾರೆ. ಮಹೇಶ್ ಬಾಬು ನಟನೆಯ ತ್ರಿವಿಕ್ರಮ ಸಿನಿಮಾದಲ್ಲಿ ಕೂಡ ನಟಿ ಶ್ರೀಲೀಲಾ ಅವರು ನಟಿಸಿದ್ದರು.

Join Nadunudi News WhatsApp Group

Actress Sreeleela Movie with Vijay Devarakonda
Image Source: India Today

ಇನ್ನು ಧಮಾಕ ಚಿತ್ರ ಶ್ರೀ ಲೀಲಾ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದೆ. ಇನ್ನು ವಿನೋದ್ ಸೀತಂ ತೆಲಗು ರಿಮೇಕ್ ನಲ್ಲಿ ನಟಿ ಪವನ್ ಕಲ್ಯಾಣ್ ಜೊತೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಐಟಂ ಸಾಂಗ್ ನಲ್ಲಿ ನಟಿಸಲು ಶ್ರೀಲೀಲಾ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

Actress Sreeleela Movie with Vijay Devarakonda
Image Source: India Today

Join Nadunudi News WhatsApp Group