Vodafone New Recharge Plan: ಅಗ್ಗದ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದ ವೊಡಾಫೋನ್.

Vodafone Recharge Plan 2023: ಇದೀಗ ವೊಡಾಫೋನ್ ಐಡಿಯಾ (Vodafone) ಇಂದ ಹೊಸ ರಿಚಾರ್ಜ್ ಪ್ಲ್ಯಾನ್ (Recharge Plane) ಒಂದು ಬಿಡುಗಡೆ ಆಗಿದೆ.

ಏರ್ ಟೆಲ್ ಮತ್ತು ಜಿಯೋಗೆ ಠಕ್ಕರ್ ನೀಡಿ ವೊಡಾಫೋನ್ ಐಡಿಯಾ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ವೊಡಾಫೋನ್ ಐಡಿಯಾದಲ್ಲಿ ಬಿಡುಗಡೆ ಮಾಡಿರುವ ರಿಚಾರ್ಜ್ ಪ್ಲ್ಯಾನ್ ಅಲ್ಲಿ ಹಲವು ಪ್ರಯೋಜನಗಳು ಲಭ್ಯವಾಗಲಿದೆ.

Vodafone New Recharge Plan
Image Source: My Smart Price

ಅಗ್ಗದ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದ ವೊಡಾಫೋನ್
ಜಿಯೋ ಮತ್ತು ಏರ್ ಟೆಲ್ ಈಗಾಗಲೇ ಹಲವು ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರ ಹೊರತಾಗಿ ಈಗ ವೊಡಾಫೋನ್ ಐಡಿಯಾ ಜಿಯೋ ಮತ್ತು ಏರ್ ಟೆಲ್ ಗೆ ರಿಚಾರ್ಜ್ ಪ್ಲ್ಯಾನ್ ಅನ್ನು ಮೀರಿಸಿ ಅತಿ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.

ವೊಡಾಫೋನ್ ಇಡಿಯಾದ ಅಗ್ಗದ ಪ್ರೀಪೈಡ್ ರಿಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ. 296 ರೂಪಾಯಿಗಳ 30 ದಿನಗಳ ಜಬರ್ದಸ್ತ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.

Vodafone New Recharge Plan
Image Source: Kannada News18

ವೊಡಾಫೋನ್ ನಲ್ಲಿ ಬಿಡುಗಡೆಯಾದ ರಿಚಾರ್ಜ್ ಪ್ಲ್ಯಾನ್
ವೊಡಾಫೋನ್ ಇಂಡಿಯಾದಿಂದ ಬಿಡುಗಡೆಯಾಗಿರುವ 296 ರೂಪಾಯಿಗಳ. ಪ್ರಿಪೇಯ್ಡ್ ರಿಚಾರ್ಜ್ ಪ್ಯಾಕ್ ಎಲ್ಲ ನೆಟ್ವರ್ಕ್ ಗಳಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಏಸ್ ಎಂ ಎಸ್ ನೊಂದಿಗೆ ಲಭ್ಯವಾಗಲಿದೆ. ಈ ಯೋಜನೆಯಲ್ಲಿ 30 ದಿನಗಳ ವ್ಯಾಲಿಡಿಟಿ ಲಭ್ಯವಿದೆ.

Join Nadunudi News WhatsApp Group

Vodafone New Recharge Plan
Image Source: India Today

ಈ ಯೋಜನೆಯಲ್ಲಿ, ದೈನಂದಿನ ಡಾಟಾ ಬದಲಿಗೆ ಇಡೀ ತಿಂಗಳ ಡೇಟಾ ಏಕ ಕಾಲದಲ್ಲಿ ಲಭ್ಯವಿರುತ್ತದೆ. 25GB ಡೇಟಾ ಏಕಕಾಲದಲ್ಲಿ ಲಭ್ಯವಿದೆ. ಆದರೆ ಬಳಕೆದಾರರು ಡೇಟಾವನ್ನು ಎಚ್ಚರಿಕೆಯಿಂದ ಬಳಸುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಡೇಟಾ ತ್ವರಿತವಾಗಿ ಕೊನೆಗೊಳ್ಳಬಹುದು. ಡೇಟಾ ಖಾಲಿಯಾದ ನಂತರ ನಿಮಗೆ 1MB ಗೆ 50 ಪೈಸೆ ವಿಧಿಸಲಾಗುತ್ತದೆ.

 

Join Nadunudi News WhatsApp Group