Actor Vinod Prabhakar: ಪ್ರೇಮಿಗಳ ದಿನಕ್ಕೆ ಡಿನ್ಸ್ ಮಾಡಿದ ವಿನೋದ್ ಪ್ರಭಾಕರ್ ದಂಪತಿಗಳು, ವಿಡಿಯೋ ವೈರಲ್ ಆಗಿದೆ.

Actor Vinod Prabhakar And His Wife Nisha Prabhakar: ಕನ್ನಡ ಚಿತ್ರರಂಗದ ಖ್ಯಾತ ನಟ ವಿನೋದ್ ಪ್ರಭಾಕರ್ (Vinod Prabhakar) 2014 ರಲ್ಲಿ ನಿಶಾ ಪ್ರಭಾಕರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ನಟ ವಿನೋದ್ ಪ್ರಭಾಕರ್ ಕನ್ನಡದಲ್ಲಿ ಹೆಚ್ಚು ಸಿನಿಮಾಗಳು ಮಾಡದಿದ್ದರೂ ಸಹ ತಾವು ನಟಿಸಿರುವ ಕೆಲವು ಸಿನಿಮಾಗಲ್ಲಿ ನಟನೆಯ ಮೂಲಕ ಹೊಸ ಛಾಪು ಮೂಡಿಸಿದ್ದಾರೆ ಎನ್ನಬಹುದು.

Vinod Prabhakar's wife Nisha Prabhakar gave a gift
Image Credit: instagram

ನಿಶಾ ಪ್ರಭಾಕರ್ ಅವರನ್ನು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ವಿನೋದ್ ಪ್ರಭಾಕರ್ ಮದುವೆಯ ನಂತರ ಅನೋನ್ಯ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಪತ್ನಿ ನಿಶಾ ಪ್ರಭಾಕರ್ ತಮ್ಮ ಪತಿ ವಿನೋದ್ ಪ್ರಭಾಕರ್ ಅವರಿಗೆ ಸ್ಪೆಷಲ್ ಗಿಫ್ಟ್ ಅನ್ನು ನೀಡಿದ್ದಾರೆ.

ವಿನೋದ್ ಪ್ರಭಾಕರ್ ಅವರಿಗೆ ಪ್ರೀತಿಯ ಉಡುಗೊರೆ ನೀಡಿದ ನಿಶಾ ಪ್ರಭಾಕರ್
ಪ್ರೇಮಿಗಳ ದಿನದ ಪ್ರಯುಕ್ತ ಪತ್ನಿ ಫ್ಯಾಶನ್ ಡಿಸೈನರ್ ನಿಶಾ ಪ್ರಭಾಕರ್ ಅವರು ತಮ್ಮ ಪತಿ ವಿನೋದ್ ಪ್ರಭಾಕರ್ ಅವರಿಗೆ ಸ್ಪೆಷಲ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಗಿಫ್ಟ್ ಕೊಟ್ಟು ವ್ಯಾಲೆಂಟೈನ್ಸ್ ಡೇ ಗೆ ವಿಶ್ ಮಾಡಿದ್ದಾರಂತೆ.

Join Nadunudi News WhatsApp Group

Nisha Prabhakar gave Valentine's Day gift to Vinod Prabhakar
Image Credit: instagram

ನಟ ವಿನೋದ್ ಪ್ರಭಾಕರ್ ಅವರಿಗೆ ಚಾಕೊಲೇಟ್ ಅಂದರೆ ತುಂಬಾ ಇಷ್ಟವಂತೆ. ಅಲ್ಲದೆ ಅವರಿಗೆ 22 ಲಕ್ಕಿ ನಂಬರ್ ಅಂತೆ. ಹಾಗಿಗಾಗಿ ಅವರು 22 ಚಾಕೊಲೇಟ್ ಸೇರಿಸಿ ಬೊಕ್ಕೆ ರೀತಿಯಲ್ಲಿ ಗಿಫ್ಟ್ ಮಾಡಿದ್ದಾರೆ ಅಲ್ಲದೆ ಗಿಟಾರ್ ಅನ್ನು ಸಹ ಗಿಫ್ಟ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Nisha Prabhakar couple celebrated Valentine's Day
Image Credit: instagram

ನಿಶಾ ಪ್ರಭಾಕರ್ ಮತ್ತು ವಿನೋದ್ ಪ್ರಭಾಕರ್ ಜೋಡಿ
ಪತ್ನಿ ನಿಶಾ ಪ್ರಭಾಕರ್ ಉಡುಗೊರೆ ನೋಡಿ ವಿನೋದ್ ಪ್ರಭಾಕರ್ ಅವರು ತುಂಬಾ ಖುಷಿಪಟ್ಟಿದ್ದಾರೆ. ಅಲ್ಲದೆ ಅವರು ಸಹ ತಮ್ಮ ಪ್ರೀತಿಯನ್ನು ಹೆಂಡತಿ ಜೊತೆ ಹಂಚಿಕೊಂಡಿದ್ದಾರೆ. ಒಟ್ಟಾರೆ ವಿನೋದ್ ಪ್ರಭಾಕರ್ ಅವರ ಜೋಡಿಯನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ.

Join Nadunudi News WhatsApp Group