ವಿನೋದ್ ಇದ್ದ ಹೆಸರನ್ನು ವಿನೋದ್ ರಾಜ್ ಎಂದು ಬದಲಿಸಿದ್ದು ಆ ಕನ್ನಡದ ನಟ, ಯಾರು ಗೊತ್ತಾ ನೋಡಿ ಒಮ್ಮೆ ಕಾರಣ

ಕನ್ನಡ ಚಿತ್ರರಂಗದ ಮೈಕಲ್ ಜಾಕ್ಸನ್ ಖ್ಯಾತಿ ಪಡೆದಿದ್ದ ವಿನೋದ್ ರಾಜ್ ರವರು ಅಭಿನಯಿಸಿದ್ದು, ಕೆಲವೇ ಕೆಲವು ಸಿನಿಮಾಗಳಾಗಿದ್ದರುವ ಕೂಡಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಂತಹ ಅಭಿನಯ ಚತುರ ವಿನೋದ್ ರಾಜ್ ರವರು. ಅದರೆ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿದ ಅವರು, ತನ್ನ ತಾಯಿಯ ಜೊತೆ ತೋಟವೊಂದನ್ನು ಮಾಡಿ ಕೃಷಿಯಿಂದ ಜೀವನ ಸಾಗಿಸುತ್ತಿದ್ದರೆ, ಹೀಗೆ ಒಂದು ಕಾಲದಲ್ಲಿ ಡ್ಯಾನ್ಸ್ ಕಿಂಗ್ ಎಂದೇ ಹೆಸರುವಾಸಿಯಾಗಿದ್ದ ನಟ ವಿನೋದ್ ರಾಜ್ ಅವರು ಇಂದಿಗೂ ಕೂಡ ವಿವಾಹವಾಗಿಲ್ಲ.

ಅದೆಷ್ಟೋ ಅಭಿನಿಮಾನಿಗಳಿಗೆ ಇವರು ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆ ಕಾಡುತ್ತಲೇ ಇದ್ದು, ಇದೀಗ ಈ ಹಿಂದೆಯೇ ತೆರೆಬಿದ್ದಿದ್ದೆ. ವಿನೋದ್ ರಾಜ್ ಅವರು ಯಾಕೆ ತಾನು ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದರು. ಹೌದು ನಟ ವಿನೋದ್ ರಾಜ್ ಅವರು ತಮ್ಮ ಆಪ್ತರ ಬಳಿ ಈ ವಿಚಾರವನ್ನು ಪ್ರಸ್ಥಾಪಿಸಿದ್ದು, ವಿನೋದ್ ರಾಜ್ ಅವರ ಪ್ರಕಾರ ತನ್ನತಾಯಿಯನ್ನು ತನಗಿಂತ ಚೆನ್ನಾಗಿ ನೋಡಿಕೊಳ್ಳುವವರು ಈ ಪ್ರಪಂಚದಲ್ಲಿ ಮತ್ಯಾರು ಇರಲು ಸಾಧ್ಯವಿಲ್ಲ.lilavati vinod-raj web – ಮೈಸೂರು ಟುಡೆ

ತನಗೆ ಮಡದಿಯಾಗಿ ಬರುವವಳು ಹೇಗೆ ಇರುತ್ತಾಳೋ ಎಂಬುದು ಗೊತ್ತಿಲ್ಲ, ಆದುದರಿಂದ ಬದುಕಿರುವವರೆಗೂ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮತ್ತು ಅವರೊಂದಿಗೆ ಹೆಚ್ಚಿನ ಸಮಯ ಕಳಬೇಕೆಂಬುದು ವಿನೋದ್ ರಾಜ್ ಅವರ ಇಚ್ಛೆಯಂತೆ.ಆದರೆ ವಿನೋದ್ ಎಂದು ಇದ್ದ ಹೆಸರನ್ನು ವಿನೋದ್ ರಾಜ್ ಎಂದು ಬದಲಾಯಿಸಿದ್ದು ಯಾರು ಗೊತ್ತಾ?.

ಹೌದು ಪ್ರಾರಂಭದಲ್ಲಿ, ಲೀಲಾವತಿ ಅವರ ಮಗನ ಹೆಸರು ವಿನೋದ್ ಎಂದು ಇತ್ತು.ಆದರೆ ಇವರ ಹೆಸರನ್ನು ವಿನೋದ್ ರಾಜ್ ಎಂದು ಬದಲಿಸಿ ವಿವಾದಕ್ಕೆ ಕಾರಣವಾದವರು ನಟ ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಅವರು. ಆ ಕಾಲದಲ್ಲಿ ದ್ವಾರಕೀಶ್ ಅವರು, ಅಣ್ಣಾವ್ರು, ವಿಷ್ಣುವರ್ಧನ್ ಅವರು, ಶಂಕರ್ ನಾಗ್ ಅವರು ಎಲ್ಲರ ಜೊತೆ ಕಿರಿಕ್ ಮಾಡಿಕೊಳ್ಳುತ್ತಿದ್ದರು.Fake Social Media Account In Kannada Actor Vinod Raj Name

