Kohli And Anushka Sharma Bungalow: ಐಷಾರಾಮಿ ಬಂಗಲೆ ಖರೀದಿಸಿರುವ ನಟಿ ಅನುಷ್ಕಾ ಶರ್ಮಾ ಹಾಗು ವಿರಾಟ್ ಕೊಹ್ಲಿ.

Virat Kohli And Anushka Sharma Villa: ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದೀಗ ಸುದ್ದಿಯಲ್ಲಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಮದುವೆಯ ನಂತರ ಸುಖವಾಗಿ ಜೀವನ ಮಾಡುತ್ತಿದ್ದಾರೆ.

ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli)ಇದೀಗ ಅಪಾರ್ಟ್ ಮೆಂಟ್ ಒಂದನ್ನು ಖರೀದಿಸಿದ್ದಾರೆ. ಈ ವಿಚಾರ ಈಗ ಸುದ್ದಿಯಾಗಿದೆ.

Kohli And Anushka Sharma Bungalow
Image Source: India Today

ಐಷಾರಾಮಿ ಬಂಗಲೆ ಖರೀದಿಸಿರುವ ನಟಿ ಅನುಷ್ಕಾ ಶರ್ಮಾ ಹಾಗು ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮಾ ಮುಂಬೈ ನ ಅಲಿಬಾಗ್ ನಲ್ಲಿ ಐಷಾರಾಮಿ ವಿಲ್ಲಾ ಒಂದನ್ನು ಖರೀದಿಸಿದ್ದಾರೆ.

2000 ಚದರ ಅಡಿ ವಿಸ್ತೀರ್ಣದ ಈ ವಿಲ್ಲಾದ ಬೆಲೆ ಕೋಟಿ ಕೋಟಿ ರೂಪಾಯಿ ಎನ್ನಲಾಗುತ್ತಿದೆ. ನಟಿ ಅನುಷ್ಕಾ ಶರ್ಮಾ ಹಾಗು ವಿರಾಟ್ ಕೊಹ್ಲಿ ಜೋಡಿ ಭಾರತದ ಜನಪ್ರಿಯ ಜೋಡಿಯಲ್ಲಿ ಒಬ್ಬರು. ಅಲ್ಲದೆ ಭಾರಿ ಶ್ರೀಮಂತ ಸೆಲಬ್ರೆಟಿ ಜೋಡಿ ಸಹ ಆಗಿದ್ದಾರೆ.

Kohli And Anushka Sharma Bungalow
Image Source: India Today

ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮಾ
ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಮೂಲಕ ವಾರ್ಷಿಕ ನೂರಾರು ಕೋಟಿ ಸಂಪಾದನೆ ಮಾಡಿದರೆ ನಟಿ ಅನುಷ್ಕಾ ಶರ್ಮಾ ತಮ್ಮ ನಟನೆಯ ಮೂಲಕ ಸಹ ಕೋಟಿ ಕೋಟಿ ಹಣ ಪಡೆಯುತ್ತಾರೆ. ಹಣವನ್ನು ಮನೆ ಕಾರು ಇತ್ಯಾದಿ ತಮ್ಮ ಅನುಕೂಲಕ್ಕೆ ತಕ್ಕಂತೆ ಖರ್ಚು ಸಹ ಮಾಡುತ್ತಾರೆ.

Join Nadunudi News WhatsApp Group

ಇದೀಗ ಅನುಷ್ಕಾ ಶರ್ಮಾ ಹಾಗು ವಿರಾಟ್ ಕೊಹ್ಲಿ ಹೊಸ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಈ ಜೋಡಿ ಈಗ ಖರೀದಿಸಿರುವ ಐಷಾರಾಮಿ ಬಂಗಲೆಯ ಬೆಲೆ ವೈರಲ್ ಆಗಿದೆ.

Kohli And Anushka Sharma Bungalow
Image Source: India Today

2000 ಚದರ ಅಡಿಯ ವಿಶಾಲವಾದ ವಿಲ್ಲಾ ಇದಾಗಿದ್ದು ಈ ವಿಲ್ಲಾಗೆ ಬರೋಬ್ಬರಿ 6 ಕೋಟಿ ನೀಡಿದ್ದಾರೆ ವಿರಾಟ್ ಕೊಹ್ಲಿ. ನೊಂದಣಿ ಶುಲ್ಕವಾಗಿ 34 ಲಕ್ಷ ಕಟ್ಟಲಾಗಿದೆ.

ಕೊಹ್ಲಿ ಈಗ ಖರೀದಿಸಿರುವ ವಿಲ್ಲಾ ನಲ್ಲಿ 400 ಚದರ ಅಡಿಯ ಸ್ವಿಮಿಂಗ್ ಪೂಲ್ ಇದ್ದು ಬೃಹತ್ ಹೋಮ್ ಥಿಯೇಟರ್ ಕ್ರಿಕೆಟ್ ಪ್ರ್ಯಾಕ್ಟೀಸ್ ನೆಟ್ ಸೇರಿದಂತೆ ಇನ್ನು ಹಲವು ಐಷಾರಾಮಿ ಸೌಲಭ್ಯಗಳು ಈ ಮನೆ ಹೊಂದಿದೆ. ಮನೆಯ ಒಳಾಂಗಣ ವಿನ್ಯಾಸವನ್ನು ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸೂಸೆನ್ ಒಡೆತನದ ಸಂಸ್ಥೆ ಮಾಡುತ್ತಿದೆಯಂತೆ.

Kohli And Anushka Sharma Bungalow
Image Source: India Today

Join Nadunudi News WhatsApp Group