Vodaphone Idea: ಈಗ ಉಚಿತವಾಗಿ ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ ಮ್ಯಾಚ್, ವೊಡಾಫೋನ್ ಬಂಪರ್ ರಿಚಾರ್ಜ್ ಪ್ಲ್ಯಾನ್.

ಏಷ್ಯಾಕಪ್ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ವೊಡಾಫೋನ್.

Vodaphone Idea Recharge Plan: ಬಹುನಿರೀಕ್ಷಿತ ಏಷ್ಯಾಕಪ್ ಆಗಸ್ಟ್ 30 ರಂದು ಅದ್ದೂರಿಯಾಗಿ ಆರಂಭಗೊಂಡಿದೆ. ಕ್ರಿಕೆಟ್ ಪ್ರಿಯರು ಈ ಏಷ್ಯಾಕಪ್ ಪಂದ್ಯಕ್ಕಾಗಿ ಕಾಯುತ್ತಿದ್ದರು. ಇದೀಗ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ವಡಾಪೋನ್ ಐಡಿಯಾ (Vodaphone Idea) ತನ್ನ ಬಳಕೆದಾದಾರರಿಗೆ ಇಂಡಿಯಾ ಹಾಗೂ ಪಾಕಿಸ್ತಾನದ ಪಂದ್ಯ ವೀಕ್ಷೆಣೆಗಾಗಿ ಓಟಿಟಿ ಉಚಿತ ಚಂದಾದಾರಿಕೆಯನ್ನು ನೀಡುವ ಹೊಸ ಪ್ಲಾನ್ ಅನ್ನು ಘೋಷಿಸಿದೆ.

ನೀವು ವಡಾಪೋನ್ ಐಡಿಯಾ ಬಳಕೆದಾರರಾಗಿದ್ದರೆ ಸೆಪ್ಟೆಂಬರ್ 2 ರಲ್ಲಿ ನಡೆಯುವ ಇಂಡಿಯಾ ಹಾಗೂ ಪಾಕಿಸ್ತಾನದ ಪಂದ್ಯವನ್ನು ಉಚಿತವಾಗಿ ನೋಡಬಹುದಾಗಿದೆ. ಹೌದು ವೊಡಾಫೋನ್ ಈಗ ಬಂಪರ್ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ್ದು ಈ ರಿಚಾರ್ಜ್ ಸಾಕಷ್ಟು ಜನರ ಮೆಚ್ಚುಗೆಗೆ ಕಾರಣವಾಗಿದೆ. 

Vodafone Idea Prepaid Plans
Image Credit: Informalnewz

ವಡಾಪೋನ್ ಐಡಿಯಾ ಪ್ರೀಪೈಡ್ ಯೋಜನೆಗಳು
ವಡಾಪೋನ್ ಐಡಿಯಾ ಗ್ರಾಹಕರಿಗಾಗಿ ವಿಶೇಷ ಯೋಜನೆಯನ್ನು ಬಿಡುಗಡೆ ಮಾಡುತ್ತಿವೆ. ಬಳಕೆದಾರರು ಹೊಸ ಪ್ರೀಪೈಡ್ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ವಡಾಪೋನ್ ಐಡಿಯಾ ತನ್ನ ಬಳಕೆದಾರರಿಗಾಗಿ 28 ದಿನಗಳ ಮಾನ್ಯತೆಯ ಮೂರು ರೀತಿಯ ಯೋಜನೆಯನ್ನು ಪರಿಚಯಿಸಿದೆ. ಈ ಎಲ್ಲ ಯೋಜನೆಗಳ ಮೂಲಕ ನೀವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.

ವೊಡಾಫೋನ್ ಐಡಿಯಾ 399 ರೂ. ಯೋಜನೆ
Vi ಬಳಕೆದಾರರಿಗೆ ಇದೀಗ 399 ರೂ. ಯೋಜನೆ ಲಭ್ಯವಿದೆ.ಈ ಯೋಜನೆಯಲ್ಲಿ ಪ್ರತಿನಿತ್ಯ ಬಳಕೆದಾರರು 2.5 GB ಡೇಟಾ , ಅನಿಯಮಿತ ಕರೆ ಹಾಗೂ 100 SMS ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಮೊಬೈಲ್ ಅನ್ನು 3 ತಿಂಗಳವರೆಗೆ ಬಳಸಲು ನಿಮಗೆ ಅವಕಾಶವಿದೆ.

Vodaphone Idea Recharge Plan
Image Credit: Livemint

ವೊಡಾಫೋನ್ ಐಡಿಯಾ 499 ಯೋಜನೆ
Vi ಬಳಕೆದಾರರಿಗೆ ಇದೀಗ 499 ರೂ. ಯೋಜನೆಯಲ್ಲಿ ಪ್ರತಿನಿತ್ಯ ಬಳಕೆದಾರರು 3GB ಡೇಟಾ , ಅನಿಯಮಿತ ಕರೆ ಹಾಗೂ 100 SMS ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಮೊಬೈಲ್ ಅನ್ನು 3 ತಿಂಗಳ ವರೆಗೆ ಬಳಸಲು ನಿಮಗೆ ಅವಕಾಶವಿದೆ.

Join Nadunudi News WhatsApp Group

ವೊಡಾಫೋನ್ ಐಡಿಯಾ 601 ಯೋಜನೆ
Vi ಬಳಕೆದಾರರಿಗೆ ಇದೀಗ 601 ರೂ. ಯೋಜನೆಯಲ್ಲಿ ಪ್ರತಿನಿತ್ಯ ಬಳಕೆದಾರರು 3GB ಡೇಟಾ , ಅನಿಯಮಿತ ಕರೆ ಹಾಗೂ 100 SMS ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಮೊಬೈಲ್ ಅನ್ನು 1 ವರ್ಷದವರೆಗೂ ಬಳಸಬಹುದಾಗಿದೆ.

Join Nadunudi News WhatsApp Group