Volkswagen: 30 Km ಮೈಲೇಜ್ ಕೊಡುವ ಈ ಅಗ್ಗದ 5 ಸ್ಟಾರ್ ಕಾರಿಗೆ ಹೆಚ್ಚಾಗಿದೆ ಬೇಡಿಕೆ, 50 ಸಾವಿರ ಬುಕಿಂಗ್.

ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ 5 ಸ್ಟಾರ್ ಕಾರ್.

Volkswagen Virtus Car: ಮಾರುಕಟ್ಟೆಯಲ್ಲಿಒಂದಕ್ಕಿಂತ ಒಂದು ವಿಭಿನ್ನ ಫೀಚರ್ ಗಳಿರುವ ಕಾರ್ ಗಳು ಮಾರಾಟಕ್ಕಿವೆ. ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ಹಲವು ಮಾದರಿಯ ಕಾರ್ ಗಳನ್ನು ಪರಿಚಯಿಸುತ್ತವೆ. ಗ್ರಾಹಕರು ಮಾರುಕಟ್ಟೆಗೆ ಕಾರ್ ಖರೀದಿಗೆ ಹೋದರೆ ಸಾಕಷ್ಟು ಆಯ್ಕೆಗಳು ಲಭ್ಯವಾಗುತ್ತದೆ. ಇನ್ನು ಕಾರ್ ಖರೀದಿಗೆ ಜನರು ಬಯಸಿದರೆ ಮೊದಲು ಕಾರ್ ನ ಮೈಲೇಜ್ ಬಗ್ಗೆ ತಿಳಿಯಲು ಬಯಸುತ್ತಾರೆ.

ಬಜೆಟ್ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಜನರು ಹೆಚ್ಚು ಗಮನ ಹರಿಸುತ್ತಾರೆ. ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಸಾಕಷ್ಟು ಕಾರ್ ಗಳಿವೆ. ಇದೀಗ ಫೋಕ್ಸ್‌ ವ್ಯಾಗನ್ ವರ್ಟಸ್ ಕಂಪನಿ 5 ಸ್ಟಾರ್ ರೇಟಿಂಗ್ ಇರುವ ಸುರಕ್ಷಿತ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರ್ ನ ಫೀಚರ್ ಬಗ್ಗೆ ತಿಳಿದುಕೊಂಡರೆ ಕಾರ್ ಖರೀದಿಗೆ ನೀವು ಮನಸ್ಸು ಮಾಡುವುದಂತು ಖಂಡಿತ.

Volkswagen Virtus Sedan Car
Image Credit: Zigwheels

ಫೋಕ್ಸ್‌ ವ್ಯಾಗನ್ Virtus ಸೆಡಾನ್ ಕಾರ್ (Volkswagen Virtus Car) 
ಫೋಕ್ಸ್‌ ವ್ಯಾಗನ್ Virtus ಸೆಡಾನ್ ಕಾರ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ 1.0-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಫೋಕ್ಸ್‌ ವ್ಯಾಗನ್ Virtus ಸೆಡಾನ್ ಕಾರ್ 115PS ಪವರ್ ಮತ್ತು 178Nm ಟಾರ್ಕ್ ಉತ್ಪಾದಿಸುತ್ತದೆ.

ಇನ್ನು 150PS ಪವರ್ ಮತ್ತು 250Nm ಟಾರ್ಕ್ ಉತ್ಪಾದಿಸುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಒಳಗೊಂಡಿದೆ. ಅದರ ವಿಭಿನ್ನ ರೂಪಾಂತರಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್, 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ. ಈ 5 ಸ್ಟಾರ್ ರೇಟಿಂಗ್ ಇರುವ ಕಾರ್ ಬರೋಬ್ಬರಿ 30 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರ್ ಮಾರುಕಟ್ಟೆಯಲ್ಲಿ 11 .47 ಲಕ್ಷದಿಂದ 18 .76 ಲಕ್ಷದಲ್ಲಿ ಲಭ್ಯವಾಗಲಿದೆ.

Volkswagen Virtus sedan car feature
Image Credit: Carwale

ಫೋಕ್ಸ್‌ ವ್ಯಾಗನ್ Virtus ಸೆಡಾನ್ ಕಾರ್ ಫೀಚರ್
*10.1 Inches Touchscreen Infotainment System
*Push Button Start Or Stop
*Digital Drivers Display
*Single Pane Sunroof
*Connected Car Technology
*6 Airbags
*Electronic Stability Control
*Hill Hold Assist
*ISOFIX Child Seat Anchorage
*Wireless Phone Charger

Join Nadunudi News WhatsApp Group

Join Nadunudi News WhatsApp Group