ಲೈವ್ ಬಂದು ಸೃಜನ್ ಮತ್ತು ಜಯಪ್ರದ ಬಗ್ಗೆ ಮಾತನಾಡಿದ ವಿಜಯಲಕ್ಷ್ಮಿ, ಹೇಳಿದ್ದೇನು ನೋಡಿ.

ನಟಿ ವಿಜಯಲಕ್ಷ್ಮಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ನಟಿ ವಿಜಯಲಕ್ಷ್ಮಿ ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ವಿಜಯಲಕ್ಷ್ಮಿ ಅವರು ಒಂದು ಕಾಲದಲ್ಲಿ ಮೋಸ್ಟ್ ಫೇಮಸ್ ನಟಿಯಾಗಿದ್ದರು ಎಂದು ಹೇಳಬಹುದು. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರ ಮತ್ತು ಧಾರಾವಾಹಿಯಲ್ಲಿ ನಟನೆಯನ್ನ ಮಾಡಿ ಹಲವು ಅಭಿಮಾನಿಗಳನ್ನ ಗಳಿಸಿಕೊಂಡ ನಟಿಯರಲ್ಲಿ ನಟಿ ವಿಜಯಲಕ್ಷ್ಮಿ ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ ಕನಕಾಂಬರಿ, ಸ್ವಸ್ತಿಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ವಿಜಯಲಕ್ಷ್ಮಿ ಅವರು ಕನ್ನಡ ಚಿತ್ರರಂಗದ ಖ್ಯಾತ ನಟಿ ಎಂದು ಹೆಗ್ಗಳಿಕೆಯನ್ನ ಪಡೆದುಕೊಂಡಿದ್ದರು ಎಂದು ಹೇಳಬಹುದು. ಇನ್ನು ಈಗ ಚಿತ್ರರಂಗದಿಂದ ಬಹಳ ದೂರ ಉಳಿದುಕೊಂಡಿರುವ ವಿಜಯಲಕ್ಷ್ಮಿ ಅವರು ಜೀವನದಲ್ಲಿ ಬಹಳ ನೊಂದಿದ್ದಾರೆ ಎಂದು ಹೇಳಬಹುದು.

ಇನ್ನು ಮೊನ್ನೆ ಮೊನ್ನೆತಾನೆ ವಿಜಯಲಕ್ಷ್ಮಿ ಅವರ ಅಕ್ಕನ ಆರೋಗ್ಯದಲ್ಲಿ ಬಹಳ ಏರುಪೇರು ಆದಕಾರಣ ಕನ್ನಡ ಚಿತ್ರರಂಗದ ನಟರಾದ ಶಿವರಾಜ್ ಕುಮಾರ್ ಅವರ ಬಳಿ ಸಹಾಯವನ್ನ ಕೇಳಿದ್ದರು ನಟಿ ವಿಜಯಲಕ್ಷ್ಮಿ ಅವರು. ಇನ್ನು ಈಗ ಸಡನ್ ಆಗಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ವಿಜಯಲಕ್ಷ್ಮಿ ಅವರು ಮಾತನಾಡಿದ್ದ ತಮ್ಮ ಮನದಾಳದ ನೋವನ್ನ ಹೇಳಿಕೊಂಡಿದ್ದಾರೆ ಎಂದು ಹೇಳಬಹುದು. ವಿಡಿಯೋ ಮಾಡಿ ಮಾಯಾನಾಡಿದ ವಿಜಯಲಕ್ಷ್ಮಿ ಅವರು ಸೃಜನ್ ಮತ್ತು ಜಯಪ್ರದ ಅವರ ಬಗ್ಗೆ ಮಾತನಾಡಿದ್ದು ಕೆಲವು ವಿಷಯವನ್ನ ಹೇಳಿಕೊಂಡಿದ್ದಾರೆ. ಹಾಗಾದರೆ ವಿಜಯಲಕ್ಷ್ಮಿ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಯಾರಿಗೂ ನಾನು ಬೇಡ, ಪರವಾಗಿಲ್ಲ ಬಿಡಿ, ಆದರೆ ಆ ದೇವರು ಏನು ಮಾಡಬೇಕೋ ಅದನ್ನ ಮಾಡುತ್ತಾನೆ.

Vijayalakshmi video

ದಯವಿಟ್ಟು ಇಲ್ಲಸಲ್ಲದ್ದನ್ನ ಹೇಳಿ ಇರುವ ಕಷ್ಟವನ್ನ ಇನ್ನಷ್ಟು ಜಾಸ್ತಿ ಮಾಡಬೇಡಿ, ನನ್ನ ಅಕ್ಕನಿಗೆ ಇನ್ನು ಕೂಡ ಚಿಕಿತ್ಸೆ ನಡೆಯುತ್ತಿದೆ, ಯಾರಾದರೂ ಸಹಾಯ ಮಾಡಿದರೆ ನಾನೆ ಅದನ್ನ ಹೇಳುತ್ತೇನೆ, ಆದರೆ ಏನೇನೋ ಹೇಳಿ ನನಗೆ ಇರುವ ಕಷ್ಟವನ್ನ ಇನ್ನಷ್ಟು ಜಾಸ್ತಿ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ ವಿಜಯಲಕ್ಷ್ಮಿ ಅವರು. ಮಾದ್ಯಮದವರು ನನ್ನನ್ನ ಎಷ್ಟೇ ಧೊಶಿಸಿದರು ಕೂಡ ನನಗೆ ನಿಮ್ಮಮೇಲೆ ಬಹಳ ಅಭಿಮಾನ ಇದೆ ಎಂದು ಹೇಳಿದ ವಿಜಯಲಕ್ಷ್ಮಿ ಅವರು ವಿಡಿಯೋದಲ್ಲಿ ಸೃಜನ್ ಮತ್ತು ಜಯಪ್ರದ ಬಗ್ಗೆ ಮಾತನಾಡಿದ್ದು ಕೆಲವು ವಿಷಯವನ್ನ ಹೇಳಿಕೊಂಡಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನನ್ನಜೊತೆ ಇರಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ, ಉಷಾ ಅವರ ಚಿಕಿತ್ಸೆಯ ಫೋಟೋ ನಾನು ಹಾಕುತ್ತೇನೆ ದಯವಿಟ್ಟು ನೋಡಿ ನಾನು ಯಾವುದು ಸುಳ್ಳು ಹೇಳುತ್ತಿಲ್ಲ, ಕರ್ನಾಟಕದ ಪ್ರತಿಯೊಬ್ಬರ ಬಗ್ಗೆ ನನಗೆ ಬಹಳ ಪ್ರೀತಿ ಮತ್ತು ನಂಬಿಕೆ ಇದೆ ಎಂದು ಹೇಳಿದ್ದಾರೆ ವಿಜಯಲಕ್ಷ್ಮಿ. ಸ್ನೇಹಿತರೆ ವಿಜಯಲಕ್ಷ್ಮಿ ಮಾಡಿರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Join Nadunudi News WhatsApp Group