Vivo T2X: ಕೇವಲ 550 ರೂಪಾಯಿಗೆ ಖರೀದಿಸಿ ಹೊಸ ವಿವೊ ಸ್ಮಾರ್ಟ್ ಫೋನ್, ಬಂಪರ್ ಆಫರ್ ಘೋಷಣೆ.
5000mAh ಲಿಥಿಯಂ ಬ್ಯಾಟರಿ ಸಾಮರ್ಥ್ಯ ಹೊಂದಿದ ವಿವೊ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ.
vivo T2x 5G Smartphone Offer: ದೇಶಿಯ ಮಾರುಕಟ್ಟೆಯಲ್ಲಿ ವಿವೊ (Vivo) ಸ್ಮಾರ್ಟ್ ಫೋನ್ ಗಳು ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ. ಇನ್ನು ಕಡಿಮೆ ಬೆಲೆಯಲ್ಲಿ ಹೊಸ ವಿನ್ಯಾಸದೊಂದಿಗೆ ವಿವೊ ಕಂಪನಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಯಾದ ಫ್ಲಿಪ್ ಕಾರ್ಟ್ (Flipkart) ಕೂಡ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.
vivo T2x 5G ಸ್ಮಾರ್ಟ್ ಫೋನ್
vivo T2x 5G ಸ್ಮಾರ್ಟ್ ಫೋನ್ ಅನ್ನು ಕೇವಲ ಒಂದು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ ಫೋನ್ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. vivo T2x 5G ಸ್ಮಾರ್ಟ್ ಫೋನ್ 6.58 ಇಂಚಿನ HD ಡಿಸ್ ಪ್ಲೇ ಹೊಂದಿದೆ. vivo T2x 5G ಸ್ಮಾರ್ಟ್ ಫೋನ್ ಜುಲೈ 17 ರಂದು ಗ್ರಾಹಕರಿಗೆ ಲಭ್ಯವಾಗಲಿದೆ.
ಈ ಸ್ಮಾರ್ಟ್ ಫೋನ್ ನ ಕ್ಯಾಮರಾ ಬಗ್ಗೆ ಹೇಳುವುದಾದರೆ, ಈ ಮೊಬೈಲ್ ಡಬಲ್ ಕ್ಯಾಮೆರಾ ಹೊಂದಿದ್ದು ಪ್ರಾಥಮಿಕ 50 ಮೆಗಾಪಿಕ್ಸೆಲ್ ಹಾಗೂ 8 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿದೆ. vivo T2x 5G ಸ್ಮಾರ್ಟ್ ಫೋನ್ ವೇಗದ ಚಾರ್ಜಿಂಗ್ ನೊಂದಿಗೆ 5000mAh ಲಿಥಿಯಂ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
vivo T2x 5G ಸ್ಮಾರ್ಟ್ ಫೋನ್ ಆಫರ್
Flipkart ಇದೀಗ vivo T2x 5G ಸ್ಮಾರ್ಟ್ ಫೋನ್ ಖರೀದಿಯ ಮೇಲೆ 23 ಪ್ರತಿಶತ ರಿಯಾಯಿತಿಯನ್ನು ನೀಡಲಿದೆ. vivo T2x 5G ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 20,999 ರೂ. ಆಗಿದೆ. ಫ್ಲಿಪ್ ಕಾರ್ಟ್ ನ 23 % ರಿಯಾಯಿಯನ್ನು ಬಳಸಿಕೊಂಡು ಕೇವಲ 15,999 ರೂ. ನಲ್ಲಿ ಈ vivo T2x 5G ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.ಇನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 5 % ಕ್ಯಾಶ್ ಬ್ಯಾಕ್ ಕೂಡ ಲಭ್ಯವಿದೆ.
ಕೇವಲ 550 ರೂಪಾಯಿಗೆ ಖರೀದಿಸಿ ಹೊಸ ವಿವೊ ಸ್ಮಾರ್ಟ್ ಫೋನ್
ಇನ್ನು vivo T2x 5G ಸ್ಮಾರ್ಟ್ ಫೋನ್ ಖರೀದಿಯ ಮೇಲೆ ವಿನಿಮಯ ಕೊಡುಗೆಯನ್ನು ಕೂಡ ನೀಡಲಾಗಿದೆ. ನಿಮ್ಮ ಬಳಿ ಇರುವ ಹಳೆಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವ ಮೂಲಕ ನೀವು ಕೇವಲ 550 ರೂಪಾಯಿಗೆ vivo T2x 5G ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.
ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯವಿದ್ದು ಮಾಸಿಕವಾಗಿ ಕೇವಲ 563 ರೂ. ಪಾವತಿಸುವ ಮೂಲಕ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬುದು. 15450 ರೂಪಾಯಿಯ ತನಕ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಎಕ್ಸ್ಚೇಂಜ್ ಮಾಡುವುದರ ಮೂಲಕ ಕೆಲವ 550 ರೂಪಾಯಿ ಈ ಮೊಬೈಲ್ ಖರೀದಿ ಮಾಡುವ ಆಫರ್ ಕೂಡ ಲಭ್ಯ ಇರುತ್ತದೆ.