Vivo: 8GB RAM ಜೊತೆಗೆ 64 MP ಕ್ಯಾಮೆರಾ, ವಿವೊ ಅಗ್ಗದ ಮೊಬೈಲ್ ಖರೀದಿಸಲು ಜನರ ಕ್ಯೂ.
ಉತ್ತಮ ಕ್ಯಾಮರಾ ಫೀಚರ್ ಹೊಂದಿರುವ ಫೋನ್ ಅತಿ ಅಗ್ಗದ ಬೆಲೆಗೆ ಖರೀದಿಸಬಹುದು.
Vivo V25 Pro 5G Smartphone Flipkart Offer: ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಅತ್ಯಾಕರ್ಷಕ ಮೊಬೈಲ್ ಫೋನ್ ಗಳು ಬೆಳಕಿಗೆ ಬಂದಿದೆ. ನೀವು ಮೊಬೈಲ್ ಖರೀದಿಸಲು ಬಯಸುತ್ತಿದ್ದರೆ ಇದೀಗ ಹೊಸ ಮಾದರಿಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸದ್ಯ ಮಾರುಕಟ್ಟೆಯಲ್ಲಿ Vivo ನೂತನ ಮಾದರಿಯ Smartphone ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ.
ನೀವು ವಿವೊದ ಈ ಹೊಸ ಸ್ಮಾರ್ಟ್ ಫೋನ್ ನ್ನು ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅಧಿಕ ಸ್ಟೋರೇಜ್ ಆಯ್ಕೆಯೊಂದಿಗೆ ಜನರನ್ನು ಆಕರ್ಷಿಸಲು ಹೆಚ್ಚಿನ ಸೆನ್ಸಾರ್ ಹೊಂದಿರುವ ಕ್ಯಾಮೆರಾ ಫೀಚರ್ ಗಳೊಂದಿಗೆ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ಇದೀಗ Vivo ಬಿಡುಗಡೆಗೊಳಿಸಿದ ಹೊಸ ಸ್ಮಾರ್ಟ್ ಫೋನ್ ಯಾವುದು? ಸ್ಮಾರ್ಟ್ ಫೋನ್ ನ ಮಾರುಕಟ್ಟೆಯ ಬೆಲೆ ಎಷ್ಟು? ಎಂದು ತಿಳಿಯೋಣ.
Vivo V25 Pro 5G Smartphone
ಇದೀಗ Vivo V25 Pro 5G Smartphone ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬರೋಬ್ಬರಿ 24 % ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಈ ಫೋನ್ 8GB RAM ಹಾಗೂ 64MP ಕ್ಯಾಮರಾ ಫೀಚರ್ ಹೊಂದಿರುವ ಬೆಸ್ಟ್ ಬಜೆಟ್ ಫೋನ್ ಇದಾಗಿದೆ. V25 Pro 6.56 HD ದಿಡ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಹೊಂದಿದೆ.
ಇನ್ನು 4830mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್ ಫೋನ್ 27,999 ರೂ. ಕಂಪನಿಯು ನಿಗದಿಪಡಿಸಿದೆ. ನೀವು ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Flipkart ಮೂಲಕ Vivo V25 Pro 5G Smartphone ಅನ್ನು ಖರೀದಿಸಲು ಬಯಸಿದರೆ ಬಂಪರ್ ರಿಯಾಯಿತಿಯನ್ನು ಪಡೆಯಬಹುದು.
Vivo V25 Pro 5G offer
ನೀವು ಫ್ಲಿಪ್ಕಾರ್ಟ್ ನ್ ಮೂಲಕ ಬ್ಯಾಂಕ್ ಆಫರ್ ಅನ್ನು ಬಳಸಿಕೊಂಡು ಈ Vivo V25 Pro 5G ಸ್ಮಾರ್ಟ್ ಫೋನ್ ಅನ್ನು ಅತಿ ಅಗ್ಗದ ಬೆಲೆಗೆ ಖರೀದಿಸಬಹುದು. ಇನ್ನು ಫ್ಲಿಪ್ ಕಾರ್ಟ್ ನಿಮಗೆ ಬ್ಯಾಂಕ್ ಆಫರ್ ಅನ್ನು ನೀಡುತ್ತಿದ್ದು, ICICI Bank Debit Card ನ ಮೂಲಕ ನೀವು 10 % ರಿಯಾಯಿತಿಯನ್ನು ಪಡೆಯಬಹದು.
ಹಾಗೂ ICICI Bank Debit Card ನ EMI ವಹಿವಾಟಿನ ಮೇಲೆ ಕೂಡ 10 % ರಿಯಾಯಿತಿಯ್ನನು ಪಡೆಯಬಹುದು. ಇನ್ನು Axis Bank Card ನಲ್ಲಿ 5 % Cash Back ಹಾಗೂ ಪಾರ್ಟ್ನರ್ ಶಿಪ್ ಆಫರ್ ಗೆ ಸೈನ್ ಅಪ್ ಮಾಡಿ ಫ್ಲಿಪ್ಕಾರ್ಟ್ ಪೆ ಲೇಟರ್ ಆಯ್ಕೆ ಮೂಲಕ ಖರೀದಿಸಿದರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಫೈಟ್ ಅನ್ನು ಪಡೆಯಬಹುದು.