Ads By Google

Kohli Astrology: ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ, ವೈರಲ್ ಆಯಿತು ಕೊಹ್ಲಿ ಜಾತಕ

Virat Retirement Predictions

Image Credit: Original Source

Ads By Google

Virat Retirement Predictions: ಟೀಮ್ ಇಂಡಿಯಾದ ಮಾಜಿ ನಾಯಕ ಕಿಂಗ್ Virat Kohli ಸದ್ಯ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಫೆ. 15 ರಂದು ವಿರಾಟ್ ಪತ್ನಿ ಅನುಷ್ಕಾ ಗಂಡು ಮಗುವಿಗೆ ಜನಮವನ್ನು ನೀಡಿದ್ದಾರೆ. ಇನ್ನು ವಿರಾಟ್ ಹಾಗೂ ಅನುಷ್ಕಾ ತಮ್ಮ ಮಗುವಿಗೆ Akaay ಎನ್ನುವ ಹೆಸರನ್ನು ಇಟ್ಟಿದ್ದು, ವಿರಾಟ್ ಕೊಹ್ಲಿ ತಾವು ತಂದೆಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ Post ಹಂಚಿಕೊಂಡು ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

Image Credit: Crictoday

ವಿರಾಟ್ ಕೊಹ್ಲಿ ಬಗ್ಗೆ ನುಡಿದ ಭವಿಷ್ಯ ವೈರಲ್
ಜೂನಿಯರ್ ವಿರಾಟ್ ಆಗಮನದಿಂದ ಅಭಿಮಾನಿಗಳು ಸಂತೋಷ ಪಡುತ್ತಿದ್ದಾರೆ. ವಿರಾಟ್ ಅನುಷ್ಕಾ ಹಾಗೂ ಅವರ ಮಗುವಿನ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಈ ಖುಷಿಯ ನಡುವೆ ಇದೀಗ Virat Kohli ಅವರ ಬಗ್ಗೆ ವಿಷಯವಾಗಿ ಮತ್ತೊಂದು ವಿಷಯ ಹರಿದಾಡುತ್ತಿದೆ. ಹೌದು, 2016 ರಲ್ಲಿ ಜ್ಯೋತಿಷಿ ಒಬ್ಬರು ನುಡಿದ ಭವಿಷ್ಯದ ಬಗ್ಗೆ ಇದೀಗ ಬಾರಿ ಚರ್ಚೆ ಆರಂಭವಾಗಿದೆ. ಅಷ್ಟಕ್ಕೂ ಜ್ಯೋತಿಷಿ ಅವರು Virat ಬಗ್ಗೆ ಯಾವ ರೀತಿ ಭವಿಷ್ಯವಾಣಿ ನುಡಿದಿದ್ದಾರೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Virat ನಿವೃತ್ತಿಯ ಬಗ್ಗೆ ಅಭಿಮಾನಿಗಳಿಗೆ ಆತಂಕ ಶುರು
ಸದ್ಯ 2026 ರಲ್ಲಿ ಖ್ಯಾತ ಜ್ಯೋತಿಷಿಯೊಬ್ಬರು ವಿರಾಟ್ ಬಗ್ಗೆ Post ಮಾಡಿರುವ ಭವಿಷ್ಯವಾಣಿ ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ. ಕಳೆದ 8 ವರ್ಷಗಳ ಹಿಂದೆ ವ್ಯಕ್ತಿಯೋರ್ವರು Virat ಅವರ ವೈಯಕ್ತಿಕ ಹಾಗೂ ನಿವೃತ್ತಿ ಜೀವನದ ಬಗ್ಗೆ ಭವಿಷ್ಯವನ್ನು Facebook ನಲ್ಲಿ Post ಮಾಡಿದ್ದರು. ಸದ್ಯ ಅದರಲ್ಲಿನ ಕೆಲವಂದು ಟಾಪಿಕ್ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ವೈರಲ್ ಪೋಸ್ಟ್ ವಿರಾಟ್ ಅಭಿಮಾನಿಗಳಿಗೆ ಅವರ ನಿವೃತ್ತಿಯ ಬಗ್ಗೆ ಆತಂಕ ಮೂಡಿಸಿದೆ ಎನ್ನಬಹುದು.

Image Credit: Vocal Media

2028 ಕ್ಕೆ ವಿರಾಟ್ ಕೊಹ್ಲಿ ನಿವೃತ್ತಿ…!
ವಿರಾಟ್ ಸೆಪ್ಟೆಂಬರ್ 2021-2025 ರ ನಡುವೆ ವೃತ್ತಿಪರವಾಗಿ ಮತ್ತು ವಿತ್ತೀಯವಾಗಿ ದೊಡ್ಡ ಯಶಸ್ಸಿನೊಂದಿಗೆ ಪ್ರಬಲವಾದ ಪುನರಾಗಮನವನ್ನು ಮಾಡಲಿದ್ದಾರೆ. ಆಗಸ್ಟ್ ಫೆಬ್ರವರಿ 2025-2027 ರ ನಡುವೆ ವಿರಾಟ್ ವೃತ್ತಿಜೀವನವು ತೊಡಕುಗಳನ್ನು ಎದುರಿಸಲಿದೆ. ‘2027 ರಲ್ಲಿ ಮತ್ತೆ ವಿರಾಟ್ ವೃತ್ತಿ ಜೀವನ ಆರಂಭವಾಗಲಿದ್ದು, 2028ರ ಮಾರ್ಚ್ ವೇಳೆಗೆ ನಿವೃತ್ತಿಯಾಗಲಿದ್ದಾರೆ’ ಎಂದು ಭವಿಷ್ಯ ನುಡಿದಿದ್ದಾರೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in