ಅಷ್ಟೇ ಅಲ್ಲದೇ, ಅವರು ಮಾಡಿದ ಎಲ್ಲಾ ಸಿನಿಮಾಗಳು ಸೋಲು ಕಾಣುತ್ತಿದ್ದಾಗ, ಏನಾದರೂ ಮಾಡಿ ಗೆಲುವು ಪಡೆಯಲೇಬೇಕು ಎಂದು ನಿರ್ಧಾರ ಮಾಡಿ ಬಿಟ್ಟರು. ಹೊಸ ಪ್ರಯತ್ನ ಮಾಡುವ ಸಮಯದಲ್ಲಿ ಸಿಕ್ಕವರುನಟಿ ಲೀಲಾವತಿ ಅವರ ಮಗ ವಿನೋದ್.ಹೀಗೆ ದ್ವಾರಕೀಶ್ ಅವರ ಸ್ವಾರ್ಥಕ್ಕೆ ಬಲಿಯಾದದ್ದು, ವಿನೋದ್ ಎಂದರೆ ತಪ್ಪಾಗಲಾರದು. ಆ ಸಮಯದಲ್ಲಿ ಲೀಲಾವತಿ ಅವರು ಮಗನಿಗೆ ಒಂದು ಒಳ್ಳೆಯ ಅವಕಾಶ ಕೊಡಿಸಲು ಕಷ್ಟಪಡುತ್ತಿದ್ದರು.

Join Nadunudi News WhatsApp Group

ಡ್ಯಾನ್ಸ್ ಕಲಿತು ಅವಕಾಶಗಳಿಗೆ ಕಾಯುತ್ತಿದ್ದರು. ಅದೇ ವೇಳೆಯಲ್ಲಿ ವಿನೋದ್ ಅವರಿಗೆ ಅವಕಾಶ ಕೊಟ್ಟು, ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ನಿರ್ಮಾಣ ಮಾಡಿದ ದ್ವಾರಕೀಶ್ ಅವರು, ಸುಖಾ ಸುಮ್ಮನೆ ಲೀಲಾವತಿರವರ ಮಗನ ಹೆಸರನ್ನು ವಿನೋದ್ ರಾಜ್ ಎಂದು ಬದಲಾಯಿಸಿದರು. ಅದೇ ವೇಳೆಯಲ್ಲಿ ವಿನೋದ್ ಅವರ ತಂದೆ ಯಾರು ಎಂದು ವಿವಾದಗಳು ಮಾತುಗಳು ಸಿಕ್ಕಾಪಟ್ಟೆ ಕೇಳಿ ಬರುತ್ತಿದ್ದವು. ಜನರಿಗೆ ಹೆಚ್ಚಿನ ಸುಳಿವು ನೀಡುವ ಸಲುವಾಗೆ ದ್ವಾರಕೀಶ್ ಅವರು ಬೇಕೆಂದೇ ಹೀಗೆ ಮಾಡಿದರು.Watch: Kannada actor-director Dwarakish calls out death hoax, refutes  rumours of fake death in video-Entertainment News , Firstpost

ಇನ್ನು, ಸಿನಿಮಾ ಹಿಟ್ ಆದರೆ ವಿನೋದ್ ತಂದೆ ಯಾರು ಎಂದು ಘೋಷಣೆ ಮಾಡುವುದಾಗಿ ಹೇಳಿ ಬಿಟ್ಟಿದ್ದರು.ದ್ವಾರಕೀಶ್ ಹೇಳಿದ್ದ ಈ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಈ ವಿಚಾರದಿಂದಾಗಿ ಅಣ್ಣಾವ್ರು ಕುಟುಂಬಕ್ಕೆ ಕೂಡ ಅವಮಾನವಾಗಿತ್ತು.ಇನ್ನು, ವಿನೋದ್ ಅವರ ತಂದೆಯ ಹೆಸರನ್ನೇ ಲೀಲಾವತಿ ಹೇಳದೇ ಇರುವ ಹಾಗಾಯಿತು. ದ್ವಾರಕೀಶ್ ಅವರು ತಮ್ಮ ಸ್ವಾರ್ಥಕ್ಕಾಗಿ ಮಾಡಿದ ಕೆಲಸವೂ ಅಣ್ಣಾವ್ರ ಹಾಗೂ ಲೀಲಾವತಿ ಕುಟುಂಬ ನೋವು ಅನುಭವಿಸಬೇಕಾಯಿತು.ತನ್ನ ಬೇಳೆ ಬೇಯಿಸಿಕೊಳ್ಳಲು ದ್ವಾರಕೀಶ್ ಅವರು ಸ್ವಾರ್ಥಿಯಾಗಿ ಬಿಟ್ಟರು ಎಂಬುದು ಮಾತ್ರ ನಿಜ.

ಸಿನಿಮಾದಿಂದ ದೂರ ಉಳಿದಿದ್ದರೂ, ಸಿನಿಮಾದ ಮೇಲಿನ ಪ್ರೀತಿ, ಅಭಿಮಾನ, ಆದರೆ ಇವರಿಗೆ ಡಾನ್ಸ್ ಕುರಿತು ಇರುವ ಆಸಕ್ತಿ ಎಳ್ಳಷ್ಟೂ ಕಡಿಮೆ ಆಗಿಲ್ಲ. ಇನ್ನು, 53 ವರ್ಷಕ್ಕೆ ತಾಯಿಯ ಆಸೆಯನ್ನು ಈಡೇರಿಸುವ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿತ್ತು.ಇವತ್ತಿಗೂ ಕೂಡ ವಿನೋದ್ ರಾಜ್ ಅವರಿಗೆ ಒಂದಷ್ಟು ಫ್ಯಾನ್ಸ್ ಗಳು ಇದ್ದೆ ಇದ್ದಾರೆ.Kannada actor-director Dwarakish rubbishes death rumours, says he is alive  and well. Watch video - Movies News

Join Nadunudi News WhatsApp Group