Actor Darshan Birthday: ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷವಾದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ.

Vijayalakshmi Wishes To Darshan Birthday: ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟ. ನಿನ್ನೆ ಫೆಬ್ರವರಿ 16 ರಂದು ದರ್ಶನ್ 46ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿಕೊಂಡಿದ್ದಾರೆ.

Darshan's wife Vijayalakshmi wished him differently on his birthday
Image Credit: instagram

ಸತತ ಎರಡು ಮೂರೂ ವರ್ಷಗಳಿಂದ ನಟ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ. ಏಕೆಂದರೆ ಕೊರೊನಾ ಕಾರಣದಿಂದ ಇನ್ನು ನಟ ಪುನೀತ್ ರಾಜಕುಮಾರ್ ನಿಧನರಾದ ಸಂಗತಿಯಿಂದ ದರ್ಶನ್ ಬೇಸರಗೊಂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಅಭಿಮಾನಿಗಳಿಗೂ ಸಹ ಆಚರಿಸಿಕೊಳ್ಳುವುದು ಬೇಡ ಅಂದಿದ್ದಾರೆ. ಈ ಭಾರಿ ದರ್ಶನ್ ಹುಟ್ಟುಬ್ಬಕ್ಕೆ ವಿಶೇಷವಾಗಿ ಅವರ ಪತ್ನಿ ವಿಜಯಲಕ್ಷ್ಮಿ ವಿಶ್ ಮಾಡಿದ್ದಾರೆ.

Wife Vijayalakshmi congratulated Dardan on his birthday
Image Credit: instagram

ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷವಾದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ
ನಟ ದರ್ಶನ್ ಈ ವರ್ಷದ ಹುಟ್ಟು ಹಬ್ಬದ ಸಲುವಾಗಿ ಸಹ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಕೇಕ್ ಕಟಿಂಗ್ ಮಾಡುವುದು, ಹಾರಗಳನ್ನು ತರುವುದು, ಕಟೌಟ್ ನಿಲ್ಲಿಸುವುದು ಇನ್ನು ಇನ್ನಿತರ ವಸ್ತುಗಳನ್ನು ತಂದು ಸುಮ್ಮನೆ ದುಂದು ವೆಚ್ಚ ಮಾಡಬೇಡಿ, ಆ ಹಣವನ್ನು ಸೇರಿಸಿ ಆಶ್ರಮಗಳಿಗೆ, ಬಡವರಿಗೆ ಅಕ್ಕಿ, ದವಸ ಧಾನ್ಯಗಳನ್ನು ನೀಡಿ ಎಂದಿದ್ದಾರೆ.

 

View this post on Instagram

 

A post shared by Vijayalakshmi darshan (@viji.darshan)

ದರ್ಶನ್ ಮಾತಿನಂತೆ ಅಭಿಮಾನಿಗಳು ನಡೆದುಕೊಂಡಿದ್ದಾರೆ. ಇನ್ನು ದರ್ಶನ್ ಅವರ ಹುಟ್ಟುಹಬ್ಬದ ಸಲುವಾಗಿ ಅವರ ಹೆಂಡತಿ ವಿಜಯಲಕ್ಷ್ಮಿ ವಿಶೇಷವಾದ ಪೋಸ್ಟ್ ಹಂಚಿಕೊಂಡು ವಿಶ್ ಮಾಡಿದ್ದಾರೆ. ಈ ಫೋಟೋ ನೋಡಿ ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group

Vijayalakshmi shared a photo with Darshan and wished him a happy birthday
Image Credit: instagram

ದರ್ಶನ್ ವಿಜಯಲಕ್ಷ್ಮಿ ಫೋಟೋವನ್ನು ನೋಡಿ ಫಿದಾ ಆದ ಅಭಿಮಾನಿಗಳು
ವಿಜಯಲಕ್ಷ್ಮಿ ದರ್ಶನ್ ಅವರ ಜೊತೆ ಇರುವ ವಿಶಷವಾದ ಫೋಟೋ ಹಾಕಿ ಪತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿಯ ಈ ಕ್ಯೂಟ್ ಫೋಟೋಗೆ ಫಿದಾ ಆಗಿದ್ದಾರೆ.

Join Nadunudi News WhatsApp Group